Free Rice: ಉಚಿತ ಅಕ್ಕಿಯ ಬದಲು ಹಣ ನೀಡಲು ನಿರ್ಧಾರ – ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ
ಉಚಿತ ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಅಕ್ಕಿ ಉದಯಿಸಲು ಹರಸಹಸ ಪಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಹೊಸ ನಿರ್ಧಾರಕ್ಕೆ ಬಂದಿದೆ.
ಉಚಿತ ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಅಕ್ಕಿ ಉದಯಿಸಲು ಹರಸಹಸ ಪಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಹೊಸ ನಿರ್ಧಾರಕ್ಕೆ ಬಂದಿದೆ.
ಈ ಬೆನ್ನಲ್ಲೇ ಸರ್ಕಾರ(Government) ಈ 'ಶಕ್ತಿ ಯೋಜನೆಗೆ' ಮೇಜರ್ ಸರ್ಜರಿ ಮಾಡಲು ಹೊರಟಿದೆಯಾ ಎಂಬ ಗುಮಾನಿ ಶುರುವಾಗಿದೆ.
ಈ ಸಭೆಯಲ್ಲಿ ಭಾಗವಹಿಸಿದ ಪಕ್ಷಗಳ ಇತಿಹಾಸ ನೋಡಿದರೆ ಅವರೆಲ್ಲ ಲಕ್ಷ ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಗರಣದಲ್ಲಿ ಭಾಗಿಯಾದವರೇ ಆಗಿದ್ದಾರೆ.
ಈ ಬೆನ್ನಲ್ಲೇ ಸಾರಿಗೆ ಸಚಿವ ರಮಾಲಿಂಗ ರೆಡ್ಡಿಯವರು ಮಹಿಳೆಯರಿಗೆ ಹೊಸ ಗುಡ್ ನ್ಯೂಸ್(Good news) ಒಂದನ್ನು ನೀಡಿದ್ದಾರೆ.
ಈ ನಡುವೆಯೇ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಯೋಜನೆ( Free electricity Scheme) ವಿಚಾರವಾಗಿ ಹೊಸ ರೂಲ್ಸ್ ತರುತ್ತಿದೆ.
ನಮ್ಮ ಮನೆಗೆ ಬಂದ ಸೊಸೆಯನ್ನು ಮನೆಯವರಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮೂಲಕ ಸದಾನಂದ ಗೌಡ ಈಶ್ವರಪ್ಪ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.
ಹಣ ಕೊಡ್ತೀವಿ ಅಂದ್ರೂ ಕೇಂದ್ರ ಸರ್ಕಾರ ಅಕ್ಕಿ ಪೂರೈಸುತ್ತಿಲ್ಲ. ಕೇಂದ್ರ ಸರ್ಕಾರವೇನು ಪುಕ್ಕಟೆಯಾಗಿ ರಾಜ್ಯಕ್ಕೆ ಅಕ್ಕಿ ಪೂರೈಸಲ್ಲ.
ದೇಶದ ಎಲ್ಲಾ ನಾಯಕರು ಒಟ್ಟಾಗಿ ಮಹಾ ಮೈತ್ರಿ(Maha mythre) ಮಾಡಿಕೊಳ್ಳಲು ಮೊನ್ನೆ ತಾನೆ ಬಿಹಾರದಲ್ಲಿ ಒಟ್ಟಾಗಿದ್ದರು. ಆದರೆ ಈ ಮೈತ್ರಿ ಕೂಟ ಮೂರೇ ದಿನಕ್ಕೆ ಠುಸ್ ಪಟಾಕಿಯಾಗಿದೆ.
ಶಕ್ತಿ ಯೋಜನೆಯ ಹವಾ ಕೆಲವು ಕಡೆ ಬಹಳ ಜೋರಾಗಿಯೇ (Shakti Yojana Effect) ಇದೆ. ಇದೀಗ ರಾಯಚೂರಿನ ಬಸ್ ಕಂಡಕ್ಟರ್ ಖುಷಿಯಲ್ಲಿ ಸಿಂಗರ್ ಆಗೇ ಬಿಟ್ಟಿದ್ದಾನೆ.
ಇದೀಗ ಬೆಲೆ ಏರಿಕೆ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ (H. D. Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.