ಚಿರತೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ನಡೆದ ಅವಾಂತರ | ಅರೆಬಟ್ಟೆಯ ಮೃದು ಮೈ ಕಂಡು ಮೆಲ್ಲನೆ ಅಮುಕಿದ ಚಿರತೆ | ಗಂಭೀರ ಸ್ಥಿತಿಯಲ್ಲಿ ಮಾಡೆಲ್ !!?
ನಟಿಯರು, ಮಾಡೆಲ್ ಗಳು ತಮ್ಮ ತಮ್ಮ ಸಾಕುಪ್ರಾಣಿಗಳೊಂದಿಗೆ ಫೋಟೋ ಶೂಟ್ ಮಾಡುವುದು ಇತ್ತೀಚಿಗೆ ಮಾಮೂಲಾಗಿದೆ. ಆದರೆ ಇಲ್ಲೊಬ್ಬ ಮಾಡೆಲ್ ಚಿರತೆಗಳೊಂದಿಗೆ ಫೋಟೋಶೂಟ್ ಮಾಡಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಹೌದು, ಚಿರತೆಗಳೊಂದಿಗೆ ಫೋಟೋಶೂಟ್ ಮಾಡುವ ಪ್ರಯತ್ನದಲ್ಲಿ ಮಾಡೆಲ್ ಗಂಭೀರವಾಗಿ…










