ಗುರುವಾರ, 5 ನವೆಂಬರ್ 2026

News

ಸಿಡಿಲು ಬಡಿದು ಯುವಕ ಮೃತ್ಯು

ಮಂಗಳೂರು : ಸಿಡಿಲು ಬಡಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾನದಬೆಟ್ಟು ಎಂಬಲ್ಲಿ ರವಿವಾರ ಸಂಜೆ ಸಂಭವಿಸಿದೆ. ಮೃತ ಯುವಕನನ್ನು ಹರೇಕಳ ಗಾನದಬೆಟ್ಟು ಎಂಬಲ್ಲಿಯ ಹಸನಬ್ಬ ಎಂಬವರ ಪುತ್ರ ಅಬ್ದುಲ್ ರಹ್ಮಾನ್ (33)…

ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ

ಕಾರ್ಕಳ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.

ಕೋಡಿಂಬಾಳದಲ್ಲಿ ಭರ್ಜರಿ ಕೋಳಿ ಅಂಕ !
ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿಲ್ಲವೇ?

ಕಡಬ: ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಗುರಿಯಡ್ಕ ಎಂಬಲ್ಲ್ಲಿ ಇದೀಗ ದೊಡ್ಡ ಮಟ್ಟದ ಕೋಳಿ ಅಂಕ ನಡೆಯುತ್ತಿದ್ದು, ಇದು ಅಧಿಕೃತವೋ ಅಥಾವ ಅನಧಿಕೃತವೋ ಎಂದು ತಿಳಿದು ಬಂದಿಲ್ಲ. ಕೋಳಿ ಅಂಕದಲ್ಲಿ ಜನ ಜಾತ್ರೆಯೇ ಕಂಡು ಬಂದಿದ್ದು ಇಲ್ಲಿ ಹಣವನ್ನು…

ಅಪ್ಪು ನಿಧನದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ | ಜಿಮ್ ಗಳಲ್ಲಿ ಈ ಹೊಸ ನಿಯಮ ಕಡ್ಡಾಯ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಅಮ್ಮನ ಮಡಿಲು ಸೇರಿರುವ ಅಪ್ಪು ಚಿರನಿದ್ರೆಗೆ ಜಾರಿದ್ದಾರೆ. ಸ್ಯಾಂಡಲ್‍ವುಡ್‍ನ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೇರಳ ಸರ್ಕಾರ ಜಿಮ್‍ಗಳಲ್ಲಿ ಎಇಡಿ ಕಡ್ಡಾಯ ಮಾಡುವಂತೆ…

ಒಂದೇ ಬೈಕ್ ನಲ್ಲಿ 5 ಮಹಿಳೆಯರು ಸೇರಿದಂತೆ 9 ಜನರ ಜಾಲಿ ರೈಡ್ | ಸೀಟ್ ವ್ಯವಸ್ಥೆ ನೋಡಿದರೆ ಆಶ್ಚರ್ಯಗೊಳ್ಳುವುದಂತೂ ಸತ್ಯ, ಇಲ್ಲಿದೆ ವೈರಲ್ ವಿಡಿಯೋ

ನಿರಂತರವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳಿಂದ ಜನರು ರೋಸಿ ಹೋಗಿದ್ದಾರೆ. ಏತನ್ಮಧ್ಯೆ ಪೆಟ್ರೋಲ್, ಡೀಸೆಲ್ ಅನ್ನು ಕಡಿಮೆ ಬಳಕೆ ಮಾಡುವಂತೆ ಕೆಲವು ಪರ್ಯಾಯ ವ್ಯವಸ್ಥೆಯನ್ನು ಜನರು ಕಂಡುಹಿಡಿಯುತ್ತಿದ್ದಾರೆ. ಆದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವ ಹಾಗೆ ಕಾಣುತ್ತಿಲ್ಲ. ಇದೀಗ…

ಈ ಆ್ಯಪ್ ನಿಂದ ತಿಂಗಳಿಗೆ 23 ಸಾವಿರ ರೂ. ಗಳಿಸಬಹುದಂತೆ !! | ಫೋನ್ ಪೇ ಗ್ರಾಹಕರಿಗಾಗಿ ನೀಡುತ್ತಿದೆ ಹೀಗೊಂದು ಮೆಗಾ ಆಫರ್ !!

