ಮುಂದಿನ ತಿಂಗಳಿನಿಂದ ಬದಲಾಗಲಿವೆ ಹಲವು ನಿಯಮಗಳು | ಹಣಕಾಸಿನ ವ್ಯವಹಾರದ ಮೇಲೂ ಬೀಳಲಿದೆಯೇ ಪೆಟ್ಟು !!?
ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 1 ರಿಂದ ದಿನನಿತ್ಯಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿದೆ. ಈ ಬದಲಾವಣೆಯಿಂದ ನೇರವಾಗಿ ಹಣಕಾಸಿನ ವ್ಯವಹಾರಗಳ ಮೇಲೆ ಭಾರೀ ಪರಿಣಾಮ ಬೀರಲಿದೆ. ಇಪಿಎಫ್‌ನಿಂದ ಕ್ಲಿಯರಿಂಗ್ ನಿಯಮಗಳು, ಬ್ಯಾಂಕ್ ಬಡ್ಡಿ, ಎಲ್‌ಪಿಜಿ…










