ಭಾನುವಾರ, 1 ನವೆಂಬರ್ 2026

Karnataka State Politics Updates

Karnataka CM?: ನಾಳೆ ಬೆಳಿಗ್ಗೆ ಸಿಎಂ ಆಯ್ಕೆ ಬಗ್ಗೆ ಫೈನಲ್ ಮೀಟಿಂಗ್: ಅದರ ಬೆನ್ನಲ್ಲೇ ಮುಖ್ಯಮಂತ್ರಿ ಹೆಸರು ಘೋಷಣೆ !

ನಾಳೆ ದೆಹಲಿಯಲ್ಲಿ ಬೆಳಿಗ್ಗೆ 11ಕ್ಕೆ ಸಿಎಂ ಆಯ್ಕೆ ಬಗ್ಗೆ ಫೈನಲ್ ಮೀಟಿಂಗ್ ನಡೆಯಲಿದೆ. ಅದರ ನಂತರವೇ ಕರ್ನಾಟಕದ ಮುಂದಿನ ಸಿಎಂ ಹೆಸರು ಪ್ರಕಟವಾಗಲಿದೆ ಎನ್ನಲಾಗಿದೆ.

Mallikarjun Kharge: ಎಚ್ಚೆತ್ತ ಜಾತಿ ಸಂಘಟನೆಗಳು, ಖರ್ಗೆಗೆ ‘ ಲಿಂಗಾಯಿತ ಸಿಎಂ ‘.ಬೇಡಿಕೆ ಇತ್ತು ವೀರಶೈವ ಮಹಾಸಭಾ ಪತ್ರ; ದಲಿತರನ್ನೇ ಸಿಎಂ ಮಾಡಿ ಎಂದು ಬೀದಿಗಿಳಿದ ಜಿ ಪರಮೇಶ್ವರ್ ಬೆಂಬಲಿಗರು !

ಲಿಂಗಾಯಿತರನ್ನೇ ಸಿಎಂ ಮಾಡಬೇಕು' ಎಂದು ಲಿಂಗಾಯತ ಮಹಾಸಭಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ವಿನಂತಿಸಿದೆ.

DK Shivakumar: ಡಿಕೆ ಶಿವಕುಮಾರ್ ಖರ್ಗೆ ಮಾತುಕತೆ ಅಂತ್ಯ, ಸಿಎಂ ಹುದ್ದೆಯನ್ನು ತಮಗೇ ನೀಡಬೇಕು, ಬೇರೆ ಯಾವುದೇ ಹುದ್ದೆ ನನಗೆ ಬೇಡ – ಡಿಕೆಶಿ ಬಿಗಿಪಟ್ಟು

ಬೇರೆ ಹುದ್ದೆ ಬೇಡವೆ ಬೇಡ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆ ಮುಂದೆ ಪಟ್ಟು ಹಾಕಿ ಕೂತಿದ್ದಾರೆ ಎಂದು ಡಿಕೆಶಿ ಸಡಿಲಿಸದೇ ಹೇಳಿದ್ದಾರೆ ಎನ್ನಲಾಗುತ್ತಿದೆ.

D.K. Shivakumar: ‘ನನ್ನ ಬಗ್ಗೆ ಸುಳ್ಳು ಸುದ್ದಿ ಹರಡುವವರ ಮೇಲೆ ಮಾನನಷ್ಟ ಮೊಕದ್ದಮೆ’ ಡಿಕೆಶಿ ಎಚ್ಚರಿಕೆ !

ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಡಿಕೆ ಶಿವಕುಮಾರ್ ಅವರು ನೀಡಿದ್ದಾರೆ.

Arunkumar puttila: ಕರಾವಳಿಯಲ್ಲಿ ಬಿಜೆಪಿಗೆ ಬಲವಾಗಿ ಕಾಡಲಿದ್ದಾರ ಅರುಣ್ ಕುಮಾರ್ ಪುತ್ತಿಲ? ಪುತ್ತಿಲರ ಆ ನಿರ್ಧಾರ, ಬಿಜೆಪಿ ಪಾಳಯಾಕ್ಕೆ ಆಗುತ್ತ ಪ್ರಾಣ ಸಂಕಟ?

ದಕ್ಷಿಣ ಕನ್ನಡ (Dakshina kannada) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದ್ದು, ಈಗಾಗಲೇ ಬಿಜೆಪಿ ಪಾಳಯದಲ್ಲಿ ಭಯ ಶುರುವಾಗಿದೆ.

D K Shivkumar:’ ಬಂಡೆ ಮಾಮ ನೀವೇ ಸಿಎಂ ಆಗಿ’ , ಡಿಕೆಶಿ ಸಿಎಂ ಆಗೋಗೆ ಮಾಸ್ಟರ್ ಪ್ಲಾನ್ ಹೆಣೆದ ಬೆಂಗಳೂರ ಗೃಹಿಣಿ

ಈ ನಡುವೆ ಬೆಂಗಳೂರಿನ(Bangalore) ಸಾಮಾನ್ಯ ಗೃಹಿಣಿ ಒಬ್ಬರು ಡಿಕೆಶಿ ಸಿಎಂ ಆಗಲಿ ಎಂದು ಬಯಸಿದ್ದು, ಇದಕ್ಕಾಗಿ ಸಲಹೆಸಯನ್ನೂ ನೀಡಿದ್ದಾರೆ.

PM Rozgar Mela: ಗ್ರೂಪ್‌ ಸಿ, ಡಿ ಹುದ್ದೆಗಳ ಸಂದರ್ಶನ ನಿಲ್ಲಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ: ಪ್ರಧಾನಿ ನರೇಂದ್ರ ಮೋದಿ!!

ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ಹುದ್ದೆಗಳಿಗೆ ಸಂದರ್ಶನಗಳನ್ನು ನಿಲ್ಲಿಸಲಾಗಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ತೆರೆ ಎಳೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು.