ಯುವತಿಗೆ ಡ್ರಾಪ್ ನೀಡಿ ದೊಡ್ಡ ಆಘಾತಕ್ಕೆ ಸಿಲುಕಿದ ಯುವಕ | ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆದರಿಕೆಯೊಡ್ಡಿ ದರೋಡೆ ಮಾಡಿದ ಖತರ್ನಾಕ್ ಕಳ್ಳಿ !!
ವಿಜಯನಗರ:ಯುವಕರು ಯುವತಿಯರಿಗೆ ಬೆದರಿಕೆ ಒಡ್ದುವುದು, ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಯುವತಿ ಯುವಕರಿಗಿಂತ ನಾನೇನು ಕಮ್ಮಿ ಎಂಬಂತೆ ಯುವಕನಿಗೆ ಬೆದರಿಕೆಯೊಡ್ಡಿ ಕಳ್ಳತನ ಎಸಗಿರುವ ಘಟನೆ ಸಾರ್ವಜನಿಕರನ್ನು ಬೆರಗುಗೊಳಿಸಿದೆ. ಈ ಘಟನೆ ಆಂಧ್ರ ಪ್ರದೇಶದ ವಿಜಯನಗರದಲ್ಲಿ ನಡೆದಿದೆ.ಅಪರಿಚಿತ ಯುವತಿಯೊಬ್ಬಳು…










