Home » ಮಂಗಳೂರು: ಕುಖ್ಯತ ಮನೆಗಳ್ಳರ ಬಂಧನ, ಲಕ್ಷಗಟ್ಟಲೆ ಮೌಲ್ಯದ ಸೊತ್ತು ವಶ

ಮಂಗಳೂರು: ಕುಖ್ಯತ ಮನೆಗಳ್ಳರ ಬಂಧನ, ಲಕ್ಷಗಟ್ಟಲೆ ಮೌಲ್ಯದ ಸೊತ್ತು ವಶ

ಅಳಕೆ, ಬೊಕ್ಕಪಟ್ಣಕಳವು ಪ್ರಕರಣ

0 comments

ಮಂಗಳೂರು: ನಗರದ ಬರ್ಕೆ ಹಾಗೂ ಮಂಗಳೂರು ಉತ್ತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕನ್ನ ಕಳವು ಪ್ರಕರಣಕ್ಕೆ ಕುರಿತಂತೆ ದೆಹಲಿ ಮೂಲದ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಪೊಲೀಸರು ಬಂಧನ ಮಾಡಿದ್ದು, ಸುಮಾರು 18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತುಗಳನ್ನು ವಶಪಡಿಸಿದ್ದಾರೆ.

ಅರ್ಮಾನ್‌ ಖಾನ್‌ @ ಅಮನ್‌ ಸೋನಿ (34)-ಶೋಕಿನ್‌ ಅವರ ಪುತ್ರ ಗೋಕುಲ್‌ ಪುರಿ, ಈಶಾನ್ಯ ದೆಹಲಿ
ಸಂಜೀವ್‌ ಕುಮಾರ್‌ @ ಜಾನಿ (34)-ವಿಷ್ಣು ಜಾಟ್‌ ಅವರ ಪುತ್ರ, ಸುಲ್ತಾನ್‌ ಪುರಿ, ನವದೆಹಲಿ ಬಂಧಿತ ಆರೋಪಿಗಳು.

You may also like