ಹಾಕಿಕೊಂಡ ಲೆಹೆಂಗಾ ಡ್ರೆಸ್ ಭಾರ ಇದೆಯಾ ಎಂದು ಕೇಳಿದ್ದಕ್ಕೆ ಸ್ಟೇಜ್ ನಲ್ಲೇ ‘ ಬನ್ನಿ ಎತ್ತಿ ನೋಡಿ’ ಅನ್ನೋದಾ ಈ ನಟಿ | ವೀಕ್ಷಕ ಗ್ಯಾಲರಿಯಲ್ಲಿ ಕೂತಿದ್ದ ಗಂಡನಿಗೆ ಶಾಕ್ !!
ಮನೊರಂಜನಾ ಚಾನೆಲ್ ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಕಿರುತೆರೆ ತಾರೆಗಳ ಝಲಕ್ ಸದ್ದು ಮಾಡುತ್ತಿದೆ.ಅಕ್ಟೋಬರ್ 15ರಂದು ರಾತ್ರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದು ನಿವೇದಿತಾ ಗೌಡ. ಬಿಗ್‌ಬಾಸ್ ಖ್ಯಾತಿಯ…










