ಭಾನುವಾರ, 1 ನವೆಂಬರ್ 2026

News

ಬಂಟ್ವಾಳ | ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ‌ ಎಸಗಿದ ಕಾಮುಕರು, ದೂರು ದಾಖಲು

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿ ಅಮ್ಟಾಡಿ ಎಂಬಲ್ಲಿ ನಡೆದಿದೆ. ಆರೋಪಿಗಳು ಬಾಲಕಿಯನ್ನು ಯಾವುದೋ ನಿಗೂಢ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.…

ಪುತ್ತೂರು | ಕಾರು ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲು

ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಾಯಗೊಂಡಿರುವ ಘಟನೆ ಶನಿವಾರದಂದು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಶಾಂತಿನಗರ ಸಮೀಪದ ಇಡೆಪುಣಿ ಎಂಬಲ್ಲಿ ನಡೆದಿದೆ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು…

ಹೊಂಡದ ಬಳಿ ತೃಷೆ ತೀರಿಸಲೆಂದು ಬಂದ ಜಿಂಕೆಯನ್ನು ಕ್ಷಣಮಾತ್ರದಲ್ಲಿ ಬೇಟೆಯಾಡಿ ನೀರಿನೊಳಕ್ಕೆ ಎಳೆದುಕೊಂಡ ಹೆಬ್ಬಾವು | ಇದರ ಮಿಂಚಿನ ವೇಗದ ಬೇಟೆಯನ್ನು ನೋಡಿ ಬೆಚ್ಚಿ ಬೀಳೋದಂತೂ ಸತ್ಯ !!

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವು ಮನಸ್ಸು ಗೆಲ್ಲುವಂಥದ್ದು, ಇನ್ನೂ ಕೆಲವು ಬೆಚ್ಚಿಬೀಳಿಸುವಂತದ್ದು. ಮನಸ್ಸಿಗೆ ಮುದ ನೀಡುವಂತಹ ವಿಡಿಯೋಗಳು ಬಹಳಷ್ಟು ನೆಟ್ಟಿಗರ ಮನಸ್ಸು ಗೆಲ್ಲುತ್ತದೆ. ಆದರೆ ಇಲ್ಲೊಂದು ವೈರಲ್ ಆದ ಘಟನೆ ಬೆಚ್ಚಿಬೀಳಿಸುವಂತಿದೆ.…

ಕನ್ನಡಕ ಧರಿಸಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದೆ ಈ ಬೆಕ್ಕು!! | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಕ್ಯೂಟ್ ಫೋಟೋ

ಸಾಕುಪ್ರಾಣಿಗಳ ಬಗ್ಗೆ ಯಾರಿಗೆ ಒಲವಿಲ್ಲ ಹೇಳಿ. ಅವುಗಳ ತುಂಟಾಟ ನೋಡುತ್ತಲೇ ಕಣ್ತುಂಬಿಸಿಕೊಳ್ಳುವವರು ಅದೆಷ್ಟೋ ಮಂದಿ. ಈಗ ನಾಯಿ, ಬೆಕ್ಕಿಗೂ ಮನುಷ್ಯರಂತೆಯೇ ಮನೆಗಳಲ್ಲಿ ಅನುಕೂಲ ಮಾಡಿಕೊಡುವುದು ಇದೆ. ಮಲಗಲು ಹಾಸಿಗೆ, ತಿನ್ನಲು ಬಗೆಬಗೆಯ ತಿಂಡಿಗಳು ಹೀಗೆ. ಅಷ್ಟೇ ಏಕೆ ಸಾಕುಪ್ರಾಣಿಗಳಿಗಾಗಿಯೇ…

ಪುತ್ತೂರು | ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ಮೂವರು ಮಕ್ಕಳನ್ನು ಹಿಂಬಾಲಿಸಿದ ಕಾರು !!| ಇದರ ಹಿಂದಿದೆಯೇ ಅಪಹರಣದ ಸಂಚು??

