ಕಲ್ಲರ್ಪೆ : ಬೈಕ್ - ಕಾರು ಮುಖಾಮುಖಿ ಡಿಕ್ಕಿ – ಸವಾರ ಗಂಭೀರ
ಪುತ್ತೂರು: ಆರ್ಯಾಫು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಆ.5ರಂದು ನಡೆದಿದೆ. ಕುಂಬ್ರದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಪುತ್ತೂರಿನಿಂದ ಕುಂಬ್ರ ರಸ್ತೆಯಾಗಿ…










