ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿರುವ ಕಡಬ ಪೋಲೀಸ್ ಸಿಬ್ಬಂದಿಯ ವ್ಯಭಿಚಾರ ಸುದ್ದಿ | ಕಡಬ ಠಾಣೆಗೆ ಎಎಸ್ಪಿ ಭೇಟಿ
ಕಡಬ : ಯುವತಿಯೊಬ್ಬಳಿಗೆ ಅತ್ಯಾಚಾರ ವೆಸಗಿ, ಆಕೆ ಗರ್ಭವತಿಯಾಗಲು ಕಾರಣನಾಗಿ, ಬಳಿಕ ಆತನ ಉಸ್ತುವಾರಿಯಲ್ಲೇ ಅಬಾರ್ಶನ್ ಮಾಡಲಾಗಿದೆ ಎನ್ನಲಾದ ಪೋಲೀಸ್ ಸಿಬ್ಬಂದಿಯೊಬ್ಬರ ವ್ಯಭಿಚಾರದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ಎ ಎಸ್‌ಪಿಯವರು ಶನಿವಾರ ಕಡಬಠಾಣೆಗೆ…










