ಶುಕ್ರವಾರ, 6 ನವೆಂಬರ್ 2026

News

ಮಂಗಳೂರು : ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಸಾವು

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಆಕಸ್ಮಿಕವಾಗಿ ಮೈಮೇಲೆ ಬಿದ್ದು, ಕಟ್ಟಡ ನಿರ್ಮಾಣದ ರೈಟರ್ ಆಗಿದ್ದ ಜೆಪ್ಪುವಿನ ಯುವಕನೋರ್ವ ಮೃತಪಟ್ಟ ಘಟನೆ ಅತ್ತಾವರದಲ್ಲಿ ಶನಿವಾರ ರಾತ್ರಿ ನಡೆದಿದೆ. ಮಂಗಳೂರಿನ ಜೆಪ್ಪು ನಿವಾಸಿ ಹಮೀದ್ ಎಂಬವರ ಪುತ್ರ ಅಬ್ದುರಹ್ಮಾನ್ ರಿಲ್ವಾನ್(30) ಎಂಬವರೇ ಮೃತಪಟ್ಟ…

ಬಂಟ್ವಾಳ : ಸಿಡಿಲು ಬಡಿದು ಪಂಪ್ ಶೆಡ್ ಭಸ್ಮ ,4 ಲಕ್ಷ ರೂ ನಷ್ಟ

ಮಂಗಳೂರು : ಬಂಟ್ವಾಳ ತಾಲೂಕಿನ ಪಂಜಿಕಲ್ಲು ‌ಗ್ರಾಮದಲ್ಲಿ ಸಿಡಿಲು ಬಡಿದು ಪಂಪು ಶೆಡ್ಡ್ ಭಸ್ಮಗೊಂಡ ಘಟನೆ ಶನಿವಾರ ತಡ ರಾತ್ರಿ ನಡೆದಿದೆ. ಪಂಜಿಕಲ್ಲು ಗ್ರಾಮದ ಎನಿಲಕೋಡಿಯ ಕೃಷಿಕ ನಾರಾಯಣ ಸಪಲ್ಯ ಎಂಬವರ ತೋಟದಲ್ಲಿದ್ದ ಶೆಡ್ಡ್‌ಗೆ ರಾತ್ರಿ ವೇಳೆ ಸಿಡಿಲು…

ಕಾರ್ಕಳ: ವ್ಯಕ್ತಿಯ ಅಪಹರಣ,ಹಲ್ಲೆ ಪ್ರಕರಣ , 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಕಾರ್ಕಳ: ಕಳೆದ 14 ವರ್ಷಗಳ ಹಿಂದೆ ವ್ಯಕ್ತಿಯ ಅಪಹರಣ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕಾರ್ಕಳ ನಗರ ಠಾಣೆ ಪೋಲೀಸರು ಹೊಳೆನರಸೀಪುರದಲ್ಲಿ ಬಂದಿಸಿದ್ದಾರೆ. 2007ರ ಅ.14 ರಂದು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮೂರೂರು ಪೋಸ್ಟ್…

ತನ್ನ 24ನೆಯ ವಯಸ್ಸಿಗೇ ಬರೋಬ್ಬರಿ 500 ವಿಕೆಟ್ಟು ಉರುಳಿಸಿದ ಸೆಕ್ಸ್ ಮಿಶೀನ್ | ಆಕೆಯ ಸದ್ಯದ ಟಾರ್ಗೆಟ್ 1000 ಗಂಡಸರ ಜತೆ ಜೋಜಾ !!

ಕ್ಯಾಲಿಫೋರ್ನಿಯಾ: ಈಕೆ ಜಗತ್ತಿನ ಅತ್ಯಂತ ಯಶಸ್ವೀ ಬೌಲರ್. ವಿಕೆಟ್ ಯಾವುದೇ ಇರಲಿ, ಆಕೆ ಕೈ ಹಾಕಿದಳು ಅಂದ್ರೆ ಒಂದೋ ಸ್ಟಂಪ್ ಔಟ್. ತಪ್ಪಿದರೆ ರನ್ ಔಟ್. ಕ್ಯಾಚ್ ಔಟ್ ಕೂಡಾ ಮಾಮೂಲು. ಹೇಗಾದ್ರೂ ಸೈ ಒಟ್ಟು ವಿಕೆಟ್ ಕೆಡವಬೇಕು.ಅದು…

ರೆಬೆಲ್ ಆದ ಮಹಿಳೆಯರು | ಬಾರ್ ವಿರುದ್ಧ ರೊಚ್ಚಿಗೆದ್ದ ಹಳ್ಳಿ ಮಹಿಳಾಮಣಿಗಳಿಂದ ಬಾರ್ ಪೀಸ್ ಪೀಸ್ !

