ಭಾನುವಾರ, 8 ನವೆಂಬರ್ 2026

News

Maharashtra: MLC ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ ರಾಹುಲ್ ಗಾಂಧಿ ಪರಮ ಆಪ್ತನ ಪತ್ನಿ

Maharastra: ರಾಹುಲ್ ಗಾಂಧಿ ಅವರ ಪರಮ ಆಪ್ತನ ಪತ್ನಿ, ಕಾಂಗ್ರೆಸ್ ನಾಯಕಿ ಪ್ರಜ್ಞಾ ಸಾತವ್ ಅವರು ಮಹಾರಾಷ್ಟ್ರ ವಿಧಾನ ಪರಿಷತ್‌ (ಎಂಎಲ್‌ಸಿ) ಸದಸ್ಯ ಸ್ಥಾನಕ್ಕೆ ಇಂದು (ಗುರುವಾರ) ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರಿದ್ಡಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ…

Puttur: ಪುತ್ತೂರಿನ ತೆಂಕಿಲದಲ್ಲಿ ಮರಾಟಿ ಸಂಭ್ರಮ!

Puttur: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ.) ಮಂಗಳೂರುಇದರ ಆಶ್ರಯದಲ್ಲಿ ಮರಾಟಿ ಸಂಭ್ರಮ 2025 ಆಯೋಜಿಸಲಾಗಿದೆ. ಸ್ವಾಮಿ ಕಲಾಮಂದಿರ ತೆಂಕಿಲ ಬೈಪಾಸ್, ಪುತ್ತೂರು ಇಲ್ಲಿ ಡಿಸಂಬರ್ 28 ರಂದು ಆದಿತ್ಯವಾರಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಜೊತೆಗೆ…

ಕಾರವಾರದಲ್ಲಿ ಜಿಪಿಎಎಸ್‌ ಟ್ರ್ಯಾಕರ್‌ ಸೀಗಲ್‌ ಹಕ್ಕಿ: ಸತ್ಯ ಬಿಚ್ಚಿಟ್ಟ ಎಸ್‌ಪಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲತೀರದಲ್ಲಿ ದೊರೆತ ಜಿಪಿಎಸ್‌ ಟ್ರ್ಯಾಕರ್‌ ಅಳವಡಿಸಿರುವ ಹಕ್ಕಿಯೊಂದು ಪತ್ತೆಯಾಗಿದ್ದು, ಈ ಹಕ್ಕಿಯ ಕಾಲಿನಲ್ಲಿರುವ ರಿಂಗ್‌ ಮತ್ತು ಬೆನ್ನ ಮೇಲಿನ ಎಲೆಕ್ಟ್ರಾನಿಕ್‌ ಡಿವೈಸ್‌ ಕುರಿತು ಫಾರೆನ್ಸಿಕ್‌ ವಿಭಾಗಕ್ಕೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾ…

ಕಳೆದ 3 ವರ್ಷಗಳಲ್ಲಿ 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿ

ಬೆಳಗಾವಿ: ರಾಜ್ಯದಲ್ಲಿ ಪೊಲೀಸ್‌ ಸಿಬ್ಬಂದಿಗಳೇ ದರೋಡೆ, ಕಳ್ಳತನ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಆರಕ್ಷಕರೇ ಭಕ್ಷಕರಾಗುತ್ತಿರುವ ಆತಂಕವು ಸಾರ್ವಜನಿಕರಲ್ಲಿ ಇರುವ ಜೊತೆಗೆ, ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ರಕ್ಷಣೆ ಹೇಗೆ…

ಯುವನಿಧಿ ಸ್ವಯಂ ಘೋಷಣೆ: ಡಿ.31 ರವರೆಗೆ ವಿಸ್ತರಣೆ

ಯುವನಿಧಿ ಸ್ವಯಂ ಘೋಷಣೆ ಮಾಡುವ ಪ್ರಕ್ರಿಯೆ ಡಿಸೆಂಬರ್-2025ರ ತಿಂಗಳಾಂತ್ಯಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆ‌ರ್.ಶಿವಣ್ಣ ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಡಿ.ಬಿ.ಟಿ.ಮೂಲಕ ಹಣ ಸಂದಾಯ ಮಾಡಲಾಗುತ್ತಿದ್ದು, ಫಲಾನುಭವಿಗಳಿಗೆ…

Indian Railway : ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ –  ಇನ್ಮುಂದೆ ಲಗೇಜ್ ಗೆ ಬೀಳುತ್ತೆ ಶುಲ್ಕ

Indian Railway : ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಶಾಕಿಂಗ್ ನ್ಯೂಸ್ ನೀಡಿದ್ದು, ಇನ್ಮುಂದೆ ಲಗೇಜ್ ಕೊಂಡು ಹೋದರೆ ಶುಲ್ಕವನ್ನು ಹಾಕಲಾಗುವುದು ಎಂದು ಇಲಾಖೆಯು ತಿಳಿಸಿದೆ.  ಹೌದು, ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ಸಮಯದಲ್ಲಿ ನಿಗದಿತ ಲಗೇಜ್…

ಮೊಟ್ಟೆ ಸೇವನೆಯಿಂದ ಕ್ಯಾನ್ಸರ್‌ ಬರಲ್ಲ, ಇದು ವದಂತಿ: ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

ಬೆಳಗಾವಿ: ‘ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಗಳ ಗುಣಮಟ್ಟದ ಬಗ್ಗೆ ಯಾವುದೇ ಆತಂಕ ಬೇಡ. ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ಕೇವಲ ವದಂತಿ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿರುವ ಕುರಿತು ವರದಿಯಾಗಿದೆ. ಮೊಟ್ಟೆ ಸೇವನೆಯಿಂದ…

IPL-2026 ಹರಾಜಲ್ಲಿ ಮಾರಾಟವಾಗದೆ ಉಳಿದ ಸ್ಟಾರ್ ಆಟಗಾರರು ಇವರು!!

IPL-2026 : ಇಂಡಿಯನ್ ಪ್ರೀಮಿಯರ್ ಲೀಗ್​ 2026ರ ಹರಾಜು ದುಬೈನಲ್ಲಿ ನಡೆದಿದೆ. ಈ ಬಾರಿಯ ಹರಾಜು ಪ್ರಕ್ರಿಯೆ ಅತ್ಯಂತ ಆಶ್ಚರ್ಯಕರ ಸಂಗತಿಗಳಿಗೆ ಕಾರಣವಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಕೆಲವು ಆಟಗಾರರು ಊಹಿಸಲಾಗದ ಮೊತ್ತಕ್ಕೆ ಮಾರಾಟವಾದರೆ ಇನ್ನು ಕೆಲವು ಆಟಗಾರರು ಮಾರಾಟವಾಗದೆ…

ಕರ್ನಾಟಕದ ಪ್ರಮುಖ ನೌಕಾ ನೆಲೆಯ ಬಳಿ ಚೀನಾದ ಜಿಪಿಎಸ್ ಟ್ರ್ಯಾಕರ್ ಹೊಂದಿರುವ ಸೀಗಲ್ ಪತ್ತೆ

ಕರ್ನಾಟಕದ ಕಾರವಾರ ಕರಾವಳಿಯಲ್ಲಿ, ಐಎನ್ಎಸ್ ಕದಂಬ ನೌಕಾ ನೆಲೆಯ ಬಳಿ, ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಲಾದ ವಲಸೆ ಸೀಗಲ್ ಕಂಡುಬಂದಿದ್ದು, ಸ್ಥಳೀಯರಲ್ಲಿ ಕುತೂಹಲ ಮತ್ತು ಅನುಮಾನವನ್ನು ಹುಟ್ಟುಹಾಕಿದೆ. ಉತ್ತರ ಕನ್ನಡ ಜಿಲ್ಲೆಯ ತಿಮ್ಮಕ್ಕ ಉದ್ಯಾನದ ಬಳಿ…

ದೆಹಲಿ ವಾಯು ಬಿಕ್ಕಟ್ಟು: ಪಿಯುಸಿ ಪ್ರಮಾಣಪತ್ರವಿಲ್ಲದೆ ಇಂಧನವಿಲ್ಲ, ಇಂದಿನಿಂದ ಹಳೆಯ ಕಾರುಗಳಿಗೆ ಪ್ರವೇಶವಿಲ್ಲ

ಹದಗೆಡುತ್ತಿರುವ ವಾಯು ಮಾಲಿನ್ಯವನ್ನು ತಡೆಯಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸಿದ್ದರಿಂದ, BS-VI ಹೊರಸೂಸುವಿಕೆ ಮಾನದಂಡಗಳಿಗಿಂತ ಕಡಿಮೆ ಇರುವ ದೆಹಲಿಯೇತರ ಖಾಸಗಿ ವಾಹನಗಳ ಪ್ರವೇಶ ನಿಷೇಧ ಮತ್ತು ‘ನೋ ಪಿಯುಸಿ, ನೋ ಇಂಧನ’ ನಿಯಮವನ್ನು ಜಾರಿಗೊಳಿಸುವುದು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಜಾರಿಗೆ…