ಬುಧವಾರ, 28 ಅಕ್ಟೋಬರ್ 2026
Trending

News

ತಾಲೂಕಿನಲ್ಲಿ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘ -ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ದೇಶದ ಎಲ್ಲಾ ಸಣ್ಣ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪ್ರತೀ ತಾಲೂಕಿನಲ್ಲಿ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘ ಆರಂಭಿಸಲಾಗುವುದು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಕೇಂದ್ರ ಸಚಿವರಾಗಿ ಆಯ್ಕೆಯಾದ ಬಳಿಕ ಇದೇ…

ಬ್ಯಾಂಕ್ ಸೇವೆಯಲ್ಲಿ ಹೊಸದಾಗಿ ಬರಲಿದೆ ‘ಪಾಸಿಟಿವ್ ಪೇ ಸಿಸ್ಟಮ್’ | ಬದಲಾಗಿದೆ ಬ್ಯಾಂಕ್ ಚೆಕ್ ಕ್ಲಿಯರಿಂಗ್ ಸಿಸ್ಟಮ್ !!

ಬ್ಯಾಂಕ್ ಸೇವೆಯಲ್ಲಿ ಇದೀಗ ಹೊಸದೊಂದು ಬದಲಾವಣೆಯಾಗಿದೆ. ನೀವು ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದರೆ, ಒಂದು ಪ್ರಮುಖ ಸುದ್ದಿ ಪ್ರಕಟವಾಗಿದೆ. ನೀವು ಆಕ್ಸಿಸ್ ಬ್ಯಾಂಕ್ ಚೆಕ್ ಬುಕ್ ಬಳಸುತ್ತಿದ್ದರೆ, ಈ ಮಾಹಿತಿಯನ್ನು ತಿಳಿಯಲೇಬೇಕು. ಸೆಪ್ಟೆಂಬರ್ 1, 2021 ರಿಂದ ಜಾರಿಗೆ ಬರುವಂತೆ,…

60 ವರ್ಷ ಮೇಲ್ಪಟ್ಟ ಪುರುಷರೇ ಈಕೆಯ ಟಾರ್ಗೆಟ್ | ಪಾರ್ಕ್ ಗೆ ಕರೆಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಮಹಿಳೆ ಅಂದರ್

ಪಾರ್ಕ್ ಗೆ ಮಧ್ಯ ವಯಸ್ಕರು ಮತ್ತು 60 ವರ್ಷ ಮೇಲ್ಪಟ್ಟ ಪುರುಷರನ್ನು ಕರೆಸಿಕೊಂಡು ಅವರ ಜೊತೆಗಿರುವ ವೀಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಮಹಿಳೆ ಮತ್ತು ಓರ್ವ ಯುವಕನನ್ನು ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಕೆಲ ದಿನಗಳ…

ಕಳ್ಳತನ ಮಾಡಿದ್ದಲ್ಲದೆ ಸಾರ್ವಜನಿಕರ ಭಯಕ್ಕೆ ಚಿನ್ನದ ಸರವನ್ನೇ ನುಂಗಿದ ಖತರ್ನಾಕ್ ಕಳ್ಳ !!

ಕಳ್ಳತನದ ಸಂಖ್ಯೆ ಇದೀಗ ಹೆಚ್ಚಾಗುತ್ತಲೇ ಇದ್ದು, ಇದು ಸರ್ವೇ ಸಾಮಾನ್ಯದಂತೆ ಆಗಿದೆ. ಆದರೆ ಕಳ್ಳತನ ಮಾಡಿದ ಸರವನ್ನು ನುಂಗುವುದನ್ನು ನೀವು ನೋಡಿದ್ದೀರಾ!? ಹೌದು ಇಲ್ಲೊಬ್ಬ ಮಹಾನುಭಾವ ಸಾರ್ವಜನಿಕರ ಭಯಕ್ಕೆ ಕದ್ದ ಸರವನ್ನೇ ನುಂಗಿದ ಪ್ರಸಂಗ ಕೆ.ಆರ್‌.ಮಾರುಕಟ್ಟೆ ಪೊಲೀಸ್‌ ಠಾಣೆ…

ಬಲೂನ್ ಗೆ ಗ್ಯಾಸ್ ತುಂಬಿಸುತ್ತಿದ್ದಾಗ ಸ್ಫೋಟಗೊಂಡ ಸಿಲಿಂಡರ್ | 4 ಜನ ಸಾವು, 10 ಮಂದಿ ಗಂಭೀರ

ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿರುವ 2 ಘಟನೆಗಳು ಮಧ್ಯಪ್ರದೇಶದ ಚಿಂದ್ವಾರಾ ಮತ್ತು ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಚಿಂದ್ವಾರಾ ಮಾರುಕಟ್ಟೆಯಲ್ಲಿ ಮೃತಪಟ್ಟರನ್ನು ತಾಜುದ್ದೀನ್ ಅನ್ಸಾರಿ ನಿಜಾಮುದ್ದೀನ್…

ದೇವರ ದರ್ಶನಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ದೇವರ ದರ್ಶನಕ್ಕೆಂದು ತೆರಳಿದ ಭಕ್ತರು ದೇವರ ಗುಡಿಯ ನದಿಯಲ್ಲಿ ಪ್ರಾಣಬಿಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶಿವಯೋಗಮಂದಿರ ಕ್ಷೇತ್ರದಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ಬಾದಾಮಿ ತಾಲೂಕಿನ ಶಿವಯೋಗಮಂದಿರ ಕ್ಷೇತ್ರದ ಯಾತ್ರೆಗೆ ತೆರಳಿದ್ದರು. ಈ ನಡುವೆ ಅಲ್ಲಿಯ ನದಿ…

