ಇತಿಹಾಸದಲ್ಲೇ ಮೊದಲ ಬಾರಿಗೆ ಭಾರೀ ಸಂಖ್ಯೆಯ ಗ್ರಾಹಕರನ್ನು ಕಳೆದುಕೊಂಡ ರಿಲಯನ್ಸ್ ಜಿಯೋ | ಈ ರೀತಿಯ ನಷ್ಟ ಹೊಂದಲು ಕಾರಣವಾದರೂ ಏನು??
ಭಾರತದ ಖಾಸಗಿ ಟೆಲಿಕಾಂ ಜಾಲದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ದೊಡ್ಡ ಆಘಾತವನ್ನು ಎದುರಿಸಿದೆ. ಭಾರತದ ನಂ ಒನ್ ಟೆಲಿಕಾಂ ಎಂದು ಹೆಸರುಗಳಿಸಿರುವ ರಿಲಯನ್ಸ್ ಜಿಯೋ ಕಳೆದ ಮುವತ್ತು ತಿಂಗಳಿನಲ್ಲಿ ಮೊಟ್ಟ ಮೊದಲ ಬಾರಿಗೆ ಭಾರೀ…










