ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಆಥಿತ್ಯ ನೀಡಿದ ಕುಡ್ಲದ ಹುಡುಗಿ ಸುಮಲ್ | ‘ಮಗಳೇ’ ಎಂದು ಸಂಭೋದಿಸಿ ಮಾತನಾಡಿಸಿದರಂತೆ ಪ್ರಧಾನಿ !! | ಎರಡನೇ ಬಾರಿ ಆಥಿತ್ಯ ನೀಡಿದ ಅನುಭವವನ್ನು ಮನೆಯವರೊಂದಿಗೆ ಹಂಚಿಕೊಂಡಿದ್ದಾರೆ ಸುಮಲ್ ಸಂದೀಪ್ ಕೋಟ್ಯಾನ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ಹೋಟೆಲ್ನಲ್ಲಿ ತಂಗಿದ್ದ ನರೇಂದ್ರ ಮೋದಿ ಅವರಿಗೆ ಆತಿಥ್ಯ ನೀಡಿದ ತಂಡದ ನೇತೃತ್ವವನ್ನು ನಮ್ಮ ಕುಡ್ಲದ ಹುಡುಗಿ ಸುಮಲ್ ಸಂದೀಪ್…