ಆತನ ನಿಷ್ಕಲ್ಮಶವಾದ ಪ್ರೀತಿಗೆ ಜವರಾಯನೇ ಸೋತಿದ್ದಾನೆ !! ಕೋಮಾಕ್ಕೆ ತಲುಪಿದ್ದ ಪ್ರಿಯತಮೆ ಆತನ ಪ್ರೀತಿಗೆ ಚೇತರಿಸಿಕೊಂಡಿದ್ದಾಳೆ |ಪ್ರೇಮಲೋಕವೇ ಕಣ್ಣೀರು ಹಾಕಿದ ಪ್ರೇಮ ಕಥೆ ಇಲ್ಲಿದೆ…

ಪ್ರೀತಿ ಎನ್ನುವ ಪದಕ್ಕೆ ಹಲವಾರು ಅರ್ಥಗಳ ಸಂಬಂಧಗಳಿವೆ. ಪ್ರೀತಿ ಎನ್ನುವುದು ಎರಡು ಮನಸ್ಸುಗಳ ನಡುವೆ ಇರುವ ಅಮೂಲ್ಯ ಸಂಬಂಧ. ಇಂತಹ ಪ್ರೀತಿಗೆ ಬೆಲೆ ಕಟ್ಟುವುದು ಸತ್ಯಕ್ಕೆ ದೂರವಾದ ಮಾತೂ ಹೌದು. ಯಾಕೆ ಈ ಮಾತೆಲ್ಲ ಎಂದಕೊಳ್ಳುತ್ತಿರುವವರು ಈ ಸ್ಟೋರಿಯನ್ನು…

ಆನ್ಲೈನ್ ನಲ್ಲಿ ಖರೀದಿಸುವಾಗ ಎಚ್ಚರ ! | ಮದ್ಯ ಖರೀದಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ 1.79 ಲಕ್ಷ ರೂ ಕಳೆದುಕೊಂಡ ಗ್ರಾಹಕ

ಮದ್ಯದ ಹುಚ್ಚು ಎಷ್ಟರ ಮಟ್ಟಿಗೆ ಎಂದರೆ ಆನ್‌ಲೈನ್‌ ನಲ್ಲಿ ಖರೀದಿಸುವವರೆಗೂ ತಲುಪಿದೆ. ಈಗ ಅಂತೂ ಎಲ್ಲಾ ಆನ್ಲೈನ್ ಮಯ ಆಗಿರುವ ಕಾಲವಾಗಿದ್ದು, ಆನ್ಲೈನ್ ನಲ್ಲಿ ವೈನ್‌ ಬಾಟಲಿ ಖರೀದಿಸಿದ್ದ ಗ್ರಾಹಕನೊಬ್ಬನಿಗೆ ಸೈಬರ್‌ ಖದೀಮರು ಬರೋಬ್ಬರಿ 1.79 ಲಕ್ಷ ರೂ.…

ಅಫ್ಘಾನಿಸ್ತಾನದಿಂದ ಪ್ರಾಣ ಉಳಿಸಿಕೊಳ್ಳಲು ಅಮೇರಿಕಾದ ವಿಮಾನ ಹತ್ತಿದ ತುಂಬು ಗರ್ಭಿಣಿ |ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿ, ತನ್ನೊಳಗಿನ ಜೀವಕ್ಕೆ ಪಾಪಿಗಳ ನೆರಳು ಬೀಳಲಿಲ್ಲ ಎಂದು ನಿಟ್ಟುಸಿರು ಬಿಟ್ಟ ಮಹಾ ತಾಯಿ !

ಅಫ್ಘಾನಿಸ್ತಾನದ ನರಕ ಯಾತನೆಗೆ ಬೇಸತ್ತು ಎಲ್ಲಾ ಪ್ರಜೆಗಳು ಬೇರೆ ದೇಶಕ್ಕೆ ಹೋಗಿ ತಮ್ಮ ಪ್ರಾಣ ರಕ್ಷಣೆಗೆ ಒದ್ದಾಡುತ್ತಿದ್ದಾರೆ. ಇಂತಹ ಭೀಕರ ದೃಶ್ಯದಿಂದ ಎಲ್ಲರ ಕಣ್ ತಂಪಾದ ಘಟನೆ ಇದರ ನಡುವೆಯೇ ನಡೆದಿದ್ದು, ಅಮೆರಿಕ ಮಿಲಿಟರಿ ವಿಮಾನ ಹತ್ತಿದ ಅಫ್ಘಾನ್…

ಉಪ್ಪಿನಂಗಡಿ: ಮಧ್ಯರಾತ್ರಿ ಹಿಂದೂ ಯುವಕನ ಮೀನು ಮಾರುಕಟ್ಟೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು|ಸಂಪೂರ್ಣ ಸುಟ್ಟು ಕರಕಲಾದ ಅಂಗಡಿ, ಸ್ಥಳಕ್ಕೆ ಪೊಲೀಸರ ಭೇಟಿ

ಕಳೆದ ಮಧ್ಯರಾತ್ರಿ ಉಪ್ಪಿನಂಗಡಿಯ ಮೀನು ಮಾರುಕಟ್ಟೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಘಟನೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ (ಹಳೆಗೇಟು) ಸುಬ್ರಹ್ಮಣ್ಯ ಕ್ರಾಸ್ ನಲ್ಲಿ ಇರುವ ಅಶೋಕ್ ಶೆಟ್ಟಿ ಎಂಬವರಿಗೆ…