ಗುರುವಾರ, 29 ಅಕ್ಟೋಬರ್ 2026
Trending

News

ಉಡುಪಿ | ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಂದ ದಿಢೀರ್ ದಾಳಿ

ಉಡುಪಿಯ ಕಾರ್ಕಳ ತಾಲ್ಲೂಕಿನ ಕುಕ್ಕುಂದೂರಿನ ನಕ್ರೆ ಆನಂದಿ ಮೈದಾನದ ಬಳಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಏಕಾಏಕಿ ದಾಳಿ ನಡೆಸಿದ್ದಾರೆ. ಕೊಠಡಿಯೊಂದರಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ನಡೆಯುತ್ತಿದ್ದಾಗ ದಿಢೀರ್ ದಾಳಿ ನಡೆದಿದ್ದು,…

ಮುಕ್ಕೂರು : ಗಣೇಶೋತ್ಸವ ಆಚರಣೆ,ಸಭಾಕಾರ್ಯಕ್ರಮ ಹಾಗೂ ಸಮ್ಮಾನ ಸಮಾರಂಭ

ಗ್ರಾಮಾಭಿವೃದ್ಧಿ ಚಿಂತನೆ ಅನುಷ್ಠಾನದಿಂದ ಊರು ಬೆಳಗುತ್ತದೆ : ಮಹೇಶ್ ಪುಚ್ಚಪ್ಪಾಡಿ ಪವರ್ ಮ್ಯಾನ್ ಮಹಾಂತೇಶ್, ಗ್ರಾಫಿಕ್ ಡಿಸೈನರ್ ನಿತಿನ್ ಕಾನಾವು ಅವರಿಗೆ ಗೌರಾವರ್ಪಣೆ ಮುಕ್ಕೂರು : ಸಾಮಾಜಿಕ ಬದ್ಧತೆಯ ನೆಲೆಯಲ್ಲಿ ಸಂಘಟನೆಗಳು ಗ್ರಾಮಾಭಿವೃದ್ಧಿಯ ಚಿಂತನೆಗಳನ್ನು ಅನುಷ್ಠಾನಿಸಿದಾಗ ಆಗ ಊರು…

ಶನಿವಾರ,ಭಾನುವಾರ ಕಟೀಲು, ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭಕ್ತರಿಗೆ ಪ್ರವೇಶ ನಿರ್ಬಂಧ

ಮಂಗಳೂರು: ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ಮಾತ್ರ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಜೊತೆಗೆ…

ರಸ್ತೆ ಅಪಘಾತ : ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ

ಹೈದರಾಬಾದ್: ನಟ ಚಿರಂಜೀವಿ ಕುಟುಂಬದ ಕುಡಿ, ತೆಲುಗು ನಟ ಸಾಯಿಧರ್ಮ ತೇಜ್ ಅವರ ಬೈಕ್ ಅಪಘಾತ ನಡೆದಿದ್ದು,ಧರ್ಮ ತೇಜ್ ಸ್ಥಿತಿ ಗಂಭೀರವಾಗಿದೆ. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಸಾಯಿಧರ್ಮ ತೇಜ್ ಹೈದ್ರಾಬಾದ್‍ನ ಮಾದಾಪುರ್ ಕೇಬಲ್ ಬ್ರಿಡ್ಜ್ ಬಳಿ ಸ್ಪೋಟ್ಸ್…

10 ವರ್ಷದಲ್ಲಿ 25 ಬಾರಿ ಆಕೆ ಅನ್ಯ ಪುರುಷರೊಂದಿಗೆ ಓಡಿಹೋಗಿದ್ದಳು | ಹಾಗಿದ್ದರೂ ಗಂಡನಿಗೆ ಮಾತ್ರ ಅವಳೇ ಬೇಕಂತೆ !

ದಿಸ್ಪೂರ್: ಒಂದಲ್ಲ ಎರಡಲ್ಲ ಕಳೆದ 10 ವರ್ಷಗಳಲ್ಲಿ ಆಕೆ 25 ಬಾರಿ ಮನೆ ಬಿಟ್ಟು ಪರಪುರುಷರ ಜತೆ ಓಡಿಹೋಗಿದ್ದಾಳೆ. ಈ ಘಟನೆ ನಡೆದದ್ದು ಅಸ್ಸಾಂನ ದಿಸ್ಪೂರ್ ನಲ್ಲಿ. ಅಲ್ಲಿನ ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ 25 ಬಾರಿ ಹಲವುಪುರುಷರೊಂದಿಗೆ…

ಮತ್ತೆ ಮುಂಬೈನಲ್ಲಿ ನಿರ್ಭಯಾ ಮಾದರಿ ರೇಪ್ | ಮರ್ಮಾಂಗಕ್ಕೆ ರಾಡ್ ನಿಂದ ಹಲ್ಲೆ ಮಾಡಿದ ಪೈಶಾಚಿಕ ವ್ಯಕ್ತಿಯ ಬಂಧನ !

