ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮಾಡಿಸಿಕೊಳ್ಳಿ!!ನವೆಂಬರ್ ತಿಂಗಳಿನಲ್ಲಿ ಬರೋಬ್ಬರಿ 17 ದಿನ ದೇಶಾದ್ಯಂತ ಮುಚ್ಚಿರಲಿದೆ ವಿದೇಶಿ,ಸಹಕಾರಿ ಸಹಿತ ಪ್ರಾದೇಶಿಕ ಬ್ಯಾಂಕ್
ನವೆಂಬರ್ ತಿಂಗಳಿನಲ್ಲಿ ಅತಿಹೆಚ್ಚು ದಿನ ಹಬ್ಬಗಳ ದಿನವಾಗಿದ್ದು ಈ ನಡುವೆ ಅಗತ್ಯ ಕೆಲಸಕ್ಕಾಗಿ ಬ್ಯಾಂಕ್ ಗೆ ತೆರಳಲಿರುವವರು ಇದೊಂದು ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಿ. ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಜೆಯನ್ನು ಮೂರು ವಿಧಾನಗಳಲ್ಲಿ…










