Bigg Boss: ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಿಗೆ ರೆಡ್ ಕಾರ್ಡ್ ಕೊಟ್ರೆ ಏನೆಲ್ಲಾ ಆಗುತ್ತೆ?
Bigg Boss: ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗಡೆ ಕಳಿಸುವ ಸಂದರ್ಭದಲ್ಲಿ ರೂಲ್ಸ್ ಬುಕ್ ಅನ್ನೋ ಕೈಗೆ ಇಟ್ಟು ಅವುಗಳನ್ನು ಓದಿ ಅರ್ಥೈಸಿಕೊಂಡ ಬಳಿಕ ಒಳಗಡೆ ಕಳಿಸಿಕೊಡಲಾಗುತ್ತದೆ. ಅದರಲ್ಲಿ ನಾನಾ ರೀತಿಯ ರೂಲ್ಸ್ ರೆಗುಲೇಷನ್ಸ್ ಇದ್ದು…










