ಭಾನುವಾರ, 8 ನವೆಂಬರ್ 2026

News

Ration Card: ರಾಜ್ಯಾದ್ಯಂತ 4.5 ಲಕ್ಷ ಕಾರ್ಡ್ ರದ್ದು, ಗೃಹಲಕ್ಷ್ಮಿ ಹಣವೂ ಬಂದ್ – ಸರ್ಕಾರಕ್ಕೆ ಪ್ರತಿ ತಿಂಗಳು 110 ಕೋಟಿ ರೂ. ಉಳಿತಾಯ!!

Ration Card : ಆಹಾರ ಇಲಾಖೆಯು ರಾಜ್ಯಾದ್ಯಂತ ಬರೋಬ್ಬರಿ 7,76,206 ಅನರ್ಹ ರೇಷನ್ ಕಾರ್ಡ್‌ಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 4.50 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿದೆ. ಹೌದು, ಗ್ಯಾರಂಟಿ ಯೋಜನೆಗಳ ಆರ್ಥಿಕ ಕಡಿಮೆ ಮಾಡಲು ರಾಜ್ಯ…

Kukke: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಟ ಸುಮನ್ ತಲ್ವಾರ್ ಭೇಟಿ

Kukke: ಕನ್ನಡ, ತೆಲುಗು,ತುಳು ಭಾಷೆಗಳಲ್ಲಿ ನಟಿಸಿರುವ ಖ್ಯಾತ ಹಿರಿಯ ಚಲನಚಿತ್ರ ನಟ ಸುಮನ್ ತಲ್ವಾರ್ ಪತ್ನಿ ಸಿರಿಶ ಹಾಗೂ ಮಗಳು ಅತೀಶ್ವರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು.ದೇವಸ್ಥಾನದಲ್ಲಿ ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಮತ್ತು…

ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಕ್ರಮ: ಸಿಎಂ ಭರವಸೆ

ಮೈಸೂರು: ರಾಜ್ಯದಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ಮಂಗಳವಾರ ಡಾ.ಕೆ.ಶಿವಕುಮಾರ್ ಅಭಿನಂದನಾ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ವಿಧಾನ ಪರಿಷತ್‌ ನೂತನ ಸದಸ್ಯ…

ಸಿಂಗಾಪುರ ಸೇನೆಯಲ್ಲಿ ಲಾಲು ಮೊಮ್ಮಗ ತರಬೇತಿ

ಪಟನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಮೊಮ್ಮಗ ಆದಿತ್ಯ ಆಚಾರ್ಯ ಸೇನಾ ತರಬೇತಿ ಆರಂಭಿಸಿದ್ದಾರೆ. ಆದರೆ ಅವರು ಭಾರತೀಯ ಸೇನೆಯನ್ನಲ್ಲ, ಬದಲಿಗೆ ಸಿಂಗಾಪುರ ಸೇನೆಯಲ್ಲಿ ಮುಂದಿನ ದಿನಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ. ತಮ್ಮ ಪುತ್ರ ಸೇನಾ…

Adhar Loan : ಅರ್ಜೆಂಟ್ ಆಗಿ ಹಣ ಬೇಕೆ? ಆಧಾರ್ ಕಾರ್ಡ್ ಬಳಸಿ 2 ಲಕ್ಷ ಸಾಲ ಪಡೆಯಿರಿ!!

Adhar Loan : ಕೆಲವೊಮ್ಮೆ ಜೀವನದ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಸಾಲವನ್ನು ಪಡೆಯುವ ತುರ್ತು ಸಂದರ್ಭ ಬಂದೊದಗುತ್ತದೆ. ಇಂಥ ಸಂದರ್ಭದಲ್ಲಿ ಅದೃಷ್ಟ ಕೆಟ್ಟಿದ್ದರೆ ಸಾಲವು ಕೂಡ ದೊರೆಯುವುದಿಲ್ಲ. ಆದರೆ ನಿಮಗೆ ಇಂತಹ ಸಮಯ ಸಂದರ್ಭಗಳು ಎದುರಾದಾಗ ಟೆನ್ಶನ್ ಪಡಬೇಡಿ ಕಾರಣ…

