ಮಂಗಳವಾರ, 3 ನವೆಂಬರ್ 2026

Latest Sports News Karnataka

Includes all forms of competitive physical activity or games.

Sania Mirza: ಟೆನಿಸ್ ಲೋಕಕ್ಕೆ ‘ಸಾನಿಯಾ’ ವಿದಾಯ! ಕೊನೆಯ ಪಂದ್ಯಕ್ಕೆ ಸೋಲಿನ ಮೂಲಕ ಅಂತ್ಯ ಹಾಡಿದ ಟೆನಿಸ್ ತಾರೆ!

Sania Mirza: WTA ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್'ನಲ್ಲಿ ಮೊದಲ ಸುತ್ತಿನಲ್ಲೇ ಸೋಲನ್ನುಂಡ ಭಾರತದ ಟೆನಿಸ್(Tennis) ತಾರೆ ತಮ್ಮ ಅದ್ಭುತ ವೃತ್ತಿಜೀವನವನಕ್ಕೆ ವಿದಾಯವನ್ನು ಹೇಳಿದರು.

IND vs AUS 3rd Test : ಭಾರತ-ಆಸ್ಟ್ರೇಲಿಯಾ ತೃತೀಯ ಟೆಸ್ಟ್‌ ಎಲ್ಲಿ ನಡೆಯಲಿದೆ?

, ಬಾರ್ಡರ್- ಗವಾಸ್ಕರ್ ಟ್ರೋಫಿ ಯಾರ ಮುಡಿಗೆ ಏರಲಿದೆ ಎಂಬ ಕುತೂಹಲ ಸದ್ಯ ಗರಿಗೆದರಿವೆ. ಹಾಗಾದರೆ, ಇಂಡೋ- ಆಸೀಸ್ ಮೂರನೇ ಟೆಸ್ಟ್ (IND vs AUS 3rd Test)ಯಾವಾಗ ಶುರುವಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

WPL: RCB ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ! ಈ ಸಲ ಕಪ್​ ನಮ್ದೇ ಎಂದು ಸಂಭ್ರಮಿಸಿದ ಫ್ಯಾನ್ಸ್!

WPL: ಉತ್ತಮ ದೇಶಿಯ ಮತ್ತು ವಿದೇಶಿ ಆಟಗಾರರನ್ನು ಖರೀದಿಸಿದ ಆರ್ಸಿಬಿ ಮೊದಲ ಕೂಟಕ್ಕೆ ಸಿದ್ದವಾಗಿದೆ. ಇದೀಗ ತಂಡದ ನಾಯಕಿಯ ನೇಮಕವೂ ಆಗಿದೆ.

RCB WPL: ‘ಕ್ರಿಕೆಟ್’ ತಂಡಕ್ಕೆ ‘ಟೆನ್ನಿಸ್’ ತಾರೆ ಮೆಂಟರ್! RCB ಮಹಿಳಾ ಕ್ರಿಕೆಟ್ ಫ್ರಾಂಚೈಸಿಗೆ ಮಾರ್ಗದರ್ಶನ ಮಾಡಲಿದ್ದಾರೆ ಸಾನಿಯಾ!!

ಹೊಸದಾಗಿ ಆರಂಭವಾದ ಡಬ್ಲ್ಯುಪಿಎಲ್ ಎಂಬುದು ಭಾರತದ ಮಹಿಳಾ ಕ್ರಿಕೆಟಿಗೆ ಹೊಸ ರಂಗು ಇದ್ದಂತೆ. ಈ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಇತ್ತೀಚೆಗೆ ಹರಾಜು ಪ್ರಕ್ರಿಯೆ ನಡೆದಿದ್ದು, ಇನ್ನು ಗ್ರೌಂಡಿನಲ್ಲಿ ನಡೆಯುವ ಸೆಣೆಸಾಟಕ್ಕೆ ಎಲ್ಲರೂ ಕಾಯುತ್ತಿದ್ದಾರೆ.…

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮಹತ್ತರ ಹೇಳಿಕೆ | ವಿಶ್ವಕಪ್ ಬಗ್ಗೆ ಏನು ಹೇಳಿದ್ರು ಗೊತ್ತಾ ?

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅತ್ಯುತ್ತಮ ಆಟಗಾರ. 2022 ರಲ್ಲಿ ಬಾಬರ್ ಉತ್ತಮ ಪ್ರದರ್ಶನ ನೀಡಿದ್ದಾರೆ.ಇದೀಗ ಬಾಬರ್ ವಿಶ್ವಕಪ್ ತಂಡದ ಭಾಗವಾಗಿ, ಐಸಿಸಿ ಪಂದ್ಯಾವಳಿಯನ್ನು ಗೆಲ್ಲಬೇಕು ಎಂದಿದ್ದಾರೆ. 2022 ಲಿಲ್ಲಿ ಉತ್ತಮ‌ ಪ್ರದರ್ಶನ ನೀಡಿದ್ದು, 2023ರಲ್ಲಿ…

ಶುಭ್ಮನ್ ಗಿಲ್‌ಗೆ ಮತ್ತೊಮ್ಮೆ ನಾಮಕರಣ ಮಾಡಿದ ಸುನಿಲ್ ಗವಾಸ್ಕರ್ | ಯಾವುದಾ ಹೊಸ ಹೆಸರು, ಅದರ ಗುಟ್ಟೇನು ಗೊತ್ತಾ?

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಸದ್ಯ ತಂಡದಲ್ಲಿ ಅತ್ಯುತ್ತಮ ಫಾರ್ಮ್‌ನೊಂದಿಗೆ ರನ್ ಗಳಿಸುವ ಆಟಗಾರನಾಗಿದ್ದಾರೆ. ಅಲ್ಲದೆ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಬ್ಯಾಟಿಂಗಿಗೆ ಸಾಕಷ್ಟು ಮಂದಿ ಪ್ರಭಾವಿತರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್…

‘ಹೇರ್ ಕಟ್ ‘ ಮಾಡಬೇಡಿ : ಭಾರತದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿಯ ಉದ್ದನೆಯ ಕೂದಲನ್ನು ಹೊಗಳಿ ‘ ಕ್ಷೌರ ಬೇಡ ‘ ಎಂದಿದ್ದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ !

ಇಂದು ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಕ್ರಿಕೆಟ್ ಪ್ರೇಮಿಯಾಗಿದ್ದರು. ಅವರು ಯಾವಾಗಲೂ ಭಾರತ-ಪಾಕಿಸ್ತಾನ ಕ್ರಿಕೆಟ್ ಪೈಪೋಟಿಯನ್ನು ಆನಂದಿಸುತ್ತಿದ್ದರು. ಒಮ್ಮೆ ಅವರು ತಮ್ಮ ಉದ್ದನೆಯ ತಲೆ ಕೂದಲನ್ನು ಟ್ರಿಮ್ ಮಾಡದಂತೆ ಭಾರತೀಯ ಕ್ರಿಕೆಟ್…

ಮಾಧ್ಯಮಗಳೆದುರು ಕಣ್ಣೀರಿಟ್ಟ ‘ಭಾರತದ ಓಟದ ರಾಣಿ’! ಅಷ್ಟಕೂ ನಡೆದದ್ದೇನು ಗೊತ್ತಾ?

‘ಭಾರತದ ಓಟದ ರಾಣಿ’ ಎಂದೇ ಖ್ಯಾತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದವು ಪಿಟಿ ಉಷಾ ಅವರು. ಸದ್ಯ ಉಷಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ)ಮೊದಲ ಮಹಿಳಾ ಅಧ್ಯಕ್ಷೆಯಾಗಿ ಕಳೆದ ಡಿಸೆಂಬರಿನಲ್ಲಿ ಆಯ್ಕೆಯಾಗಿದ್ದು ,ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ.…