ಮಗುವನ್ನು ನೋಡಿಕೊಳ್ಳಲೆಂದು ಬಿಟ್ಟಿದ್ದ ಕೆಲಸದಾಳುವಿನಿಂದಲೇ ಕೂಸಿನ ಕಿಡ್ನಾಪ್!|ಮಗು ಬೇಕಾದರೆ 1.10 ಕೋಟಿ ಹಣ ಕೊಡುವಂತೆ ತಾಯಿಗೆ ಡಿಮ್ಯಾಂಡ್
ದೂರವಿರುವ ಶತ್ರುವನ್ನಾದರೂ ನಂಬಬಹುದು, ಆದರೆ ಹತ್ತಿರವಿದ್ದುಕೊಂಡೇ ನಗುಮುಖ ತೋರಿಸಿ ಮೋಸ ಮಾಡುವವರನ್ನು ನಂಬಬಾರದು ಎಂಬ ಮಾತಿದೆ. ನಾವು ನಂಬಿದವರೇ ಹೆಚ್ಚಾಗಿ ನಮಗೆ ನಂಬಿಕೆ ದ್ರೋಹ ಬಗೆಯುತ್ತಾರೆ. ಇಂತಹ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇರುತ್ತವೆ. ದೆಹಲಿಯಲ್ಲಿ ಇಂತಹದ್ದೇ ಒಂದು…