ಶಬರಿಮಲೆಯಲ್ಲಿ ತುಪ್ಪ ಮಾರಾಟದಲ್ಲಿಯೂ ಅಕ್ರಮ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾದ ಆರೋಪದ ಪ್ರಕರಣ ಮಾಸುವ ಮುನ್ನವೇ ತುಪ್ಪದ ಪ್ರಸಾದ ಮಾರಾಟದಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಎದುರಾಗಿದೆ. ತುಪ್ಪ ಪ್ರಸಾದ ಮಾರಾಟದಲ್ಲಿ 16 ಲಕ್ಷ ರೂ. ಅಕ್ರಮ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ.…

Kukke: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ನಕ್ಷತ್ರದಂದು ಆಶ್ಲೇಷ ಬಲಿ ಸೇವೆ

Kukke: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರವಾದ ಜ.6 ರಂದು ದಾಖಲೆಯ 1400 ಅಧಿಕ ಆಶ್ಲೇಷ ಬಲಿ ಸೇವೆಗಳು ನಡೆದಿರುತ್ತದೆ. ಬೆಳಗ್ಗೆ 6:30 ಗಂಟೆಗೆ ಆರಂಭವಾದ ಆಶ್ಲೇಷ ಬಲಿ ಸೇವೆ ನಿರಂತರವಾಗಿ ನಾಲ್ಕು ಐದು ಬ್ಯಾಚುಗಳಲ್ಲಿ 11…

Koppal: ಜನ ಸಂಖ್ಯೆ, ದಾಸೋಹದಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ದಾಖಲೆ -ಊಟಕ್ಕಾಗಿ 18 ಲಕ್ಷ ರೊಟ್ಟಿ, 6 ಲಕ್ಷ ಮಿರ್ಚಿ

Koppal: ದಕ್ಷಿಣ ಭಾರತದ ಮಹಾಕುಂಭ ಮೇಳವೆಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು 2026ರಲ್ಲಿ ಅತ್ಯಂತ ವೈಭವದಿಂದ ಆರಂಭಗೊಂಡಿದ್ದು, ಜನಸಂಖ್ಯೆ ಹಾಗೂ ದಾಸೋಹದಲ್ಲಿ ದಾಖಲೆಯನ್ನು ಬರೆದಿದೆ. ಹೌದು, ಸೋಮವಾರ ನಡೆದ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಯ ರಥೋತ್ಸವದಲ್ಲಿ…

Ballary: ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಸ್ಪೋಟಕ ತಿರುವು – ಇಡೀ ಗಲಾಟೆಯ ಪ್ರಚೋದನೆಗೆ ಕಾರಣ ಆ ಒಬ್ಬಳು ಲೇಡಿ!!

Ballary : ಗಣಿ ನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿ, ಅಚಾನಕ್ಕಾಗಿ…

ಪ್ರತಿಷ್ಠಿತ ಶಾರದಾ ಪಿಯು ಕಾಲೇಜು, ಮಂಗಳೂರು ಅಯೋಜಿತ: ಎಸ್ ಎಸ್ ಎಲ್ ಸಿ ನಂತರ ಕಾಮರ್ಸ್ ವಿಭಾಗದ ಅವಕಾಶಗಳ ಬಗ್ಗೆ ವಿಶೇಷ ಕಾರ್ಯಕ್ರಮ

ಮಂಗಳೂರು: ನಗರದ ಪ್ರತಿಷ್ಠಿತ ಶಾರದಾ ಪಿಯು ಕಾಲೇಜು, ಕೋಡಿಯಾಲ್‌ಬೈಲ್, ಮಂಗಳೂರು ಇವರು ‘ವಾಣಿಜ್ಯ ಶ್ರೇಷ್ಠತೆಯ ಹಾದಿ’ (PATHWAY TO COMMERCE EXCELLENCE) ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಮಕ್ಕಳಿಗೆ ಎಸ್ ಎಸ್ ಎಲ್ ಸಿ ನಂತರ ಕಾಮರ್ಸ್ ವಿಭಾಗದಲ್ಲಿ…