ಪ್ರಯಾಣಿಕರಿದ್ದ ಖಾಸಗಿ ಬಸ್ ನಲ್ಲಿ 30 ಸಜೀವ ಬಾಂಬ್ ಗಳು ಪತ್ತೆ, ಶಂಕಿತ ಆರೋಪಿಗಳ ಬಂಧನ
ಕೊಲ್ಕತಾದಲ್ಲಿ ಪ್ರಯಾಣಿಕರಿದ್ದ ಖಾಸಗಿ ಬಸ್ ನಲ್ಲಿ 30 ಸಜೀವ ಬಾಂಬ್ ಗಳನ್ನು ಸಾಗಿಸುತ್ತಿದ್ದು, ಆರೋಪಿಗಳು ಇದೀಗ ಸಿಐಡಿಯ ಬಾಂಬ್ ಸ್ಟ್ಯಾಡ್ನವರ ಬಲೆಗೆ ಬಿದ್ದಿದ್ದಾರೆ. ಕೊಲ್ಕತಾದಿಂದ ಬಿಹಾರದ ಗಯಾಗೆ ಹೋಗುತ್ತಿದ್ದ ಖಾಸಗಿ ಬಸ್ ಒಂದರಲ್ಲಿ 30 ಕಚ್ಚಾ ಬಾಂಬ್ಗಳು ಪತ್ತೆಯಾಗಿದ್ದು,…










