ಸೋಮವಾರ, 26 ಅಕ್ಟೋಬರ್ 2026
Trending

Karnataka 2nd PUC Exam 2025 Result: ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!

Karnataka 2nd PUC Exam 2025 Result: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ಎಪ್ರಿಲ್‌ 08 ರಂದು ಪ್ರಕಟವಾಗಲಿದೆ.

Karnataka Second PUC Result

Karnataka 2nd PUC Exam 2025 Result: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ಎಪ್ರಿಲ್‌ 08 ರಂದು ಪ್ರಕಟವಾಗಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮಧ್ಯಾಹ್ನ 12.30 ಕ್ಕೆ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದ್ದಾರೆ.

Sponsored

ಮಧ್ಯಾಹ್ನ 1.30 ಕ್ಕೆ ವೆಬ್‌ಸೈಟ್‌ನಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.

Advertisement
Advertisement

ರಿಸಲ್ಟ್‌ ನೋಡುವ ಲಿಂಕ್‌ ಇಲ್ಲಿದೆ;

karresults.nic.in

kseab.karnataka.gov.in

Advertisement