ಶುಕ್ರವಾರ, 30 ಅಕ್ಟೋಬರ್ 2026
Trending

News

ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಅಧಿಕವಾಗಿದೆಯೇ!!??|ಅವುಗಳ ನಿರ್ಮೂಲನೆಗೆ ಬೋನು, ವಿಷವಿಟ್ಟು ಸಾಕಾಗಿ ಹೋಗಿದೆಯೇ?? | ಹಾಗಿದ್ದರೆ ಫಾಲೋ ಮಾಡಿ ಈ ನೈಸರ್ಗಿಕವಾದ ಸುಲಭ ಮಾರ್ಗಗಳನ್ನು !!

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಇಲಿಗಳ ಓಡಾಟ ಇದ್ದೇ ಇರುತ್ತದೆ. ಅದರಲ್ಲೂ ಹೆಂಚಿನ ಮನೆಗಳಲ್ಲಿ ಕೇಳುವುದೇ ಬೇಡ. ರಾತ್ರಿ ವೇಳೆಯಲ್ಲಿ ಅಟ್ಟದಲ್ಲಿ ಅವುಗಳದ್ದೇ ಆಟ. ಇಲಿಗಳು ಆಹಾರ,ಮತ್ತು ಆಶ್ರಯವನ್ನು ಹುಡುಕಲು ಮನೆಯೊಳಗೆ ಅಡ್ಡಾಡುತ್ತವೆ. ಅವುಗಳು ಯಾವುದೇ ಆಹಾರ ಮತ್ತು ವಸ್ತುವನ್ನು…

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮೂರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವು!!

ಚಾಮರಾಜನಗರ: ಹುಟ್ಟುಹಬ್ಬ ಆಚರಿಸಬೇಕಿದ್ದ ಬಾಲಕಿಯೋರ್ವಳು ವಿದ್ಯುತ್ ಆಘಾತದಿಂದ ಯಮನಪಾದ ಸೇರಿದ ಮನಕರಗುವ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ. ಕೆಂಗಾಕಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಮೂರು ವರ್ಷದ ನಿವೇದಿತಾ ಮೃತಪಟ್ಟ ಬಾಲಕಿ. ನಿವೇದಿತಾ ಕುಟುಂಬ ತೋಟದ…

ಸವಣೂರು : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಸವಣೂರು: ವ್ಯಕ್ತಿಯೋರ್ವರು ಜೀವನದಲ್ಲಿ ಜುಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.17ರಂದು ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ. ಸವಣೂರು ಗ್ರಾಮದ ಬೇರಿಕೆ ನಿವಾಸಿ ಅಂಗಜ (42) ಎಂಬಾತ ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ…

ಮಗುವನ್ನು ಸಾಕಲು ಕಷ್ಟವಾಗಿ ಎಂಟು ದಿನಗಳ ಮಗುವನ್ನು ಐದು ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪಾಪಿ ತಾಯಿ!!

ಯಾವುದೇ ತಾಯಿಯು ತನ್ನ ಮಗುವನ್ನು ಎಂದಿಗೂ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಇಲ್ಲೊಂದು ಕಡೆ ಪಾಪಿ ತಾಯಿ ತನ್ನ ಎಂಟು ದಿನದ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ. ನವಜಾತ 8 ದಿನಗಳ ಗಂಡು ಮಗುವನ್ನು 5ಸಾವಿರ ರೂಪಾಯಿಗೆ ಮಾರಾಟ…

ಬಾರ್ಯ : ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನಾಭರಣ ಕಳ್ಳತನ

ಉಪ್ಪಿನಂಗಡಿ: ಸರಳಿಕಟ್ಟೆ ಮನೆಯೊಂದಕ್ಕೆ ಕಳ್ಳರು ನುಗ್ಗಿದ್ದು ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಮತ್ತು ಹತ್ತು ಪವನ್ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದ್ದು ಉಪ್ಪಿನಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.…

ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ನಿರ್ಧಾರ | ರಾಜಕೀಯ ಪ್ರವೇಶ ಮಾಡಲಿದ್ದಾರಾ ಐಪಿಎಸ್ ಅಧಿಕಾರಿ

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯ ಹಿರಿಯ ಪೊಲೀಸ್‌ ಅಧಿಕಾರಿ, ರೈಲ್ವೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಭಾಸ್ಕರ್‌ ರಾವ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.ನಿವೃತ್ತಿಗೆ ಇನ್ನೂ ಮೂರು ವರ್ಷ ಇರುವಾಗಲೇ ಸ್ವಯಂ ನಿವೃತಿ ಹೊಂದಲು ನಿರ್ಧರಿಸಿದ್ದಾರೆ.…

