ಮಂಗಳವಾರ, 3 ನವೆಂಬರ್ 2026

Latest Sports News Karnataka

Includes all forms of competitive physical activity or games.

T20 World Cup: ಟೀಂ ಇಂಡಿಯಾ ಮುಖ್ಯ ಕೋಚ್ ರೇಸ್ ನಲ್ಲಿ ವಿದೇಶಿ ಕೋಚ್ಗಳ ಹೆಸರು! : ಯಾರಾಗ್ತಾರೆ ಈ ಬಾರಿಯ ಮುಖ್ಯ ಕೋಚ್? : ಇಲ್ಲಿ ನೋಡಿ

T20 World Cup: ಬಿಸಿಸಿಐ ಈ ಉನ್ನತ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ

T20 World Cup Rohit Sharma: T20 ವಿಶ್ವ ಕಪ್ ನಂತರ ರೋಹಿತ್ ಶರ್ಮಾ ನಿವೃತ್ತಿ? : ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ ರೋಹಿತ್ ಶರ್ಮಾ ‌

T20 World Cup Rohit Sharma: T20 ವಿಶ್ವಕಪ್-2024 ರ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.

Rohit Sharma: ರೋಹಿತ್ ಶರ್ಮಾಗೆ ಇದು ಕೊನೆಯ IPL ಸೀಸನ್ ! : ಕೆಕೆಆರ್ ಕೋಚ್ ಜೊತೆ ರೋಹಿತ್ ಶರ್ಮಾ ಹೇಳಿದ್ದಾದರೂ ಏನು? : ಇಲ್ಲಿ ನೋಡಿ

Rohit Sharma: ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ಕೈ ಬಿಟ್ಟು ಮುಂಬೈ ಹಾರ್ದಿಕ್ ಪಾಂಡ್ಯಗೆ ಜವಾಬ್ದಾರಿಯನ್ನು ಹಸ್ತಾಂತರಿಸಿತ್ತು. ಈ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ನಂತರ ರೋಹಿತ್ ಶರ್ಮಾ ಮುಂಬೈ ತೊರೆಯಲಿದ್ದಾರೆ ಎಂಬ ಸುದ್ದಿ ಹರಡಿದ್ದು, ರೋಹಿತ್ ಶರ್ಮಾ ಮಾಡಿರುವ ಕಾಮೆಂಟ್ ಎಲ್ಲೆಡೆ ವೈರಲ್ ಆಗುತ್ತಿದೆ.

IPL-2024 Virat Kohli: ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅಪರೂಪದ ದಾಖಲೆ : IPL ನಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ

IPL-2024 Virat Kohli: IPL-2024 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಓಪನರ್ ವಿರಾಟ್ ಕೊಹ್ಲಿ(Virat Kohli) ಮತ್ತೊಮ್ಮೆ ಅಧ್ಬುತ ಇನ್ನಿಂಗ್ಸ್ ಆಡಿದ್ದಾರೆ

IPL-2024: ಪಂಜಾಬ್ ಕಿಂಗ್ಸ್ ವಿರುದ್ಧ RCBಗೆ ಭರ್ಜರಿ ಗೆಲುವು : ಕೊಹ್ಲಿ ಅಬ್ಬರದ ಆಟಕ್ಕೆ ನಲುಗಿದ ಪಂಜಾಬ್ ಕಿಂಗ್ಸ್ : IPL ನಿಂದ ಪಂಜಾಬ್ ಔಟ್

IPL -2024: ಧರ್ಮಶಾಲಾ ಮೈದಾನದಲ್ಲಿ(Dharmashala criket Stediam) ನಡೆದ RCB ವಿರುದ್ಧದ ಪಂದ್ಯದಲ್ಲಿ ಪಂಜಾಬ್ 60 ರನ್ ಗಳಿಂದ ಸೋತು ಸುಣ್ಣವಾಗಿದೆ.

Neeraj Chopra: ಮೂರು ವರ್ಷಗಳ ಬಳಿಕ ಮತ್ತೆ ಕಣಕ್ಕಿಳಿದ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ : ನ್ಯಾಷನಲ್ ಫೆಡರೇಷನ್ ಕಪ್’ನಲ್ಲಿ ಮಿಂಚಲಿರುವ ನೀರಜ್ ಚೋಪ್ರಾ

Neeraj Chopra: ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದಿದ್ದ 'ಚಿನ್ನದ ಹುಡುಗ' ನೀರಜ್ ಚೋಪ್ರಾ(Neeraj Chopra) ಇದೀಗ ಮೂರು ವರ್ಷಗಳ ಬಳಿಕ ತಾಯ್ನಾಡಿನಲ್ಲಿ ಕಣಕ್ಕೆ ಇಳಿಯಲಿದ್ದಾರೆ. 

IPL-T20 Yajurveda Chahal: ಕ್ರಿಕೆಟ್ ಇತಿಹಾಸದಲ್ಲಿಯೇ ಯಜುವೇಂದ್ರ ಚಹಾಲ್  ಅಪರೂಪದ ದಾಖಲೆ : ಗೊತ್ತಾದ್ರೆ ಶಾಕ್ ಆಗ್ತೀರ

PL- 2024 Yajurveda chahal: ಟೀಂ ಇಂಡಿಯಾ ಸ್ಪಿನ್ನರ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಯುಜೇಂದ್ರ ಚಹಾಲ್ ( chahal) ಅಪರೂಪದ ಸಾಧನೆ ಮಾಡಿದ್ದಾರೆ.