ಸೋಮವಾರ, 2 ನವೆಂಬರ್ 2026

Karnataka State Politics Updates

Udhayanidhi Stalin: ರಾಷ್ಟ್ರಪತಿ ದ್ರೌಪದಿ ಮುರ್ಮು ವಿಧವೆ – ಮತ್ತೆ ನಾಲಗೆ ಹರಿಬಿಟ್ಟ ಉದಯನಿಧಿ ಸ್ಟಾಲಿನ್!

ಉದಯನಿಧಿ ಸ್ಟಾಲಿನ್ (Udhayanidhi Stalin)ತಮ್ಮ ಕೀಳುಮಟ್ಟದ ಯೋಚನಾ ಲಹರಿಯನ್ನೂ ಎಲ್ಲರ ಮುಂದೆ ಜಗಜ್ಜಾಹೀರು ಮಾಡಿದ್ದಾರೆ.

Chaitra Kundapura Fraud Case: ಚೈತ್ರಾ ಕುಂದಾಪುರ ಪ್ರಕರಣ- ಗ್ಯಾಂಗ್ ನಲ್ಲಿ ಸಿಕ್ಕಿದ ಹಣವೆಷ್ಟು? ಅರೆಸ್ಟ್ ಆದೋರು ಯಾರೆಲ್ಲಾ ? ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕಮಿಷನರ್

Chaitra Kundapura:ಬಿ.ದಯಾನಂದ ಅವರು ಇಲ್ಲಿಯವರೆಗೆ ಆರೋಪಿಗಳಿಂದ ಎಷ್ಟು ಹಣ ವಸೂಲಿ ಮಾಡುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Jagatguru Rambhadracharya:’ಮುಂಬರುವ ಚುನಾವಣೆ ಧರ್ಮ ಮತ್ತು ಅಧರ್ಮದಿಂದ ಕೂಡಿರುತ್ತದೆ’-ಜಗದ್ಗುರುಗಳಿಂದ ಬಿಗ್ ಹೇಳಿಕೆ!!!

Jagatguru Rambhadracharya: ಜಗದ್ಗುರು ರಾಮಭದ್ರಾಚಾರ್ಯರು ದೊಡ್ಡ ಹೇಳಿಕೆ ನೀಡಿದ್ದಾರೆ. ಬರಲಿರುವ ಚುನಾವಣೆ ಧರ್ಮ, ಅಧರ್ಮಕ್ಕೆ ಮಣೆ ಹಾಕಲಿದೆ ಎಂದರು

Rahul Gandhi: ಹೊಸ ಗೆಟಪ್ ನಲ್ಲಿ ಪ್ರತ್ಯಕ್ಷ ಆದ ರಾಹುಲ್ ಗಾಂಧಿ – ಚುನಾವಣೆ ಮುಂಚೆಯೇ ಗಂಟು ಮೂಟೆ ಕಟ್ಟಿದ್ರಾ ?!

Rahul Gandhi : ಇದೀಗ ರಾಹುಲ್ ಗಾಂಧಿ ಆನಂದ್ ವಿಹಾರ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಹಮಾಲರೊಂದಿಗೆ ಸಂವಾದ ನಡೆಸಿ ಅವರ ಸ್ಥಿತಿಗತಿ ಬಗ್ಗೆ ವಿಚಾರಿಸಿದ್ದಾರೆ.

Hyderabad: ಇನ್ನು ಮುಸ್ಲಿಂ, ಅಗಸರಿಗೆ ಮಾತ್ರ ಸಿಗಲಿದೆ ಉಚಿತ ವಿದ್ಯುತ್ ?! – ಸಿಡಿದೆದ್ದ ಬಿಜೆಪಿ

Telangana BRS government:ಮುಸ್ಲಿಂ ಅಗಸರು ಹಾಗೂ ಇಸ್ತ್ರಿ ಅಂಗಡಿಯವರಿಗೆ ಮಾಸಿಕ 250 ಯುನಿಟ್‌ ಉಚಿತ ವಿದ್ಯುತ್‌ ಘೋಷಣೆ ಮಾಡಿರುವುದನ್ನು ಬಿಜೆಪಿ ಕಟುವಾಗಿ ಖಂಡಿಸಿದೆ