ತಾಯಿಯ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

ತಾಯಿ ಸಾವನ್ನಪ್ಪಿದ ದುಃಖದಲ್ಲಿ ಮಗನು ಕೆರೆಗೆ ಹಾರಿ ಪ್ರಾಣಬಿಟ್ಟಿರುವ ಮನಃಕಲಕುವ ಘಟನೆ ಮೈಸೂರಿನ ಪಿರಿಯಾಪಟ್ಟಣದಿಂದ ವರದಿಯಾಗಿದೆ. ಪಿರಿಯಾ ಪಟ್ಟಣದ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ನಿವೃತ್ತ ಬಿಎಸ್‌ಎನ್‌ಎಲ್ ನೌಕರ ಬಿಜೆಪಿ ಮುಖಂಡ ಪುಟ್ಟಸ್ವಾಮಿ ಅವರ ಮಗ ಬಿ.ಪಿ.ಅರ್ಜುನ್ (29)…

ಅತೀ ಸಣ್ಣ ಪ್ರಾಯದಲ್ಲಿ ಈಕೆಯ ಸಾಧನೆಗೆ ಹತ್ತೂರಿನಿಂದಲೂ ಮೆಚ್ಚುಗೆ!!ಗಾಯನ, ನಿರೂಪಣೆಯಲ್ಲಿ ಸೆಡ್ಡು ಹೊಡೆಯಬಲ್ಲ ಪ್ರತಿಭಾನ್ವಿತೆ|
ಹಾಡುಗಾರಿಕೆಯಲ್ಲಿ ಮಿಂಚುತ್ತಿರುವ ನಮ್ಮೂರ ಪ್ರತಿಭೆ, ಕುಮಾರಿ ಅಕ್ಷತಾ ದೇವಯ್ಯ ಹೊಸಮಠ

ಆಕೆ ಜನಿಸುತ್ತಲೇ ಕಲಾ ಮಾತೆಯ ಸೇವೆಗೆ ಕಲಾಮಾತೆಯ ಪಾಲಿಗೆ ಒಲಿದಿದ್ದಾಳೆ , ಬೆಳೆಯುತ್ತಲೇ ತನ್ನಲ್ಲಿರುವ ಅದ್ಭುತ ಸಂಗೀತ ಪ್ರತಿಭೆಗೆ ತನ್ನ ಪೋಷಕರ ಪ್ರೋತ್ಸಾಹವನ್ನೂ ಪಡೆದುಕೊಂಡಿದ್ದಾಳೆ. ನಿತ್ಯವೂ ತನ್ನ ಗಾನ ಸಿರಿಕಂಠವನ್ನು ಬಳಸಿಕೊಂಡು ಹಲವು ಕೇಳುಗರನ್ನು, ಅಭಿಮಾನಿಗಳನ್ನು ಸಂಪಾದಿಸಿಕೊಳ್ಳುತ್ತಿದ್ದಾಳೆ. ಹಲವಾರು…

ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ದ.ಕ.ದಿಂದ ಸವಣೂರು ಪ.ಪೂ.ಕಾಲೇಜಿನ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಆಯ್ಕೆ

ಸವಣೂರು: ಇಲ್ಲಿನ ಸರಕಾರಿ ಪ.ಪೂ.ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಬಿ.ವಿ.ಸೂರ್ಯನಾರಾಯಣ ಅವರಿಗೆ ಮೈಸೂರಿನ ಶರಣ ವಿಶ್ವವಚನ ಫೌಂಡೇಶನ್ ಇವರು ನೀಡುವ 2021ನೇ ಸಾಲಿನ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ದ.ಕ.ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಬಿ.ವಿ.ಸೂರ್ಯನಾರಾಯಣ ಅವರು ಸವಣೂರು ಪ.ಪೂ.ಕಾಲೇಜಿಗೆ…

ಹೊಸ ಮರಳು ನೀತಿಯ ಬಗ್ಗೆ ವಿಧಾನಸೌಧದಲ್ಲಿ ಸಭೆ

ಹೊಸ ಮರಳು ನೀತಿಯ ಬಗ್ಗೆ ವಿಧಾನಸೌಧದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿಯ ಎಲ್ಲಾ ಶಾಸಕರು ಹಾಗೂ ಕಾರವಾರ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದು ಚರ್ಚಿಸಲಾಯಿತು. ಆ ಬಳಿಕ ಈ ಹಿಂದಿನ ಮರಳು ನೀತಿ ಏನಿತ್ತೋ ಅದರಲ್ಲಿ ಒಂದಷ್ಟು…