ಭಾನುವಾರ, 1 ನವೆಂಬರ್ 2026

News

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ ಹಾಗೂ ದರ್ಶನಕ್ಕೆ 2 ಡೋಸ್ ಲಸಿಕೆ, ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ದರ್ಶನ ಮತ್ತು ಸೇವೆಗಳನ್ನು ನೆರವೇರಿಸಲು ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. 2 ಡೋಸ್‌ ಲಸಿಕೆ ಪಡೆದ ಮತ್ತು 72 ಗಂಟೆ ಮುಂಚಿತವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿದ್ದರೆ ಮಾತ್ರ ಸೇವೆಗೆ…

ವಿಟ್ಲ : ಯುವತಿ ಆತ್ಮಹತ್ಯೆ ಪ್ರಕರಣ | ಸಾವಿಗೆ ಕಾರಣವಾಯಿತೇ ಆ ವಿಡಿಯೋ ಕ್ಲಿಪ್ಪಿಂಗ್

ಬಂಟ್ವಾಳ : ಡೆತ್ ನೋಟ್ ಬರೆದಿಟ್ಟು ಯುವತಿಯೋರ್ವಳು ವಿಟ್ಲ ಪಂಚಲಿಂಗೇಶ್ವರ ದೇಗುಲದ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಕ್ಲಿಪ್ಪಿಂಗ್ ಆಕೆಯ ಸಾವಿಗೆ ಕಾರಣ ಎನ್ನಲಾಗಿದೆ. ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು…

ನಮ್ಮ ಸಾಮರ್ಥ್ಯವನ್ನು ಅರಿಯುವುದೇ ಶಿಕ್ಷಣ: ಬಿ ಸೋಮಶೇಖರ ಶೆಟ್ಟಿ

ಉಜಿರೆ: SDM ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿದೆ ಯಾವುದೇ ವೃತ್ತಿಗೂ ಅದರದ್ದೇ ಆದ ಮಹತ್ವ ಇದೆ. ವ್ಯಕ್ತಿಯಲ್ಲಿ ಕೀಳರಿಮೆ ಸಲ್ಲದು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸಾಧಿಸಿ ತೋರಿಸಬೇಕು.…

60000ದ ಗಡಿ ದಾಟಿ ನುಗ್ಗುತ್ತಿರುವ ಷೇರುಪೇಟೆ ಸೆನ್ಸೆಕ್ಸ್ ಎಂಬ ಕೊಬ್ಬಿದ ಗೂಳಿ | 18000 ಬೇಲಿಯಾಚೆಗೆ ಇಣುಕಿ ನೋಡುತ್ತಿರುವ ನಿಫ್ಟಿ !

ಮುಂಬಯಿ: ಕಿವಿಗೆ ಗಾಳಿ ಸಾಕಿದ ಗೂಳಿಯಂತೆ ನುಗ್ಗಿ ಓಡುತ್ತಿದೆ ಷೇರು ಮಾರುಕಟ್ಟೆಯ ಕೊಬ್ಬಿದ ಗೂಳಿ. ಹೂಂಕರಿಸಿಕೊಂಡು ಓಡುವ ಅದರ ವೇಗಕ್ಕೆ 60000 ದ ಗಡಿ ಉಡೀಸ್ ! ಜಾಗತಿಕ ಷೇರುಮಾರುಕಟ್ಟೆಯಲ್ಲಾದ ಧನಾತ್ಮಕ ವಹಿವಾಟಿನ ಪರಿಣಾಮ ಸೋಮವಾರ ಇಂದು ಬಾಂಬೆ…

ಸುಳ್ಯ : ಮೂರೂರು ಬಳಿ ಲಾರಿ-ಓಮ್ನಿ ಡಿಕ್ಕಿ ,ನಾಲ್ವರಿಗೆ ಗಾಯ

ಸುಳ್ಯ – ಕಾಸರಗೋಡು ಗಡಿ ಪ್ರದೇಶವಾದ ಮುರೂರು ಬಳಿ ಈಚರ್ ಲಾರಿ ಮತ್ತು ಓಮಿನಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಇಂದು ವರದಿಯಾಗಿದೆ. ಕಾಸರಗೋಡಿನಿಂದ ಮಡಿಕೇರಿಗೆ ತೆರಳುತ್ತಿದ್ದ ಮಡಿಕೇರಿ ಮೂಲದ ಒಂದೇ ಕುಟುಂಬದ ನಾಲ್ವರು ಓಮಿನಿ…

ಕಡಬ: ತಲೆ ಬುರುಡೆ, ಕೊಳೆತ ಅಸ್ಥಿ ಪತ್ತೆಯಾದ ಬೆನ್ನಲ್ಲೇ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು!! | ಪತಿ ನಾಪತ್ತೆಯಾಗಿ ಎರಡು ತಿಂಗಳುಗಳ ಬಳಿಕ ನಾಪತ್ತೆ ದೂರು ದಾಖಲಿಸಿದ ಪತ್ನಿ

ಗಂಡ ನಾಪತ್ತೆಯಾಗಿ ಎರಡು ತಿಂಗಳ ಬಳಿಕ ಆತನ ಪತ್ನಿ ಠಾಣೆಯಲ್ಲಿ ದೂರು ದಾಖಲಿಸಿದ್ದು ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕುಂತೂರುಗ್ರಾಮದ ಎರ್ಮಾಳ ಎಂಬಲ್ಲಿನ ಸತೀಶ್(50)ನಾಪತ್ತೆಯಾದ ವ್ಯಕ್ತಿಯಾಗಿದ್ದು ಕಳೆದ ಆಗಸ್ಟ್ ತಿಂಗಳಿನಲ್ಲಿ ಮನೆಯಿಂದ ಹೊರಹೋದವರು ವಾಪಸ್ಸು…

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯಅರಣ್ಯಾಧಿಕಾರಿಗಳ ದಾಂಧಲೆ ,ಕೃಷಿಕನಿಗೆ ಬೆದರಿಕೆ ಆರೋಪ | ಮಡಿಕೇರಿ ಪೊಲೀಸರಿಂದ ಕೇಸು ದಾಖಲು

ಸುಳ್ಯ : ತಮ್ಮ ಕಾರ್ಯ ವ್ಯಾಪ್ತಿಯ ಹೊರತಾದ ಪ್ರದೇಶಕ್ಕೆ ದಾಳಿ ನಡೆಸಿ ಅಕ್ರಮ ಕೃಷಿ ಚಟುವಟಿಕೆ ನಡೆಸಿರುವುದೆಂದು ಆರೋಪಿಸಿ ಕಾನೂನು ಬಾಹಿರವಾಗಿ ಕೃಷಿಯನ್ನು ಕಡಿದು ನಾಶಗೊಳಿಸಿ,ಕೃಷಿಕನಿಗೆ ಜೀವಬೆದರಿಕೆಯೊಡ್ಡಿದ ಆರೋಪದ ಮೇರೆಗೆ ಅರಣ್ಯಾಧಿಕಾರಿ ಸಹಿತ ನಾಲ್ವರ ವಿರುದ್ಧ ಪೊಲೀಸ್ ಕೇಸು…

ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ವಿಶೇಷ ಪೂಜೆ | ಸಾವಿರಾರು ಭಕ್ತರಿಂದ ದೇವರ ದರ್ಶನ

ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರು ಹಾಗೂ ಮಾತೆ ದೇಯಿ ಬೈದ್ಯೆತಿಯ ಮೂಲಸ್ಥಾನವಾಗಿರುವ ಬಡಗನ್ನೂರು ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿಗ ನವರಾತ್ರಿ ಉತ್ಸವದ ವೈಭವ. ಎರಡು ವರ್ಷಗಳ ಹಿಂದೆ ಪುನರ್ ಚೈತನ್ಯಗೊಂಡು ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮದ…

ಕೊಳ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಕೋಟಿ ರೂ ಅನುದಾನದ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ, ಉದ್ಘಾಟನೆ

ಪಾಲ್ತಾಡಿ : ಕೊಳ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ಅನುದಾನದಡಿಯಲ್ಲಿ ಮಂಜೂರಾದ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಡೆಯುವ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗ್ರಾಮದ ಮಾವಿನಕಟ್ಟೆ-ಕಲ್ಲರ್ಪೆ-ದುಗ್ಗಳ ರಸ್ತೆಯ ರೂ. 50…

ಮಂಗಳೂರು : ಜಿಲ್ಲೆಯ ಬುದ್ಧಿವಂತರನ್ನೇ ಮಂಗ ಮಾಡಿದ ಹೊರರಾಜ್ಯದ ಮಹಿಳೆಯರು!! ಮಸೀದಿಗಳಿಗೆ ತೆರಳಿ ಕಣ್ಣೀರು ಹಾಕಿದ ಹಿಂದಿದೆ ಷಡ್ಯಂತ್ರ!!

ಮಹಿಳೆಯರಿದ್ದ ಅದೊಂದು ತಂಡವು ದೂರದ ಮಧ್ಯಪ್ರದೇಶದಿಂದ ತೀರ್ಥಯಾತ್ರೆ ಕೈಗೊಂಡಿದ್ದು, ಅದರಂತೆ ಮಂಗಳೂರಿನ ದೇವಸ್ಥಾನಗಳಿಗೂ ಭೇಟಿ ನೀಡಿ ದರ್ಶನ ಪಡೆದಿದ್ದ ಅವರ ಬ್ಯಾಗ್, ಪರ್ಸ್, ರೈಲು ಟಿಕೆಟ್ ಸಹಿತ ಕೆಲ ನಗದು ಕಳವಾಗಿದ್ದು ಮಹಿಳೆಯರ ಅಸಹಾಯಕ ಸ್ಥಿತಿಗೆ ಆ ಕೂಡಲೇ…