ಪುತ್ತೂರು:ಇತ್ತೀಚೆಗೆ ಅಂತೂ ಕಿರಾತಕರ ಕಾಟ ಅಧಿಕವೇ ಆಗಿದೆ. ದರೋಡೆಕೋರರಿಂದ ಹಿಡಿದು ಮಕ್ಕಳ ಕಳ್ಳರವರೆಗೂ ಮುಂದುವರೆದಿದೆ.ಇದೇ ರೀತಿ ಶಾಲೆಯಿಂದ ಹಿಂದಿರುಗುತಿದ್ದ ಮಕ್ಕಳನ್ನು ಹಿಂಬಾಲಿಸಿದ ಘಟನೆ ದೇರಾಜೆ ಮತ್ತು ಬೂಡು ಮಧ್ಯೆ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಬೆಳಿಯೂರುಕಟ್ಟೆ ಸರಕಾರಿ ಪ್ರೌಢಶಾಲೆಯ 9ನೇ…

ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ | ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಕೊರೊನಾದಿಂದ ಕಂಗೆಟ್ಟಿದ್ದ ಅತಿಥಿ ಶಿಕ್ಷಕರಿಗೆ ಇದೀಗ ಸಿಹಿ ಸುದ್ದಿ ದೊರೆತಿದ್ದು, ಇಷ್ಟು ಕಾಲ ಕೆಲಸವಿಲ್ಲದೆ ಹಲವು ರೀತಿಯಲ್ಲಿ ಕಷ್ಟಪಟ್ಟ ಅತಿಥಿ ಶಿಕ್ಷಕರ ಕಷ್ಟದ ಕಾಲ ಕಳೆದುಹೋಗುವ ಸಮಯ ಸನ್ನಿಹಿತವಾಗಿದೆ. ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್…

ಚೀನಾದ ಟೆಸ್ಲಾ ಕಾರನ್ನು ನಮ್ಮ ದೇಶದಲ್ಲಿ ಮಾರೋ ಹಾಗಿಲ್ಲ – ಕೇಂದ್ರ ಸಚಿವ ಗಡ್ಕರಿ ಟೆಸ್ಲಾ ಕಂಪನಿಗೆ ತಾಕೀತು

ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸುವ ದೃಷ್ಟಿಯಿಂದ ಚೀನಾದಲ್ಲಿ ತಯಾರಿಸಲಾಗಿರುವ ಕಾರುಗಳನ್ನು ಭಾರತದಲ್ಲಿ ಮಾರಬೇಡಿ ಎಂದು ಟೆಸ್ಲಾ ಸಂಸ್ಥೆಗೆ ತಿಳಿಸಿರುವುದಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಭಾರತದ ಉತ್ಪನ್ನವನ್ನು ಹೆಚ್ಚಿಸಿ, ಹೆಚ್ಚು ಮಾರಾಟದ ಗುರಿ ಹಿಟ್ಟುಕೊಂಡಿದೆ.ಚೀನಾದ ಉತ್ಪಾದನೆಯ…

ಕರಾವಳಿ ,ಮಲೆನಾಡಿನಲ್ಲಿ ಮತ್ತೆ ಸದ್ದು ಮಾಡಿದೆ ಸ್ಯಾಟ್‌ಲೈಟ್ ಕರೆ | ಗುಪ್ತಚರ ಇಲಾಖೆ ಹೈ ಅಲರ್ಟ್

ಮಂಗಳೂರು: ಕರಾವಳಿ ಸೇರಿದಂತೆ ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಕರೆ ಸದ್ದು ಮಾಡಿದೆ. ಈ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಟ್ಟಾರಣ್ಯದಿಂದ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಕರೆ ಬೆಚ್ಚಿ ಬೀಳಿಸಿತ್ತು. ವಿದೇಶಕ್ಕೆ ಸತತ ಫೋನ್ ಕರೆ…

ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಎಸೈ ಹಲ್ಲೆ ಆರೋಪ | ರಾತ್ರೋರಾತ್ರಿ ಠಾಣೆಗೆ ಮುತ್ತಿಗೆ

ಕುಂದಾಪುರ: ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಕುಂದಾಪುರ ನಗರ ಠಾಣಾಧಿಕಾರಿ ಹೊಡೆದಿದ್ದಾರೆ ಎಂದು ಆರೋಪಿಸಿ ಹಿಂದು ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಕುಂದಾಪುರ ನಗರ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.…

ಪಿಯುಸಿ ಅಭ್ಯರ್ಥಿಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ 221 ಪೋಸ್ಟ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!!
ಆನ್ಲೈನ್ ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆಯ ದಿನ

ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲಿಚ್ಛಿಸುವ ಉದ್ಯೋಗಕಾಂಕ್ಷಿಗಳಿಗೆ ಸುವರ್ಣವಾಕಾಶವನ್ನು ಅಂಚೆ ಇಲಾಖೆ ಕಲ್ಪಿಸಿಕೊಟ್ಟಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 221 ಪೋಸ್ಟ್ ಮ್ಯಾನ್,ಸಾರ್ಟಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಇಲಾಖೆ ನಿರ್ಧರಿಸಿದ್ದು, ಕ್ರೀಡಾ ಕೋಟಾದಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ…