ಕಡಬ : ಕೋಳಿ ಊಟ ಸೇವಿಸಿ ಆರೋಗ್ಯದಲ್ಲಿ ಏರುಪೇರು,ಓರ್ವ ಮೃತ್ಯು,ಹಲವರು ಆಸ್ಪತ್ರೆಗೆ ದಾಖಲು
ಕಡಬ: ಗ್ರಾಮಾಭಿವೃದ್ಧಿಯ ಪ್ರಗತಿ ಬಂಧು ತಂಡದ ಕೆಲಸ ಸಂದರ್ಭದಲ್ಲಿ ಮನೆಯಲ್ಲಿ ತಯಾರಿಸಲಾದ ಮಾಂಸಹಾರ ಸೇವಿಸಿ ಕೆಲಸಕ್ಕೆ ಬಂದಿದ್ದವರು ಮತ್ತು ಮನೆಮಂದಿಯ ಆರೋಗ್ಯದಲ್ಲಿ ಏರು ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಈ ಮಧ್ಯೆ ಕೆಲಸಕ್ಕೆ ಬಂದು ಆಹಾರ ಸೇವಿಸಿದ ಓರ್ವ ವ್ಯಕ್ತಿ…










