Browsing Category

ರಾಜಕೀಯ

Parliment Election : ಇಡೀ ದೇಶದಲ್ಲಿ ಅತ್ಯಂತ ಶ್ರೀಮಂತ ಲೋಕಸಭಾ ಅಭ್ಯರ್ಥಿ ಇವರು – ಒಟ್ಟು ಆಸ್ತಿ 5785 ಕೋಟಿ…

Parliment Election : ದೇಶದಲ್ಲಿ ಲೋಕಸಭಾ ಚುನಾವಣೆ(Parliment Election ) ಕಾವು ಜೋರಿದೆ. ದೇಶದ ಕೆಲವೆಡೆ ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದೆ

CAA: ಪೌರತ್ವ ಕಾಯಿದೆ ಜಾರಿ ತಡೆಯಲು ಸಾಧ್ಯವೇ ಇಲ್ಲ- ಗುಡುಗಿದ ಅಮಿತ್ ಶಾ

CAA: ಮಮತಾ ಬ್ಯಾನರ್ಜಿ ಆಗಲಿ ಅಥವಾ ಮತ್ಯಾವುದೇ ಪಕ್ಷದ ನಾಯಕರಿಂದಾಗಲಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡುವುದನ್ನು ತಡೆಯಲು ಸಾಧ್ಯವೇ ಇಲ್ಲ" ಎಂದು ಅಮಿತ್ ಶಾ ಗುಡುಗಿದ್ದಾರೆ. 

Free Food: ಮತದಾನದ ಗುರುತು ತೋರಿಸಿ, ಉಚಿತ ದೋಸೆ, ತುಪ್ಪದ ಲಾಡು ನಿಮ್ಮದಾಗಿಸಿ

Free Food: ಏಪ್ರಿಲ್ 26ರಂದು ಮತ ಚಲಾಯಿಸಿ ಬಂದವರು ಶಾಯಿಯ ಗುರುತು ತೋರಿಸಿದರೆ ಉಚಿತವಾಗಿ ತಿಂಡಿ, ಸಿಹಿ ತಿಂಡಿಗಳನ್ನು ನೀಡಲು ಕೆಲ ಹೋಟೆಲ್‌ಗಳು ತೀರ್ಮಾನಿಸಿವೆ

Gujarath: ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ನೀಲೇಶ್ ಕುಂಭಾನಿ ಬಿಜೆಪಿ ಸೇರ್ಪಡೆ ?!

Congress: ನಾಮಪತ್ರ ತಿರಸ್ಕೃತವಾದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ (Nilesh Kumbhani) ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ.

Lok Sabha Election 2024: ಬೆಂಗಳೂರಿನಲ್ಲಿ 144 ಸೆಕ್ಷನ್‌ ಜಾರಿ; ಮದ್ಯ ಇಲ್ಲ, ಬಹಿರಂಗ ಪ್ರಚಾರ ಸ್ಟಾಪ್ ‌

Lok Sabha Election 2024: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಎ.26 ರಂದು ನಡೆಯಲಿರುವ ಕಾರಣ ಬೆಂಗಳುರಿನ ಎಂಟೂ ವಿಭಾಗಗಳಲ್ಲಿ ಪೊಲೀಸ್‌ ಭದ್ರತೆ ಮಾಡಲಾಗಿದೆ.

BJP ಯಿಂದ ಈಶ್ವರಪ್ಪ ಉಚ್ಛಾಟನೆ – ವಿಜಯೇಂದ್ರ, ಯಡಿಯೂರಪ್ಪ ಹೇಳಿದ್ದೇನು ?

BJP: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B Y Vijayendra) ಹಾಗೂ ಬಿಜೆಪಿ ವರಿಷ್ಠ ಯಡಿಯೂರಪ್ಪನವರು(B S Yadiyurappa) ಪ್ರತಿಕ್ರಿಯಿಸಿದ್ದಾರೆ.