ಮೂಡುಬಿದಿರೆ | ಕೊಡ್ಯಡ್ಕ ದೇವಸ್ಥಾನದ ಹೊರ ಆವರಣದಲ್ಲಿ ಯಾವುದೋ ಸಿಟ್ಟಿನಲ್ಲಿ ಘೀಳಿಟ್ಟ ಆನೆ , ಘೀಳಿಗೆ ಹೆದರಿ ಓಡಿದ ಕೂಲಿಕಾರ್ಮಿಕ ಜಾರಿ ಬಿದ್ದು ಸಾವು
ಆನೆಗೆ ಆಹಾರ ನೀಡುವ ವೇಳೆ ಯಾವುದೋ ಸಿಟ್ಟಿನಲ್ಲಿ ಆನೆ ಘೀಳಿಟ್ಟಿದ್ದರಿಂದ ಬೆದರಿ ಓಡಿದ ದೇವಸ್ಥಾನದ ಕೂಲಿ ಕಾರ್ಮಿಕ ಕಲ್ಲು ಹಾಸಿನ ನೆಲದಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಕೊಡ್ಯಡ್ಕ ದೇವಸ್ಥಾನದ ಹೊರ ಆವರಣದಲ್ಲಿ ಸೋಮವಾರ ನಡೆಸಿದೆ. ಕಾರ್ಕಳ ಕೈಗಾರಿಕಾ…










