GST : ಇನ್ನು ಮುಂದೆ ಮನೆ ಬಾಡಿಗೆಗೂ ಜಿಎಸ್ ಟಿ!!!
ಎಲ್ಲರಿಗೂ ತಿಳಿದಿರುವ ಹಾಗೇ, ವಾಣಿಜ್ಯ ಆಸ್ತಿಗಳನ್ನು ಯಾರಾದರೂ ಬಾಡಿಗೆಗೆ ಪಡೆದರೆ ಮಾತ್ರ ಜಿಎಸ್ಟಿ ತೆರಬೇಕಾಗಿತ್ತು. ಆದರೆ ಇನ್ನು ಮುಂದೆ ಹಾಗಲ್ಲ. ಯಾರೇ ಜಿಎಸ್ಟಿ ನೋಂದಾಯಿತ ವ್ಯಕ್ತಿಗಳು ವಸತಿ ಮನೆ ಬಾಡಿಗೆದಾರರಾಗಿದ್ದರೂ ಜಿಎಸ್ಟಿ ಕಟ್ಟಲೇಬೇಕು. ಈ ಹೊಸ ಜಿಎಸ್ಟಿ ನಿಯಮದ…










