ಶನಿವಾರ, 31 ಅಕ್ಟೋಬರ್ 2026

News

ಅಮೇರಿಕಾದಲ್ಲಿ ವರ, ಭಾರತದಲ್ಲಿ ವಧು,ಆದರೂ ನಡೆಯಿತು ಮದುವೆ ಎಂಗೇಜ್ಮೆಂಟ್!!ಆನ್ ಲೈನ್ ಎಂಗೇಜ್ಮೆಂಟ್ ಮಾಡಿಕೊಂಡ ಕನ್ನಡದ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ

ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಅತೀ ಹೆಚ್ಚು ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿರುವ ಕೆಲ ಸ್ಪರ್ಧಿಗಳು ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದಂತೂ ನಿಜ. ಈ ಮಧ್ಯೆ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಆನ್…

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪೊಲೀಸರ ಹದ್ದಿನ ಕಣ್ಣು!!!ತಪ್ಪಲಿನ ನಿರ್ಜನ ಪ್ರದೇಶದಲ್ಲಿ ವಿಹರಿಸುತ್ತಿದ್ದ ಹಲವು ಜೋಡಿಗಳು ಪತ್ತೆ

ಇತ್ತೀಚೆಗೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಯುವತಿಯ ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಪೊಲೀಸರು ಬೆಟ್ಟದ ತಪ್ಪಲಿನಲ್ಲಿ ಹದ್ದಿನ ಕಣ್ಣಿರಿಸಿದ್ದು, ಹಲವು ಜೋಡಿಗಳಿಗೆ ಎಚ್ಚರಿಕೆ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಬೆಟ್ಟದ ಆಯಕಟ್ಟಿನ ಸ್ಥಳಗಳಲ್ಲಿ…

ಪಡಿತರ ಚೀಟಿಯ ಇ-ಕೆವೈಸಿ ಮಾಡಲು ಸೆ.30ರವರೆಗೆ ಅವಧಿ ವಿಸ್ತರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿಯ ಇ-ಕೆವೈಸಿ ಆಗದೆ ಇರುವ ಸದಸ್ಯರು ಸೆ. 30ರೊಳಗೆ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೋಂದಾಯಿಸಿಕೊಳ್ಳಲು ಅವಕಾಶ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಪಡಿತರ ಚೀಟಿದಾರರು ಜಾತಿ ಪ್ರಮಾಣ ಪತ್ರ ಮತ್ತು ಅನಿಲ…

ಬೆಂಗಳೂರು:ಆನೇಕಲ್ ನಲ್ಲಿ ಯುವಕ ಯುವತಿಯರಿಂದ ರೇವ್ ಪಾರ್ಟಿ!!ನಶೆಯ ಅಮಲಿನಲ್ಲಿ ಅರೆಬೆತ್ತಲೆ ನೃತ್ಯ |ಪೊಲೀಸರ ದಾಳಿ, ಹಲವರ ಬಂಧನ

ಬೆಂಗಳೂರು:ಆನೇಕಲ್ ಹೊರವಲಯದ ನಿರ್ಜನ ಪ್ರದೇಶದ ರೆಸಾರ್ಟ್ ಒಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಯೊಂದಕ್ಕೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು,ಈ ಸಂದರ್ಭ ಯುವಕ ಯುವತಿಯರು ನಶೆಯ ಅಮಲಿನಲ್ಲಿ ಅರೆನಗ್ನ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು, ಡ್ರಗ್ಸ್ ಸೇವಿಸಿ ಅರೆಬೆತ್ತಲೆಯಾಗಿ ಕುಣಿಯುತ್ತಿದ್ದ…

‘ಕರ್ಮ ಪೂಜಾ’ದ ಬಳಿಕ ನಡೆವ ವಿಸರ್ಜನಾ ಕಾರ್ಯಕ್ರಮದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಸಾವು!!

ಜಾರ್ಖಂಡ್ :ಹಬ್ಬದ ಪೂಜೆಯಂದು ‘ಕರ್ಮ ಪೂಜಾ’ ವಿಧಿವಿಧಾನಗಳನ್ನು ನೆರವೇರಿಸಿದ ನಂತರ,ವಿಸರ್ಜನೆ ಕಾರ್ಯಕ್ರಮಕ್ಕಾಗಿ ತೆರಳಿದ್ದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆಲಾತೇಹಾರ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಜಿಲ್ಲೆಯ ಬಾಲೂಮಠ ಪೊಲೀಸ್ ಠಾಣೆವ್ಯಾಪ್ತಿಯ ಬುಕ್ರು ಗ್ರಾಮದಲ್ಲಿ ಈ…

ಬೋರ್ವೆಲ್ ಗೆ ಬಿದ್ದು ಮಗು ಮೃತ ಪಟ್ಟ ಪ್ರಕರಣಕ್ಕೆ ಇದೀಗ ಟ್ವಿಸ್ಟ್!!!|ತನಿಖೆಯ ಬಳಿಕ ಬಯಲಾಯಿತು ಪಾಪಿ ತಂದೆಯ ಹೀನ ಕೃತ್ಯ|ಮಗುವಿನ ತಂದೆ ಈಗ ಪೋಲಿಸರ ವಶಕ್ಕೆ!!

