ಭಾನುವಾರ, 1 ನವೆಂಬರ್ 2026

Karnataka State Politics Updates

Pavan Wadeyar: ಬೊಮ್ಮಾಯಿ ಮಾಮ, ತೆಲುಗಿಗೆ ಕೊಡೋ ಟೈಮ್ ಕನ್ನಡಕ್ಕೆ ಕೊಡಲ್ಲ; ಮಾಮ ತೋರಿದ ದುರಹಂಕಾರ ಇನ್ನೂ ನನ್ನ ಕಣ್ಣಿನಲ್ಲಿದೆ ! ಮಾಜಿ ಸಿಎಂ ವಿರುದ್ಧ ಪವನ್ ಒಡೆಯರ್ ಕಿಡಿ

ಸಂದರ್ಭದಲ್ಲಿ ಕನ್ನಡ ಸಿನಿಮಾ ನಿರ್ದೇಶಕ(Kannada Films Director) ಪವನ್ ಒಡೆಯರ್(Pavan wadeyar) ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಬೆಳ್ತಂಗಡಿ ಬಿಜೆಪಿ ವಿಜಯೋತ್ಸವಕ್ಕೆ ಕಾಂಗ್ರೆಸ್ ಕಾರ್ಯಕರ್ತನನ್ನೂ ಒಳಕ್ಕೆ ಎಳೆದುಕೊಂಡ 150 ಜನರ ತಂಡ: ನಂತರ ಹಲ್ಲೆ, ಆಸ್ಪತ್ರೆಗೆ ದಾಖಲು !

ನಂತರ ದಯಾನಂದ ಪೂಜಾರಿ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಈಗ ದಯಾನಂದ ಅವರು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ

Next Chief minister in Karnataka: ಕರ್ನಾಟಕ ಹೊಸ ಸಿಎಂ ಆಯ್ಕೆಗೆ, ಮಹಾರಾಷ್ಟ್ರ ಮಾಜಿ ಸಿಎಂ ನೇಮಕ! ಒಟ್ಟು ಮೂವರು ವೀಕ್ಷಕರನ್ನು ನೇಮಿಸಿದ ಹೈಕಮಾಂಡ್

ವೀಕ್ಷಕರಾಗಿ ಮಹಾರಾಷ್ಟ್ರ(Maharastra) ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ(Sushil Kumar Shinde) ಅವರನ್ನು ನೇಮಕ ಮಾಡಲಾಗಿದೆ.

V Somanna: ಬೆಳಿಗ್ಗೆ 4 ಗಂಟೆಗೆ ಕೆಲಸ ಶುರುಮಾಡ್ತಿದ್ದ ನಾನು ಸದ್ಯ ನಿರುದ್ಯೋಗಿ! ಯಾರ್ದೋ ಮಾತ್ ಕೇಳಿ ಚಿನ್ನದಂತ ಕ್ಷೇತ್ರ ಬಿಟ್ಟೆ; ಹೈಕಮಾಂಡ್ ವಿರುದ್ಧ ವಿ ಸೋಮಣ್ಣ ಆಕ್ರೋಶ!

ಚಾಮರಾಜನಗರ ಹಾಗೂ ವರಣಾ ಎರಡೂ ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ, ಫಲಿತಾಂಶದ ಕುರಿತು ಮಾತನಾಡಿದ ಅವರು ಬಿಜೆಪಿ ಹೈಕಮಾಂಡ್(BJP High Command)ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

B L Santosh: ಸೋಲುಣಿಸಿ ವ್ಯಂಗ್ಯವಾಡಿದ ಕಾಂಗ್ರೆಸ್ಸಿಗರಿಗೆ ಬಿ.ಎಲ್ ಸಂತೋಷ್ ಹೊಸ ಸವಾಲ್! ಮುಂದುವರೆಸುತ್ತ ಬಿಜೆಪಿ ತನ್ನ ವ್ಯಾಪಾರದ ಹಳೇ ಚಾಳಿ?

B L Santosh : ಇನ್ನು 12 ತಿಂಗಳಿನೊಳಗೆ 31,000ಕ್ಕೆ ಮತ್ತೆ 10,000 ಸೇರಿಸಿ 41,000 ಬೂತ್‍ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ.

Election Result: ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ನುಡಿದಿದ್ದ ಭವಿಷ್ಯವಾಣಿ! ʼಅಂಬಲಿ ಹಳಸಿತು ಕಂಬಲಿ ಬಿಸಿತಲೆ ಪರಾಕ್‌ʼ ನಿಜವಾಯಿತೇ ಭವಿಷ್ಯ!!!

Election Result: ಆ ವೇಳೆ ಗೊರವಯ್ಯ ರಾಮಪ್ಪಜ್ಜಕಾರಣಿಕ ರಾಜ್ಯದ ರಾಜಕೀಯ ಕುರಿತು ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಭವಿಷ್ಯ ನುಡಿದಿದ್ದರು.

Karnataka Election Result: ‘ಕರ್ನಾಟಕದಲ್ಲಿ ಬಿಜೆಪಿಯ ಲಂಕೆಯನ್ನು ಭಜರಂಗಬಲಿ ಸುಟ್ಟು ಹಾಕಿದ್ದಾನೆ’ – ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ

ನಾನು ಭಜರಂಗಬಲಿಯ ಮಹಾನ್ ಭಕ್ತ ಎಂದು ಡಾ.ಇರ್ಫಾನ್ ಅನ್ಸಾರಿ ( Ifran Ansari) ಹೇಳಿದ್ದು, ಶೀಘ್ರದಲ್ಲೇ ಜಮ್ತಾರಾದಲ್ಲಿ ಅತಿ ದೊಡ್ಡ ಬಜರಂಗಬಲಿ ದೇವಸ್ಥಾನವನ್ನು ನಿರ್ಮಿಸುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ.

Karnataka election: ಯಾರಾಗ್ತಾರೆ ಕರ್ನಾಟಕದ ಹೊಸ ಸಿಎಂ? ಸಿದ್ದು ಸಿಎಂ, ಡಿಕೆಶಿ ಡಿಸಿಎಂ? ಕಾಂಗ್ರೆಸ್​ ಸೂತ್ರ..ಇಂದು ನಿರ್ಧಾರ!!

Karnataka Chief Minister : ಸದ್ಯ ಇದೀಗ ಮುಂದಿನ ಪ್ರಶ್ನೆ ಎದ್ದಿರುವುದು ರಾಜ್ಯದ ಮುಂದಿನ ಸಿಎಂ(CM) ಯಾರಾಗಲಿದ್ದಾರೆ ಎಂಬುದು. ಆದರೆ ಇಂದು ಈ ಕುತೂಹಲಕ್ಕೆ ತೆರೆ ಬೀಳಲಿದೆ.

Director Kaviraj Post: ಬಿಜೆಪಿ ಸೋಲಿಗೆ ನಿರ್ದೇಶಕ, ಚಿತ್ರಸಾಹಿತಿ ಕವಿರಾಜ್ ಪೋಸ್ಟ್ ; ಸಖತ್ ವೈರಲ್ ಆಯ್ತು!!

ಇನ್ನು ಬಿಜೆಪಿ ಸೋಲಿನ ಬಗ್ಗೆ ಸಿನಿಮಾ ನಿರ್ದೇಶಕ, ಚಿತ್ರ ಸಾಹಿತಿ ಕವಿರಾಜ್ ಪೋಸ್ಟ್ (Director Kaviraj Post) ಹಂಚಿಕೊಂಡಿದ್ದು, ಸದ್ಯ ಸಖತ್ ವೈರಲ್ ಆಗುತ್ತಿದೆ.