ಶುಕ್ರವಾರ, 30 ಅಕ್ಟೋಬರ್ 2026
Trending

Karnataka State Politics Updates

Karnataka election: ಕಾರ್ಕಳ ಚುನಾವಣಾ ಕಣದಲ್ಲಿ ‘ ಮುಟ್ಟಾಳ ‘ರು ಯಾರು ? ಮುತಾಲಿಕ್ ಪೋಸ್ಟರ್‌ಗೆ ಬಿಜೆಪಿ ಸಕತ್ ಕೌಂಟರ್ !

ಕಾರ್ಕಳ ವಿಧಾನಸಭಾ ಕ್ಷೇತ್ರ (Karkala Vidhanasabha Contituency) ದಲ್ಲಿ ಬಿಜೆಪಿ (BJP) ಹಾಗೂ ಮುತಾಲಿಕ್ ನಡುವೆ ಮುಟ್ಟಾಳ ವಾರ್ ಶುರುವಾಗಿದೆ.

ಭಾರತಕ್ಕೆ ವಿದ್ಯಾವಂತ ಪ್ರಧಾನಿ ಬೇಕು, ಕಡಿಮೆ ವಿದ್ಯಾವಂತರು ಸಮೃದ್ಧಿಯನ್ನು ತರಲು ಸಾಧ್ಯವಿಲ್ಲ: ಮೋದಿ ವಿರುದ್ಧ ಕೇಜ್ರಿವಾಲ್ ವಿವಾದಾತ್ಮಕ ವಾಗ್ದಾಳಿ !

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಟೀಕೆಗಳನ್ನು ಮುಂದುವರೆಸಿದ್ದಾರೆ.

Hassan ticket war: ಹಾಸನದಲ್ಲಿ ಭವಾನಿ ಸ್ಪರ್ಧಿಸೋದು ಬೇಡವೆಂದ ದೊಡ್ಡಗೌಡರು, ಆಕ್ರೋಶಗೊಂಡು ಕೂಗಾಡಿ ಹೊರ ನಡೆದ ಭವಾನಿ

ಗೌಡರ ಈ ನಿಲುವಿನಿಂದ ಆಕ್ರೋಶಗೊಂಡ ಭವಾನಿ(Bhavani) ಮತ್ತು ಎಚ್‌.ಡಿ.ರೇವಣ್ಣ ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದಾರೆ.

Hassan Ticket Fight: ಭವಾನಿ ರೇವಣ್ಣ‌ಗೆ ಟಿಕೆಟ್ ನಿರಾಕರಿಸೋ ಹಿಂದೆದೆ HDKಯ ಈ ರಾಜಕೀಯ ಲೆಕ್ಕಾಚಾರ, ಏನೀ ಹೊಸ ತಂತ್ರ!?

ಭವಾನಿ ರೇವಣ್ಣ‌ಗೆ(Bhavani Revanna) ಟಿಕೆಟ್ ಇಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ನಿರಾಕರಿಸಲು ಕಾಣವೂ ಇದೆ. ಅವರ ರಾಜಕೀಯ ಲೆಕ್ಕಾಚಾರವೇ ಬೇರೆ ಇದೆ.

BJP Leader Shot: ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿಜೆಪಿ ಮುಖಂಡನ ಕಾರಿನ ಮೇಲೆ ಗುಂಡಿಕ್ಕಿ ಹತ್ಯೆ !

ಪಶ್ಚಿಮ ಬಂಗಾಳದ (West Bengal) ಪುರ್ಬಾ ವರ್ಧಮಾನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಬಿಜೆಪಿ ಮುಖಂಡನನ್ನು  ಗುಂಡಿಕ್ಕಿ (BJP Leader Shot) ಹತ್ಯೆ ಮಾಡಲಾಗಿದೆ.

KM Shivalinge gowda : ಚುನಾವಣೆ ಹೊತ್ತಲ್ಲಿ ಜೆಡಿಎಸ್‌ ಗೆ ಬಿಗ್ ಶಾಕ್ : ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ರಾಜೀನಾಮೆ

ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ (KM Shivalinge gowda) ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂಬ ಚರ್ಚೆಗೆ ಗ್ರಾಸವಾಗುತ್ತಿದೆ.

Arvind Kejriwal : ಅಶಿಕ್ಷಿತ ಪ್ರಧಾನಿ ದೇಶಕ್ಕೆ ಮಾರಕ! ಕೋರ್ಟ್ ತೀರ್ಪಿನ ಬಳಿಕವೂ ಮೋದಿ ಪದವಿ ಬಗ್ಗೆ ಮತ್ತೆ ಚಕಾರವೆತ್ತಿದ ದೆಹಲಿ ಸಿಎಂ!

ಗುಜರಾತ್ ಹೈಕೋರ್ಟ್ ಆದೇಶವು ಪ್ರಧಾನಿ ಮೋದಿ ಅವರ ಶಿಕ್ಷಣದ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕೇಜ್ರಿವಾಲ್ ಶನಿವಾರ ಪ್ರತಿಪಾದಿಸಿದ್ದಾರೆ.

Sullia constituency election 2023 : ಬಿಜೆಪಿಯಲ್ಲಿ ಅವಕಾಶ ನೀಡುವಂತೆ ಹೈಕಮಾಂಡ್ ಕದ ತಟ್ಟಿದ ಸಿ.ಟಿ.ರವಿ ಆಪ್ತ

ದ.ಕ. ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ (Sullia constituency election 2023) ಈ ಬಾರಿ ಬಿಜೆಪಿಯಲ್ಲೂ ಆಕಾಂಕ್ಷಿಗಳ ಪಟ್ಟಿ ಹೆಚ್ಚಳವಾಗಿದೆ

Rishab Shetty: ರಾಜಕೀಯಕ್ಕೆ ರಿಷಬ್ ಶೆಟ್ಟಿ ಎಂಟ್ರಿ? ನನನ್ನು ಈ ಪಕ್ಷಕ್ಕೆ ಸೇರಿಸಿದ್ದಾರೆಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಡಿವೈನ್‌ ಸ್ಟಾರ್!!

ರಿಷಬ್ ಶೆಟ್ಟಿ ರಾಜಕೀಯ (Rishab Shetty politics) ಪ್ರವೇಶ ಮಾಡ್ತಾರೆ ಅನ್ನೋ ಸುದ್ದಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡು, ರಿಷಬ್ ಕೂಡ ಹಠಾತ್ತನೇ ತಮ್ಮ ರಾಜಕೀಯ (Politics) ಪ್ರವೇಶದ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ.