ಭಾನುವಾರ, 1 ನವೆಂಬರ್ 2026

News

ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಗೆ ಕ್ಲಬ್ ಹೌಸ್ ನಲ್ಲಿ ಅವಮಾನ |ಅಶ್ಲೀಲವಾಗಿ ಮಾತನಾಡಿದ ಯುವತಿ ವಿರುದ್ಧ ಭುಗಿಲೆದ್ದಿದೆ ಕನ್ನಡಿಗರ ಆಕ್ರೋಶ

ಕುವೆಂಪು ಹೆಸರನ್ನು ಕೇಳದ ಕನ್ನಡಿಗನಿಲ್ಲ. ಕನ್ನಡ ನಾಡಿನ ಹೆಮ್ಮೆಯ ರಸಕವಿ ಕುವೆಂಪು ಅವರು. ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಚೇತನ. ಇಂತಹ ಮಹಾನ್ ವ್ಯಕ್ತಿಗೆ ಅವಮಾನ…

ಹಬ್ಬದ ಸಡಗರದ ನಡುವೆ ಸಿಹಿ ಸುದ್ದಿ ನೀಡಿದ ಸಿಎಂ | ಇನ್ಮುಂದೆ ರಾಜ್ಯದಲ್ಲಿ ಯಾವುದೇ ರೀತಿಯ ‘ಪವರ್ ಕಟ್’ ಇಲ್ಲ

ಕಲ್ಲಿದ್ದಲು ಸಮಸ್ಯೆಯಿಂದ ರಾಜ್ಯದಲ್ಲಿ ಪವರ್ ಕಟ್ ಭೀತಿ ಇದೆಯೆಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಇದೀಗ ಈ ಸುದ್ದಿಗೆ ಸಿಎಂ ಬೊಮ್ಮಾಯಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಕಟ್ ಇರುವುದಿಲ್ಲ. ರಾಜ್ಯದಲ್ಲಿ ಪವರ್…

ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ??| ಟ್ರಾಯ್ ನ ಹೊಸ ನಿಯಮಗಳ ಬಗ್ಗೆ ತಿಳಿದಿದೆಯೇ ??| ಸುಲಭವಾಗಿ ಸಿಮ್ ಪೋರ್ಟ್ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ

ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಕೆಲಸಗಳು ಫೋನ್ ಮೂಲಕವೇ ನಡೆಯುತ್ತದೆ. ಮೊಬೈಲ್ ಇಲ್ಲದೆ ಯಾವುದೇ ರೀತಿಯ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಏಕೆಂದರೆ ಮೊಬೈಲ್ ಫೋನ್ ಗೆ ಬರುವ ಓಟಿಪಿ ಎಲ್ಲಾ ಕೆಲಸಗಳಿಗೂ ಮುಖ್ಯವಾಗಿರುತ್ತದೆ. ಮೊಬೈಲ್​ನಲ್ಲಿ ನಮ್ಮ ಕೆಲಸ ಆಗಬೇಕೆಂದರೆ ಸಿಮ್,…

ಅಪ್ರಾಪ್ತ ಹುಡುಗ-ಹುಡುಗಿಗೆ ಆನ್ಲೈನ್ ಲೂಡೋ ಆಟದಿಂದ ಚಿಗುರೊಡೆಯಿತು ಪ್ರೀತಿ !! | ತನ್ನ ಪ್ರೀತಿ ಅರಸುತ್ತಾ ಮನೆಬಿಟ್ಟು ಓಡಿಹೋದ ಬಾಲಕಿ | ಮುಂದೇನಾಯಿತು ?? ಇಲ್ಲಿದೆ ಈ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ಪ್ರೀತಿ ಎಲ್ಲಿ, ಯಾವಾಗ, ಯಾವ ರೀತಿಯಲ್ಲಿ ಆರಂಭವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವರಿಗಂತೂ ವಿಚಿತ್ರ ಸಂದರ್ಭಗಳಲ್ಲಿ ಪ್ರೀತಿ ಶುರುವಾಗಿದ್ದುಂಟು. ಹಾಗೆಯೇ ಇತ್ತೀಚೆಗೆ ವರದಿಯಾಗಿರುವ ಈ ವಿಚಿತ್ರ ಪ್ರೀತಿ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಆನ್‌ಲೈನ್‌ನಲ್ಲಿ ಲೂಡೋ ಆಡುತ್ತಿದ್ದ ಬಾಲಕ ಬಾಲಕಿಯರ ನಡುವೆ…

ಸುಳ್ಯ| ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ನಡೆದಿದೆ. ಬಂಗ್ಲೆಗುಡ್ಡೆ ಲಿಖಿತ್(22) ಮೃತಪಟ್ಟ ಯುವಕ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಅಡ್ಡಕ್ಕೆ ಹಗ್ಗ ಹಾಕಿ ನೇಣು ಹಾಕಿಕೊಂಡಿದ್ದಾನೆ. ನಂತರ ಮನೆಯವರು ಆತನನ್ನು ಕೂಡಲೇ…