ಈಗ ಕೈಯಲ್ಲಿ ಫೋನ್ ಒಂದಿದ್ದರೆ ಸಾಕು. ಎಲ್ಲಾ ವ್ಯವಹಾರಗಳು ಅಲ್ಲೇ ನಡೆಯುತ್ತವೆ. ಡಿಜಿಟಲ್ ಯುಗದಲ್ಲಿ ಫೋನ್ ಪೇ, ಗೂಗಲ್ ಪೇಗಳಿಗೆ ಬಹು ಬೇಡಿಕೆ ಇದೆ. ಪೇಟಿಎಂ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಪ್ಲಾಟ್​ಫಾರ್ಮ್ ನಾವು ದಿನನಿತ್ಯ…

ಮಂಗಳೂರು : ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ, ಮಧ್ಯ ಪ್ರವೇಶಿಸಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿದ ಆರೋಪಿಗಳು, ಏಳು ಮಂದಿಯ ಬಂಧನ

ಶನಿವಾರ ತಡರಾತ್ರಿ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಮಧ್ಯೆ ಪ್ರವೇಶಿದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿ ಹಾಕಿರುವ ಘಟನೆ ಮಂಗಳೂರು ನಗರದ ಬಳ್ಳಾಲ್ ಬಾಗ್ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರಜ್ ಶೆಟ್ಟಿ, ರಕ್ಷಿತ್ ಕೆ.,…

ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಅವರಿಗೆ ಪ್ರಾಂಶುಪಾಲರಾಗಿ ಬಡ್ತಿ

ಸವಣೂರು: ಸವಣೂರು ಪ.ಪೂ.ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾಗಿರುವ ಬಿ.ವಿ.ಸೂರ್ಯನಾರಾಯಣ ಅವರು ಪದೋನ್ನತಿ ಹೊಂದಿದ್ದಾರೆ. ಹಿರಿಯ ಉಪನ್ಯಾಸಕರಾಗಿದ್ದ ಅವರು ಪ್ರಾಂಶುಪಾಲರಾಗಿ ಬಡ್ತಿಹೊಂದಿದ್ದಾರೆ.

ಹಳೆಯ ನೋಟು ಮತ್ತು ನಾಣ್ಯ ಮಾರಾಟದ ಮೋಸದ ಜಾಲೆಗೆ ಬೀಳದಂತೆ ಎಚ್ಚರ ನೀಡಿದ ‘ಆರ್ ಬಿಐ’

ನವದೆಹಲಿ:ಇತ್ತೀಚೆಗೆ ಹಳೆಯ ನಾಣ್ಯ ಮತ್ತು ನೋಟುಗಳ ಖರೀದಿ ಮತ್ತು ಮಾರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದ್ದು, ಅನೇಕ ವೆಬ್‌ಸೈಟ್‌ಗಳಲ್ಲಿ ಈ ನೋಟುಗಳು ಮತ್ತು ನಾಣ್ಯಗಳಿಗೆ ಉತ್ತಮ ಬೆಲೆಯೂ ದೊರಕುತ್ತಿದೆ.ಇದೀಗ ಈ ಕುರಿತು ಆರ್‌ಬಿಐ ಮಹತ್ವದ ಮಾಹಿತಿಯೊಂದನ್ನು ಹೊರ…

ನಾಳೆ 41 ಮಂದಿಗೆ,‌17 ಸಂಘ ಸಂಸ್ಥೆಗಳಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಮಂಗಳೂರು : ವಿವಿಧ ಕ್ಷೇತ್ರಗಳ 41 ಮಂದಿ ಸಾಧಕರು ಮತ್ತು 17 ಸಂಘ-ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು, ನ. 1ರಂದು ಬೆಳಗ್ಗೆ 9 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಚಿವ…