ಮಂಗಳವಾರ, 3 ನವೆಂಬರ್ 2026

Latest Sports News Karnataka

Includes all forms of competitive physical activity or games.

Scuba Diving :ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ಹೋದವರಿಗೆ ಕಾದಿತ್ತು ಬಿಗ್‌ ಶಾಕ್‌ …! ಏನಾಯ್ತು ಗೊತ್ತಾ?

ಸ್ವಲ್ಪ ಹೊತ್ತು ಡೈವಿಂಗ್ ಮಾಡಿದ ನಂತರ.. 220 ಪೌಂಡ್ ತೂಕ ಮತ್ತು 8 ಅಡಿ ಉದ್ದದ ಶಾರ್ಕ್ ಕೆರ್ವೆಲ್ನಲ್ಲಿ ನೆಲವನ್ನು ಕಚ್ಚಿದೆ

Rinku Singh : ಕೆಕೆಆರ್ ಗೆ ಗೆಲುವಿಗೆ ಕಾರಣಕರ್ತ ರಿಂಕುವಿನ ಹಿನ್ನೆಲೆ ಏನು? ಇಲ್ಲಿದೆ ವಿವರ!

ಇಂತಹ ಪಟ್ಟಿಯಲ್ಲಿ ಬರುವ ಪ್ರಮುಖ ಆಟಗಾರ ರಿಂಕು ಸಿಂಗ್ ಕೂಡ ಒಬ್ಬರು.ರಿಂಕು ಸಿಂಗ್ ಅವರ ಜೀವನದ ಕಥೆಗಳು ಯಾವ ರೀತಿ ಇದ್ದವು ನೋಡೋಣ ಬನ್ನಿ

Kaviya Maran: ಐಪಿಎಲ್ ಪಂದ್ಯದ ವೇಳೆ ಕ್ಯಾಮೆರಾಮ್ಯಾನ್​ ವಿರುದ್ಧ ಕೋಪ ಗೊಂಡ ಕಾವ್ಯ ಮಾರನ್: ಅಷ್ಟಕ್ಕೂ ಆಗಿದ್ದೇನು?

ಪಂದ್ಯದ ಮಧ್ಯೆ ಕ್ಯಾಮೆರಾಮ್ಯಾನ್ ಮೇಲೆ ಮಾಲಕಿ ಕಾವ್ಯ ಮಾರನ್ (Kaviya Maran) ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಕಾರಣ ಏನು ಗೊತ್ತಾ?

Virat-Faf Du Plesis: ಡು ಪ್ಲೆಸಿಸ್ “ಈ ಸಲ ಕಪ್ ನಮ್ದೆ” ಎಂದಾಗ ಹೊಟ್ಟೆ ಹುಣ್ಣಾಗುವಂತೆ ನಕ್ಕ ವಿರಾಟ್! ಕಾರಣವೇನು ಗೊತ್ತಾ?

Virat-Faf Du Plesis: ಐಪಿಎಲ್ 2023 ರ ಪಂದ್ಯದಲ್ಲಿ ಆರ್​ಸಿಬಿ ಮುಂಬೈ ಇಂಡಿಯನ್ಸ್(Rohit Sharma, RCB vs MI) ವಿರುದ್ದ ಅಬ್ಬರಿಸಿ ಭರ್ಜರಿ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2023…

IPL 2023 : RCB ಪಂದ್ಯಾವಳಿ ಸಿಲಿಕಾನ್ ಸಿಟಿ ಜನತೆಗೆ ಗುಡ್ ನ್ಯೂಸ್ ಕೊಟ್ಟ ಬಿಎಂಟಿಸಿ, ನಮ್ಮ ಮೆಟ್ರೋ.

ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಬೆಂಗಳೂರು ಸಿಟಿ ಟ್ರಾಫಿಕ್ ಪೊಲೀಸ್ ವಾಹನ ನಿಲುಗಡೆ ನಿಷೇಧಿಸಿದ್ದು ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಬಿಎಂಟಿಸಿ ತನ್ನ ಬಸ್ ಸೇವೆಯನ್ನು ಮಧ್ಯರಾತ್ರಿವರೆಗೂ ವಿಸ್ತರಿಸಿದೆ

Poker Game : ಆನ್​​ಲೈನ್​​ ಗೇಮ್ ಆಡಿ ಬರೋಬ್ಬರಿ 9 ಕೋಟಿ ಕಳೆದುಕೊಂಡ ಸ್ಟಾರ್​​ ಫುಟ್ ಬಾಲ್ ಆಟಗಾರ!! ಮುಂದೇನಾಯ್ತು?

ಈ ಪೋಕರ್ ಆಟದಿಂದ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ. ಒಳ್ಳೆಯ ಆಟವಲ್ಲದ ಕಾರಣ ಹಣಕ್ಕಾಗಿ ಪೋಕರ್ ಆಡುವುದನ್ನು ಅಪರಾಧ ಎಂದು ಹೇಳಲಾಗಿದೆ.

IPL 2023: IPL ಅಖಾಡದಲ್ಲಿದ್ದಾರೆ 10 ಮಂದಿ ಕನ್ನಡಿಗರು, ಯಾವ್ಯಾವ ಟೀಮ್ ನಲ್ಲಿ ಯಾರಿದ್ದಾರೆ ನೋಡಿ!

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ(IPL) ಕೌಂಟ್ ಡೌನ್ ಶುರುವಾಗಿದೆ. ಇಂದು ಭಾರಿ ಸಂಭ್ರಮದೊಂದಿಗೆ ಆರಂಭವಾಗಲಿದೆ.

Virat Kohli : ವಿರಾಟ್‌ ಕೊಹ್ಲಿ ತನ್ನ ಹತ್ತನೇ ತರಗತಿ ಮಾರ್ಕ್ಸ್‌ ಬಹಿರಂಗ ಮಾಡಿ ಏನು ಹೇಳಿದ್ದಾರೆ ನೋಡಿ!

ಗುರುವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ (Virat Kohli Markscard) ಶೇರ್ ಮಾಡಿದ ವಿರಾಟ್ ಕೊಹ್ಲಿ (virat kohli) ಇದಕ್ಕೊಂದು ಸೂಪರ್ ಕ್ಯಾಪ್ಶನ್ ಕೊಟ್ಟಿದ್ದಾರೆ.

Shikhar Dhawan: ‘ಆ ವಿಚಾರ ತಿಳಿದ ಕೂಡಲೇ ನಾನು HIV ಟೆಸ್ಟ್‌ ಮಾಡಿಸಿಕೊಂಡೆ’! ಜೀವನದ ಅತಿದೊಡ್ಡ ಗುಟ್ಟನ್ನು ರಟ್ಟು ಮಾಡಿದ ಶಿಖರ್ ಧವನ್!

ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಓರ್ವ ಟ್ಯಾಟೂ(Tattoo) ಪ್ರಿಯ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ.

RCB -WPL: ಗೋವಾದಲ್ಲಿ RCB ಆಟಗಾರ್ತಿಯರ ಮೋಜು-ಮಸ್ತಿ! ಮಣ್ಣಿನ ಕಪ್​​​​ ತಯಾರಿಸಲು ಹೋಗಿದ್ದಾರೆ ಎಂದ ಅಭಿಮಾನಿಗಳು

WPL (RCB -WPL) ನಲ್ಲಿ ಆರ್​ಸಿಬಿ ಅತ್ಯಂತ ಬಲಿಷ್ಠ ತಂಡ ಎನಿಸಿದೆ. ಆದರೆ ತೋರಿದ್ದು ಮಾತ್ರ ಹೀನಾಯ ಪ್ರದರ್ಶನ. ಲೀಗ್​​​ನ ಆರಂಭಿಕ ಐದೂ ಪಂದ್ಯಗಳಲ್ಲೂ ಸತತ ಸೋಲು ಕಂಡಿತ್ತು. rcb 2023: rcb players have fun in goa