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರ ಗ್ರಾಮದ ಬಳಿ ಬೋರ್ವೆಲ್ ಗೆ ಬಿದ್ದು ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಗುವಿನ ತಂದೆಯನ್ನು ಬಂಧಿಸಿದ್ದಾರೆ. ಸಿದ್ದಪ್ಪ ಮತ್ತು ರಾಜಶ್ರೀ ದಂಪತಿಯ ಎರಡೂವರೆ ವರ್ಷದ ಮಗ ಶರತ್ ಸೆ. 17…

ಮೌಂಟ್ ಎವರೆಸ್ಟ್ ನಲ್ಲಿ ರಾರಾಜಿಸುತ್ತಿದೆ ತುಳುನಾಡ ಧ್ವಜ!!| ಎವರೆಸ್ಟ್ ಏರಿ ತುಳುನಾಡ ಧ್ವಜವನ್ನು ಪ್ರದರ್ಶಿಸಿ ತುಳುವರ ಹೆಮ್ಮೆಗೆ ಪಾತ್ರರಾದ ಪ್ರಸಾದ್ ವಿಜಯ್ ಶೆಟ್ಟಿ

ಕಾರ್ಕಳ: ಹಿಮಾಲಯ ಶ್ರೇಣಿಯ ಮೌಂಟ್ ಸತೊಪಂಥನ ಯಾತ್ರೆ ಕೈಗೊಂಡಿದ್ದ ನೆಲ್ಲಿಕಾರು ಪ್ರಸಾದ್ ವಿಜಯ್ ಶೆಟ್ಟಿ ಅವರು ಎತ್ತರದ ಎವರೆಸ್ಟ್ ಏರಿ ತುಳುನಾಡ ಧ್ವಜವನ್ನು ಪ್ರದರ್ಶಿಸುವ ಮೂಲಕ ತುಳುವರ ಹೆಮ್ಮೆಗೆ ಪಾತ್ರರಾಗಿದ್ದಾರೆ. ಪ್ರಸಾದ್ 7075 ಮೀ. ಎತ್ತರದ ಎವರೆಸ್ಟ್ ಏರಿ…

ಅಮ್ಮ ತನ್ನ ಮಗುವಿಗೆ ತೋರಿಸೋ ಪ್ರೀತಿ, ಕಾಳಜಿ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದು!! ಹಾಗೆಯೇ ಇಲ್ಲೊಂದು ಖಡ್ಗಮೃಗ ತನ್ನ ಕಂದನ ಕಾಪಾಡೋ ದೃಶ್ಯವಂತೂ ಮನಮುಟ್ಟುವಂತಿದೆ

ಕೋಟಿ ದೇವರ ಹಿಂದಿಕ್ಕಿ ಕಾಣುವ ಮೊದಲ ದೇವತೆ, ಸದಾ ಮಕ್ಕಳ ಸುಖ ಬಯಸೊ ತ್ಯಾಗಮಯಿ ‘ಅಮ್ಮ’. ಮಕ್ಕಳಿಗಾಗಿ ಎಂತಹ ಕಷ್ಟವನ್ನು ಬೇಕಾದರೂ ಎದುರಿಸಲು ಅಮ್ಮ ಸಿದ್ಧರಿರುತ್ತಾರೆ ಎಂಬುದು ಕೂಡಾ ಸತ್ಯ. ತಾನು ಯಾವುದೇ ಕೆಲಸದಲ್ಲಿ ತೊಡಗಿಕೊಂಡಿದ್ದರೂ ತನ್ನ ಕಂದಮ್ಮಗಳತ್ತ…

ಶಾಸಕ ಪತ್ರಿಕೆ ಸಂಪಾದಕ ಶಂಕರ್ ಪತ್ನಿಯ ಹಠಮಾರಿ ವ್ಯಕ್ತಿತ್ವಕ್ಕೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಉರಿದು ಸುಮ್ಮನಾಯಿತು ಇಡೀ ಕುಟುಂಬ

ಬೆಂಗಳೂರು: ದಾಂಪತ್ಯದಲ್ಲಿ ತಾಳಮೇಳ ಇಲ್ಲ ಅಂದ್ರೆ ಏನಾಗುತ್ತೆ ಎಂಬುದಕ್ಕೆ ಶುಕ್ರವಾರ ಸಂಜೆ ಬೆಂಗಳೂರು ಉತ್ತರಿಸಿದೆ. ಹಣ ಅಂತಸ್ತು ವಿದ್ಯೆ ಎಲ್ಲೇ ಇದ್ದರೂ ವಿವೇಕವೊಂದು ಮಿಸ್ ಆಗಿದ್ದರೆ, ಬದುಕು ಹೇಗಾಗುತ್ತದೆ ಎಂಬುದಕ್ಕೆ ಬೆಂಗಳೂರಿನ ತಿಗಳರಪಾಳ್ಯ ಈಗ ಮೂಕವಾಗಿ ಸಾಕ್ಷಿ ನುಡಿಯುತ್ತಿದೆ.…

ಬಂಟ್ವಾಳ | ಬೈಕಿನಲ್ಲಿ ಬಂದು ಮಹಿಳೆಯ ‌ಕರಿಮಣಿ ಸರ ಎಗರಿಸಿದ ಇಬ್ಬರ ಬಂಧನ

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದು ಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕರಿಮಣಿ ಸರವನ್ನು ಕಿತ್ತುಕೊಂಡು ಹೋದ ಘಟನೆ ನಡೆದಿದೆ. ಶ್ರೀಮತಿ ವತ್ಸಲಾ(53)ರವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ…