ಗುರುವಾರ, 29 ಅಕ್ಟೋಬರ್ 2026
Trending

Karnataka State Politics Updates

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ದಶಪಥ ಹೆದ್ದಾರಿ ಇಂದಿನಿಂದ ಟೋಲ್‌ ಸಂಗ್ರಹ ಶುರು; ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಬಳಿ ಪ್ರತಿಭಟನೆ ಮಾಡುತ್ತಿದ್ದು, ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

sukhjinder singh randhawa: ಪ್ರಧಾನಿ ಮೋದಿ ಮುಗಿಸಿದರೆ ಮಾತ್ರ ದೇಶ ಉಳಿಯುತ್ತೆ, ಇಲ್ಲದಿದ್ದರೆ ನಿರ್ನಾಮವಾಗುತ್ತೆ: ನಾಲಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ

ನರೇಂದ್ರ ಮೋದಿ ಅವರನ್ನು ಮುಗಿಸಿದರೆ ಗೌತಮ್ ಅದಾನಿ(Gotham Adani) ಅವರಂತಹ ಕೈಗಾರಿಕೋದ್ಯಮಿಗಳಿಂದ ಭಾರತವನ್ನು ಉಳಿಸಬಹುದು

Rahul Ghandi: ಸಂಸತ್ತಿನಲ್ಲಿ ಮೈಕ್ ಆಫ್ ಆರೋಪ ತಳ್ಳಿಹಾಕಿದ ಸರ್ವ ಪಕ್ಷ! ಸ್ಪೀಕರ್ ಕರೆದ ಸಭೆಯಲ್ಲಿ ರಾಹುಲ್ ಗೆ ಭಾರೀ ಮುಖಭಂಗ

ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಅವರು ತಂದ ಯೋಜನೆಗಳ ವಿರುದ್ದ ವಿಪಕ್ಷಗಳು ಮಾತನಾಡುವಾಗ ಅವರ ಮೈಕ್ ಆಫ್ ಮಾಡಲಾಗುತ್ತದೆ.

Karnataka Polls: 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ !

ಪ್ರಮುಖವಾಗಿ ಕರ್ನಾಟಕದಲ್ಲಿ ಪ್ರಸ್ತುತ 12.15 ಲಕ್ಷ ಸಂಖ್ಯೆಗಳಷ್ಟು ಎಂಬತ್ತು ಮೀರಿದ ವಯೋಮಾನದವರು ಹಾಗೂ 5.5 ಲಕ್ಷದಷ್ಟು ವಿಕಲ ಚೇತನರು ತಮ್ಮ ಮನೆಯಿಂದಲೇ ಕುಳಿತು ಮತ ಚಲಾವಣೆ ಮಾಡುವ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

CT Ravi : ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ ಕೊಟ್ಟಿದ್ದು ಕಾಂಗ್ರೆಸ್- ಸಿ ಟಿ ರವಿ

ಭಯೋತ್ಪಾದಕರಿಗೆ (Terrorists) ಬಿರಿಯಾನಿ( Biriyani)ಭಾಗ್ಯ ಕರುಣಿಸಿದಂತಹ ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಪ್ರಜಾಪ್ರಭುತ್ವದ ಕುರಿತಂತೆ ಮಾತನಾಡುವ ಯಾವ ನೈತಿಕತೆ ಇದೆ? ಎಂದು ಸಿ. ಟಿ ರವಿ ಕಾಂಗ್ರೆಸ್ ವಿರುದ್ದ ಗುಡುಗಿದ್ದಾರೆ.

K S Eshwarappa: ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು! ಮೈಕ್ ನಲ್ಲಿ ಕೂಗಿದರೇ ಅಲ್ಲಾಗೆ ಕಿವಿ ಕೇಳೋದಾ?: ಆಝಾನ್ ವಿರುದ್ಧ ಗುಡುಗಿದ ಈಶ್ವರಪ್ಪ

ಸಿಟ್ಟಾದ ಈಶರಪ್ಪ ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಎಂದು ಪ್ರಶ್ನಿಸೋದ್ರೊಂದಿಗೆ ಆಕ್ರೋಶ ಹೊರಹಾಕಿದ್ದಾರೆ.

PM Modi Nickname: ಪ್ರಧಾನಿ ಮೋದಿಗೆ ಚೀನಿಯರಿಟ್ಟ ನಿಕ್ ನೇಮ್ ಯಾವುದು? ಅದರ ಅರ್ಥವೇನು ಗೊತ್ತಾ?

ಅಂದಹಾಗೆ ಚೀನಾದಲ್ಲಿ ಪ್ರಧಾನಿ ಮೋದಿಗೆ 'ಲಾವೊಷಿಯಾನ್'(Laotian) ಎಂದು ಕರೆಯುತ್ತಾರಂತೆ. ಚೀನಾದ ಪತ್ರಕರ್ತ ಮು ಸನ್ಶನ್ ಅವರು 'ದಿ ಡಿಪ್ಲೋಮ್ಯಾಟ್' ಎಂಬ ಪತ್ರಿಕೆಗೆ ಬರೆದ ತಮ್ಮ ಲೇಖನದಲ್ಲಿ 'ನರೇಂದ್ರ ಮೋದಿ ಅವರು ಚೀನಾದ ಜನರಲ್ಲಿ ಬಹಳ ಜನಪ್ರಿಯರಾಗಿದ್ದಾರೆ.

Pragya Singh Thakur: ವಿದೇಶಿ ಹೆಣ್ಣಿಗೆ ಹುಟ್ಟಿದವ ದೇಶಭಕ್ತನಾಗಲು ಹೇಗೆ ಸಾಧ್ಯ? ಇವರನ್ನು ದೇಶ ಬಿಟ್ಟು ಓಡಿಸಿ! ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಪ್ರಜ್ಞಾ ಸಿಂಗ್

ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಭಾರತದ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳಿಗೆ ಪ್ರಜ್ಞಾ ಠಾಕೂರ್, ರಾಹುಲ್ ಅವರನ್ನು ದೇಶದಿಂದ ಹೊರಹಾಕಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