ಯಕ್ಷಗಾನದ ಹಿರಿಯ ಕಲಾವಿದ ಮೊಳಹಳ್ಳಿ ಕೆ.ಅನಂತ ಕುಲಾಲ್ ಇನ್ನಿಲ್ಲ

ಯಕ್ಷಗಾನದ ಹಿರಿಯ ಕಲಾವಿದ ಮೊಳಹಳ್ಳಿ ಕೆ.ಅನಂತ ಕುಲಾಲ್ ಮಂಗಳವಾರ ತಡರಾತ್ರಿ ನಿಧನರಾದರು. ಅಮೃತೇಶ್ವರಿ, ಹಿರಿಯಡ್ಕ, ಸಾಲಿಗ್ರಾಮ, ಪೇರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಯಕ್ಷ ತಿರುಗಾಟ ಪೂರೈಸಿದ ಇವರು ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಪುರುಷ ವೇಷಧಾರಿಯಾಗಿ ಕಲಾ ಸೇವೆಗೈಯುತ್ತಿದ್ದರು. ಅನಂತ…

ವಿಜ್ಞಾನ ವಿಷಯದಲ್ಲಿ ಪದವಿ ಪೂರೈಸಿದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 206 ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ಪತ್ತೆ ವಿಭಾಗದಲ್ಲಿ ಖಾಲಿ ಇರುವ ಸುಮಾರು 206ಕ್ಕೂ ಹೆಚ್ಚು ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಷಯದಲ್ಲಿ ಕನಿಷ್ಠ 55 ರಷ್ಟು ಹಾಗೂ ವಿಧಿ…

ವಾಹನ ಸವಾರರೇ ಗಮನಿಸಿ! | ಇನ್ನು ಮುಂದೆ ಬರಲಿದೆ ಹೊಸ ವಿನ್ಯಾಸದ ಡ್ರೈವಿಂಗ್ ಲೈಸೆನ್ಸ್ | ಹೇಗಿರಲಿದೆ ಗೊತ್ತಾ ಹೊಸ ಚಾಲನಾ ಪರವಾನಗಿ??

ಭಾರತ ಡಿಜಿಟಲೀಕರಣದತ್ತ ದಾಪುಗಾಲು ಇಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅದರಲ್ಲಿ ಒಂದು ಹೆಜ್ಜೆಯಾಗಿ ಡ್ರೈವಿಂಗ್ ಲೈಸೆನ್ಸ್ ನ ಬದಲಾವಣೆಗೆ ಸಿದ್ಧವಾಗಿದೆ. ಡಿಜಿಟಲೀಕರಣ ಗೊಳ್ಳುವ ಹೊಸ ಡ್ರೈವಿಂಗ್ ಲೈಸೆನ್ಸ್ ಬಗ್ಗೆ ಇಲ್ಲಿದೆ ಮಾಹಿತಿ. ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದಂತೆ…


ಮದುವೆ ಮನೆಯಲ್ಲಿ ವಧು-ವರರನ್ನು ಎತ್ತಿಕೊಂಡು ಒಮ್ಮೆಲೆ ಕೆಳಗೆ ಬೀಳಿಸಿದ ಸ್ನೇಹಿತ | ನಾಚಿಕೆಯಿಂದ ನಗುತ್ತಾ ಮೇಲೇಳುವ ನವ ಜೋಡಿಗಳ ವಿಡಿಯೋ ಫುಲ್ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ‌ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ತಮಾಷೆಯ ವಿಡಿಯೋಗಳು ಪ್ರತಿಬಾರಿ ನೆಟ್ಟಿಗರ ಮನಸ್ಸು ಗೆಲ್ಲುತ್ತದೆ. ಅದರಲ್ಲಿಯೂ ಮದುವೆ ಸಮಾರಂಭದಲ್ಲಿ ನಡೆಯುವ ಅದೆಷ್ಟೋ ತಮಾಷೆಯ ವಿಡಿಯೋಗಳು ಹೆಚ್ಚು ಮನ ಗೆಲ್ಲುತ್ತವೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಮದುವೆ…

ಎರಡು ತಲೆ, ಮೂರು ಕಣ್ಣು ಇರುವ ಕರುವಿನ ಜನನ | ನವರಾತ್ರಿ ದಿನ ಜನಿಸಿದ್ದರಿಂದ ದುರ್ಗಾಮಾತೆಯ ಪ್ರತಿರೂಪ ಎಂದು ಕರುವಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಗ್ರಾಮಸ್ಥರು

ಪ್ರಪಂಚದಲ್ಲಿ ಒಮ್ಮೊಮ್ಮೆ ಚಿತ್ರ ವಿಚಿತ್ರವಾದ ಘಟನೆಗಳು ಸಂಭವಿಸುತ್ತಿರುತ್ತವೆ. ಅದರಲ್ಲೂ ವಿಚಿತ್ರವೆನಿಸುವ ಪ್ರಾಣಿಗಳ ಜನನವಂತೂ ಎಲ್ಲರನ್ನೂ ಒಂದು ಕ್ಷಣ ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಹಾಗೆಯೇ ಇಲ್ಲೊಂದು ವಿಶೇಷವಾದ ಕರುವಿನ ಜನನವಾಗಿದೆ. 2 ತಲೆ, ಮೂರು ಕಣ್ಣು ಇರುವ ಕರುವಿನ ಜನನವಾಗಿದೆ. ನವರಾತ್ರಿ…