DK Shivakumar: ನನ್ನ ಸುದ್ದಿಗೆ ಬಂದವರ ಸೆಟಲ್‌ಮೆಂಟ್ ಆಗಿದೆ – ಅಚ್ಚರಿಯ ಸ್ಟೇಟ್ಮೆಂಟ್ ನೀಡಿದ ಡಿ.ಕೆ.ಶಿವಕುಮಾರ್

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಖಡಕ್ ಟಾಂಗ್ ಒಂದನ್ನು ನೀಡಿದ್ದಾರೆ.

KN Rajanna: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರದ ವಿಸರ್ಜನೆ! ಪ್ರಭಾವಿ ಸಚಿವರ ಹೇಳಿಕೆ ಹಿಂದಿದೆಯಾ ಒಳಾರ್ಥ

ರಾಜಣ್ಣ( KN rajanna) ಅವರ ಹೇಳಿಕೆ ಮಹತ್ವ ಪಡೆದಿದೆ.ರಾಜಣ್ಣ ಅವರು ಹೇಳಿಕೆ ನೀಡಿ, ಲೋಕಸಭೆ ಚುನಾವಣೆಯ ಬಳಿಕ ಕೆಲವೊಮ್ಮೆ ರಾಜ್ಯ ಸರಕಾರವೇ ವಿಸರ್ಜನೆ ಆಗುತ್ತದೆ

Nari shakti vandan: ‘ಮಹಿಳಾ ಮೀಸಲಾತಿ’ ಜಾರಿ ಬೆನ್ನಲ್ಲೇ ದೇಶದ ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ – ಅರೆ ಹೀಗೇಕೆ ಮಾಡಿತು ಮೋದಿ ಸರ್ಕಾರ ?!

ಕೇಂದ್ರ ಸರ್ಕಾರ ಮಂಡಿಸಿದ್ದ ನಾರಿಶಕ್ತಿ ವಂದನ್‌ ಅಧಿನಿಯಮಕ್ಕೆ (Nari Shakti Vandan Adhiniyam) ಲೋಕಸಭೆ (Lok Sabaha) ಅನುಮೋದನೆ ನೀಡಿದೆ.

Gift politics: ಸಿದ್ದರಾಮಯ್ಯ ಗಿಫ್ಟ್ ಪ್ರಕರಣ- ಕಾಂಗ್ರೆಸ್ ನ 135 ಶಾಸಕರು ಅನರ್ಹ ?! ಅರೆ ಏನಿದು ಶಾಕಿಂಗ್ ನ್ಯೂಸ್ ?!

ಕುಮಾರಸ್ವಾಮಿ ಅವರು ಹೇಳಿದ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿನಿಂದ ಕಾಂಗ್ರೆಸ್‌ ಅಭ್ಯರ್ಥಿಗಳು ಗಿಫ್ಟ್‌ ಪಾಲಿಟಿಕ್ಸ್‌(Gift politics) ಮೂಲಕ ಗೆಲುವು ಸಾಧಿಸಿದ್ದಾರೆಂಬುದು ತಿಳಿದುಬಂದಿದೆ.

CM Siddaramaiah: ಲಾಯರ್ ಓದುವಾಗ ಸಿಎಂ ಸಿದ್ದರಾಮಯ್ಯಗೆ ಇದ್ರಾ ಲವರ್ ? ಹಾಗಿದ್ರೆ ಯಾರವರು? ನಾಚಿ ನೀರಾದ ಸಿದ್ದು ಹೇಳಿದ್ದೇನು?

ಸಿಎಂ(CM) ಯಿಂದ ಹಿಡಿದು ಮಂತ್ರಿ(Ministers) ಮಹಾಶಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ನಿರಂತರ ಕಾರ್ಯಗಳ ನಡುವೆ ಇಂತ ಕಾರ್ಯಕ್ರಮ ತುಂಬಾ ನೆಮ್ಮದಿ ನೀಡುತ್ತವೆ.