ಜಿಲ್ಲೆಯಲ್ಲಿ ಉತ್ಸವಗಳಿಗೆ ನಿರ್ಬಂಧ ಹಿನ್ನೆಲೆ | ರಾಮಕುಂಜ ಕೊಂದಪ್ಪಡೆ ದೇವಸ್ಥಾನದ ಆಟಿ ಅಮಾವಾಸ್ಯೆ ಉತ್ಸವ ರದ್ದು
ಕಡಬ : ದ.ಕ.ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿಯವರ ಆದೇಶದಂತೆ ರಾಮಕುಂಜ ಗ್ರಾಮದ ಕೊಂದಪ್ಪಡೆ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಆ.೮ರಂದು ನಡೆಯಲಿದ್ದ ಆಟಿ ಅಮಾವಾಸ್ಯೆ ಉತ್ಸವ ರದ್ದುಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಸಂತಾನ…









