ಗ್ರಾಹಕರಿಗೆ ಶಾಕ್ ನೀಡಿದ ಗೂಗಲ್ | ಸ್ಮಾರ್ಟ್ ಫೋನ್ ನಲ್ಲಿ ಯೂಟ್ಯೂಬ್, ಇಮೇಲ್ ಸೇರಿದಂತೆ ಇತರೆ ಆ್ಯಪ್ ಗಳ ಕಾರ್ಯ ಸ್ಥಗಿತ
ಕೆಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಟೆಕ್ ದೈತ್ಯ ಗೂಗಲ್ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಇನ್ಮುಂದೆ 2.3.7 ಅಥವಾ ತುಂಬಾ ಕಡಿಮೆ ವರ್ಷನ್‌ನ ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಕೆಲವೊಂದು ಖಾತೆಗಳಿಗೆ ಸೈನ್ ಇನ್ ಆಗಲು ಗೂಗಲ್ ಬೆಂಬಲಿಸುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದ್ದು,…










