ಶನಿವಾರ, 31 ಅಕ್ಟೋಬರ್ 2026

News

ಅಕ್ಕನ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ತಂಗಿ | ಬೇಸತ್ತ ಅಕ್ಕ ತವರು ಮನೆಯಲ್ಲೇ ಆತ್ಮಹತ್ಯೆಗೆ ಶರಣು !!

ಮೈಸೂರು: ಅಕ್ಕನಿಗೆ ಇಷ್ಟವಿಲ್ಲದ ಸಂಬಂಧದ ಜೊತೆಗೆ ತಂಗಿ ಮದುವೆಯಾಗಿದ್ದಕ್ಕೆ ಬೇಸತ್ತು ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಶ್ರೀರಾಂಪುರದಲ್ಲಿ ನಡೆದಿದೆ. ಲಕ್ಷ್ಮೀ (34) ಎಂಬುವವರು ಮೃತಪಟ್ಟ ಮಹಿಳೆ. ದೂರದ ಊರಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡದಂತೆ ಲಕ್ಷ್ಮೀ ವಿರೋಧಿಸಿದ್ದರು.…

ಕೇರಳದಲ್ಲಿ ನಡೆಯಿತು ಬಾಲ್ಯವಿವಾಹ!! 25ರ ಯುವಕನೊಂದಿಗೆ ಅಪ್ರಾಪ್ತೆಯನ್ನು ಮದುವೆ ಮಾಡಿಸಿದ ಪ್ರಕರಣ ತಡವಾಗಿ ಬೆಳಕಿಗೆ

ದೇವರನಾಡು ಎಂದೇ ಪ್ರಸಿದ್ಧಿ ಪಡೆದ ಕೇರಳ ರಾಜ್ಯದಲ್ಲಿ ಬಾಲ್ಯ ವಿವಾಹವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಘಟನೆ ವಿವರ:ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ…

ಪ್ರೀತಿಯ ನಾಟಕವಾಡಿ ಆಕೆಯ ಹೊಟ್ಟೆ ತುಂಬಿಸಿ ಆ ಬಳಿಕ ಕೈಕೊಟ್ಟ ಯುವಕ!!ಇತ್ತ ಮೋಸಹೋದ ಯುವತಿಯಿಂದ ಠಾಣೆಯಲ್ಲಿ ಯುವಕನ ಮುಖಕ್ಕೆ ಮಂಗಳಾರತಿ

ಮದುವೆಯಾಗುವುದಾಗಿ ನಂಬಿಸಿ,ಸಿಕ್ಕ ಸಿಕ್ಕಲ್ಲಿಗೆ ಸುತ್ತಾಡಿ, ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿ, ಆ ಬಳಿಕ ಅಬೋರ್ಷನ್ ಕೂಡಾ ಮಾಡಿಸಿ ಕೊನೆಗೆ ಮದುವೆಯಾಗುವುದಿಲ್ಲ ಯಾವ ಸಂಬಂಧವೂ ಬೇಡವೆಂದ ಯುವಕನಿಗೆ ಮೋಸ ಹೋದ ಯುವತಿ ಪೊಲೀಸ್ ಠಾಣೆಯಲ್ಲೇ ಕಪಾಳ ಮೋಕ್ಷ ಮಾಡಿರುವ ಘಟನೆ…

ನೀವೂ ಕೂಡ ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ??|ನಿದ್ದೆಯಿಲ್ಲದ ರಾತ್ರಿಗಳಿಂದ ಬಳಲಿ ಬೇಸತ್ತು ಹೋಗಿದ್ದರೆ ಫಾಲೋ ಮಾಡಿ ಈ ಸುಲಭ ಟ್ರಿಕ್ಸ್ ಗಳನ್ನು!!

ಮಾನವನ ದೇಹ ಯಂತ್ರವಿದ್ದಂತೆ, ಈ ಯಂತ್ರದಲ್ಲಿ ಚೂರು ಏರುಪೇರಾದರೂ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತದೆ. ಹಾಗಾಗಿ ಈ ಯಂತ್ರಕ್ಕೆ ಸ್ವಲ್ಪ ಆರಾಮದಾಯಕ ಸ್ಥಿತಿ ನೀಡುವುದು ನಿದ್ರೆ ಎಂಬ ಎಣ್ಣೆ. ಹೌದು, ನಿದ್ರೆಯು ವ್ಯಕ್ತಿಯನ್ನು ಮಾನಸಿಕವಾಗಿ, ದೈಹಿಕವಾಗಿ ಉಲ್ಲಸಿತರನ್ನಾಗಿರಿಸುವಲ್ಲಿ ಪ್ರಮುಖ ಪಾತ್ರ…

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ರೈಲಿನಡಿ ಸಿಲುಕಿದ ಮಹಿಳೆ | ಸಾವಿನ ದವಡೆಯಿಂದ ರೋಚಕವಾಗಿ ಪಾರಾದ ಭಯಾನಕ ವಿಡಿಯೋ ವೈರಲ್

ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಗಿರುವ ಅವಘಡಗಳು ಅಷ್ಟಿಷ್ಟಲ್ಲ. ಅದೆಷ್ಟೋ ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆದರೂ ಜನರು ಇಂಥ ದುಸ್ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಪಾಲ್ಸರ್ ಜಿಲ್ಲೆಯ ವಾಸೈ ರೈಲ್ವೆ ನಿಲ್ದಾಣದಲ್ಲಿ ಘಟನೆ…

ಕಾರು ಮರಕ್ಕೆ ಡಿಕ್ಕಿ ಹೊಡೆದು ಕುಲಸಚಿವ ಸ್ಥಳದಲ್ಲೇ ಸಾವು | ಮರದಲ್ಲಿದ್ದ ಜೇನುನೊಣಗಳಿಂದ ಕಾರಿನ ಮೇಲೆ ದಾಳಿ, ಪತ್ನಿ ಹಾಗೂ ಪುತ್ರ ಗಂಭೀರ

ವೇಗವಾಗಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅದರಲ್ಲಿದ್ದ ಕುಲಸಚಿವರು ಸ್ಥಳದಲ್ಲೇ ಸಾವಿನಪ್ಪಿದ್ದು, ಮತ್ತೊಂದೆಡೆ ಮರದಲ್ಲಿದ್ದ ಜೇನುನೊಣಗಳ ದಾಳಿಗೆ ಅವರ ಪುತ್ರ ಹಾಗೂ ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಬೀದರಿನ ಬಸವಕಲ್ಯಾಣದ ಮುಡಬಿ ಬಳಿ ಈ…

ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ಕಠಿಣ ಲಾಕ್‌ಡೌನ್

ಕೊರೋನಾ ಸೋಂಕಿನ ಪ್ರಕರಣ ಹೆಚ್ಚಿರುವ ಪ್ರದೇಶಗಳಲ್ಲಿ ಕಠಿಣ ಲಾಕ್ ಡೌನ್ ವಿಧಿಸುವುದಾಗಿ ಕೇರಳ ಸರ್ಕಾರ ಭಾನುವಾರ ಘೋಷಿಸಿದೆ. ಸೋಂಕಿನ ಜನಸಂಖ್ಯೆಯ ಅನುಪಾತ 10 ಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಕಠಿಣ ಲಾಕ್ ಡೌನ್ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಮತ್ತು ಕೊರೋನಾ ಬಾಧಿತ…

ಸಂಪಾದಕ ಶಂಕರ್ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ | ಮನೆಯ ಯಜಮಾನ ಶಂಕರ್ ಮತ್ತು ಅಳಿಯಂದಿರ ಸುತ್ತಲೇ ಗಿರಗಿರ ತಿರುಗಿದೆ ಅನುಮಾನದ ಮುಳ್ಳು

ಬೆಂಗಳೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ ಇದೀಗ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸಾಮೂಹಿಕ ಆತ್ಮಹತ್ಯೆಮಾಡಿಕೊಂಡ ಕುಟುಂಬದ ಐವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಅನುಮಾನದ ಮುಳ್ಳು ಮನೆಯ ಯಜಮಾನ ಶಂಕರ್ ಮತ್ತವರ ಅಳಿಯಂದಿರ ಸುತ್ತ ಸುತ್ತುತ್ತಿದೆ.ನಿನ್ನೆ ಪೊಲೀಸರು…

ಸವಣೂರಿನಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಶುಭಾರಂಭ

ಸವಣೂರು : ಸವಣೂರಿನ ಕಾರ್ತಿಕೇಯ ವಾಣಿಜ್ಯ ಸಂಕೀರ್ಣದಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಸೆ.19ರಂದು ಶುಭಾರಂಭಗೊಂಡಿದೆ‌. ದೇವಕಿ ರಾಜು ಭಂಡಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಕೆಡೆಂಜಿ ಮಾತನಾಡಿ,ವಾಣಿಜ್ಯ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ…

ಸೆಕ್ಸ್ ವಿಡಿಯೋ ಜಾಲದಲ್ಲಿ ಸಿಲುಕಿದರೆ ಸದಾನಂದ ಗೌಡರು? ವೈರಲ್ ಆದ ವೀಡಿಯೋ ಸತ್ಯಾಸತ್ಯತೆ ಏನು?

ಕೇಂದ್ರ ಮಾಜಿ ಸಚಿವ,ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಹೋಲುವ ವ್ಯಕ್ತಿಯ ನಗ್ನ ದೃಶ್ಯಾವಳಿಯ ವಿಡಿಯೋವೊಂದು ವೈರಲ್ ಆಗಿದೆ. ಈ ಹಿಂದೆ ಸದಾನಂದ ಗೌಡರ ವಿಡಿಯೋ ಇದೆ ಎಂದು ಸುದ್ದಿ ಹಬ್ಬುತ್ತಿದ್ದು, ಇದೀಗ ಆ ವಿಡಿಯೋ ಎಂದು ಹೇಳಲಾದ…