ಮತ್ತೆ ನಿರ್ಭಯ ಮಾದರಿಯ ಪೈಶಾಚಿಕ ಕೃತ್ಯ ಮುಂಬೈಯಲ್ಲಿ ನಡೆದಿದೆ. ಮುಂಬಯಿಯ ಹೊರವಲಯದ ಸಾಕಿನಾಕ ಎಂಬಲ್ಲಿ ನಿಂತಿದ್ದ ಟೆಂಪೋ ಒಂದರಲ್ಲಿ ಮಹಿಳೆಯೊಬ್ಬಳ ನಡೆದಿದ್ದು ಆಕೆಯ ಮರ್ಮಾಂಗ ಗಳಿಗೆ ಕಬ್ಬಿಣದ ರಾಡುಗಳಿಂದ ಆಕ್ರಮಣ ನಡೆಸಲಾಗಿದೆ. ಶುಕ್ರವಾರ ಇಳಿ ಮುಂಜಾನೆ ಹೊತ್ತು ಪೊಲೀಸ್…

ಷಣ್ಮುಖದೇವ ಭಜನಾ ಮಂದಿರ ಪೆರ್ಲಂಪಾಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಗಣಹೋಮ

ದಿನಾಂಕ 10/09/2021 ನೇ ಶುಕ್ರವಾರ ಷಣ್ಮುಖದೇವ ಭಜನಾ ಮಂದಿರ ಪೆರ್ಲಂಪಾಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಗಣಹೋಮ ನಡೆಯಿತು. ಕಳೆದ ಹಲವಾರು ವರ್ಷಗಳಿಂದ ನಾವೆಲ್ಲರೂ ಜೊತೆ ಸೇರಿಕೊಂಡು ಶ್ರದ್ಧಾಭಕ್ತಿಯಿಂದ ಶ್ರೀ ಗಣೇಶೋತ್ಸವ ಹಬ್ಬವನ್ನು ವಿಜೃಂಭಣೆಯಿಂದ ಪೆರ್ಲಂಪಾಡಿಯಲ್ಲಿ ಆಚರಿಸುತ್ತಿದ್ದೆವು. ಆದರೆ…

ಹಣದ ಆಸೆಗೆ ಬಿದ್ದು ತಾಯಿಯನ್ನೇ ಜೀವಂತವಾಗಿರಿಸಿದ ಕಹಾನಿ!!|
ಬರೋಬ್ಬರಿ 43.4 ಲಕ್ಷ ರೂ. ಗಳಿಸಿ ಕೊನೆಗೆ ಆದದ್ದು ಆದರೂ ಏನು!!?

ಹಣ ನೋಡಿದರೆ ಹೆಣವು ಬಾಯಿ ಬಿಡುತ್ತದೆ ಎಂಬ ಮಾತಿದೆ. ಆದರೆ ಇಲ್ಲೊಂದು ಘಟನೆ ತದ್ವಿರುದ್ದವಾಗಿ ನಡೆದಿದ್ದು ಹಣದ ಆಸೆಗೆ ಬಿದ್ದು ತಾಯಿಯ ಮೃತ ದೇಹವನ್ನೇ ಜೋಪಾನವಾಗಿಟ್ಟು ಕಾಪಾಡಿದ ಮಗ. ಹೌದು, ಈತ ತಾಯಿಯ ಮೇಲಿನ ಪ್ರೀತಿ ಮೇಲೆ ಮೃತ…

ಗೌರಿ ಗಣೇಶ ಹಬ್ಬಕ್ಕಾಗಿ ಅಕ್ಕನನ್ನು ತವರಿಗೆ ಕರೆ ತರಲು ಹೊರಟ ತಮ್ಮ |ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಬಿ.ಎಸ್.ಎಫ್ ಯೋಧ ಹಾಗೂ ಅಕ್ಕನ ಮಗು ಸ್ಥಳದಲ್ಲೇ ಸಾವು!!

ಹಾಸನ: ಗೌರಿ ಹಬ್ಬದ ಸಂಭ್ರಮದಲ್ಲಿ ಅಕ್ಕನನ್ನು ಮನೆಗೆ ಕರೆದೊಯ್ಯಲು ಬಂದ ಸಂದರ್ಭದಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿ ಯುವಕ ಹಾಗೂ ಅಕ್ಕನ ಮಗು ಕೊನೆಯುಸಿರೆಳೆದಿದ್ದಾರೆ. ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದು, ಇಬ್ಬರಿಗೆ ಗಂಭೀರ…

ಆತ ಪಂಚೆಯೊಳಗೆ ತುರುಕಿಸಿಕೊಂಡದ್ದು ಬರೋಬ್ಬರಿ 10 ಟೀ ಶರ್ಟ್ ಗಳನ್ನು!!|ಟಿ-ಶರ್ಟ್ ದೋಚಲು ಹೋಗಿ ಮೂರು ನಾಮ ಹಾಕಿಸಿಕೊಂಡ ಖತರ್ನಾಕ್ ಕಳ್ಳ

ಚೆನ್ನೈ: ಚಿನ್ನ, ಹಣಕ್ಕಾಗಿ ಹೊಂಚು ಹಾಕುವವರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಖದೀಮ ಟೀ-ಶರ್ಟ್ ಅನ್ನೇ ದೋಚಲು ಹೊರಟು ನಂತರ ಆತನ ಗುಟ್ಟು ರಟ್ಟಾಗಿ ಅಂಗಡಿ ಮಾಲೀಕರ ಕೈಗೆ ಸಿಕ್ಕಿಬಿದ್ದಿರೋ ಆಶ್ಚರ್ಯಕಾರಿ ಘಟನೆ ನಡೆದಿದೆ. ಆರೋಪಿಯನ್ನು ತುತುಕುಡಿಯ ಸೆಲ್ವಮಧನ್…