ಚಿಕ್ಕಮಗಳೂರು: ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಹತ್ತಾರು ಬಾರಿ ಸಾರಿ ಹೇಳಿದರೂ ಕೇಳದಿದ್ದಾಗ ಮಹಿಳೆಯರು ಸೀದಾ ಬಾರ್​​ಗೆ ನುಗ್ಗಿ ಹೊಡೆದಿದ್ದಾರೆ. ಬಾರ್ ನಲ್ಲಿದ್ದ ಕುರ್ಚಿಗಳನ್ನು ಪುಡಿ, ಪುಡಿ ಮಾಡಿ ಬಾರನ್ನು ಧ್ವಂಸ ಮಾಡಿ ಎದ್ದು ಬಂದಿದ್ದಾರೆ. ಮಹಿಳೆಯರ…

ಕಾಲೇಜಿನಲ್ಲಿ ವಿದ್ಯಾರ್ಥಿಗಳ 250 ಕ್ಕೂ ಮೊಬೈಲ್ ಜಪ್ತಿ | ಫೋನ್ ನೋಡಿದ ಪೋಷಕರಿಗೆ ಹೈ ವೋಲ್ಟೇಜ್ ಶಾಕ್ !

ಕಾರವಾರ: ಕೊರೊನಾ ಬಂದ ನಂತರ ಆನ್‍ಲೈನ್ ಕ್ಲಾಸ್‍ಗಳಿಗೆ ಮಕ್ಕಳ ಕೈಗಳಲ್ಲಿ ಮೊಬೈಲ್‍ಗಳು ಬಂದು ಕುಳಿತಿವೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತೊಡಕಾಗಬಾರದು ಎಂದು ಹಲವು ಪೋಷಕರು, ಮಕ್ಕಳಿಗೆ ತಮ್ಮ ಕಷ್ಟಗಳನ್ನು ಬದಿಗೊತ್ತಿ ಮೊಬೈಲ್ ಖರೀದಿ ಮಾಡಿಕೊಟ್ಟಿದ್ದರು. ಇದೀಗ ಆಫ್‍ಲೈನ್…

ಬಿಸಿಲೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ!! ಬಿಸಿಲೆ ಘಾಟ್ ನಲ್ಲಿ ನಡೆದ ಘಟನೆ, ಕಾರು ಚಾಲಕನಿಗೆ ಗಂಭೀರ ಗಾಯ

ಬಿಸಿಲೆ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಮಂಗಳೂರು ಮೂಲದ ರವಿ ಎಂದು ಗುರುತಿಸಲಾಗಿದ್ದು,ಬಿಸಿಲೆ ಘಾಟ್…

ಯುವತಿಯೋರ್ವಳಿಗೆ ಬೇರೆ ಗುಂಪಿನ ರಕ್ತ ನೀಡಿ ಜೀವ ರಕ್ಷಕರೇ ಭಕ್ಷಕನಾದ !? | ವೈದ್ಯನ ಮೇಲೆ ವ್ಯಕ್ತವಾಗುತ್ತಿದೆ ವ್ಯಾಪಕ ಆಕ್ರೋಶ

ವೈದ್ಯರನ್ನು ದೇವರ ರೂಪ ಎನ್ನುತ್ತೇವೆ. ಒಬ್ಬರ ಪ್ರಾಣ ಉಳಿಸುವ ಶಕ್ತಿಯನ್ನು ದೇವರು ವೈದ್ಯರಿಗೆ ನೀಡಿದ್ದಾನೆ. ಹೀಗೆ ದೇವರೆಂದು ಪೂಜಿಸುವ ವೈದ್ಯನೇ ಮನುಷ್ಯನ ಪ್ರಾಣ ಕಳೆದರೆ ಹೇಗೆ? 25 ವರ್ಷದ ಯುವತಿಯೊಬ್ಬಳಿಗೆ ಬೇರೆ ಗುಂಪಿನ ರಕ್ತ ನೀಡಿದ ಪರಿಣಾಮ ಯುವತಿ…

ಮಣಿಪುರ : ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ, ಸೇನಾಧಿಕಾರಿ ಸೇರಿ 7 ಯೋಧರು ಹುತಾತ್ಮ

ಮಣಿಪುರ : ಮಣಿಪುರದ ಚುರಚಂದಾಪುರದಲ್ಲಿ ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ದು, ಏಳು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯಲ್ಲಿ ಓರ್ವ ಸೇನಾ ಅಧಿಕಾರಿ, ಅವರ ಪತ್ನಿ ಮತ್ತು ಪುತ್ರ ಮೃತಪಟ್ಟಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡವರನ್ನು ಬೆಹಿಯಾಂಗ್ ಪ್ರಾಥಮಿಕ ಆರೋಗ್ಯ…

ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್ ನಲ್ಲಿ ಜೋರಾಗಿ ಮಾತನಾಡಿದರೆ ದಂಡ ಫಿಕ್ಸ್ !! | ಜೋರಾಗಿ ಹಾಡು ಹಾಕಿದರೆ ಪ್ರಯಾಣದ ಮಧ್ಯದಲ್ಲೇ ಬಸ್ಸಿಂದ ಗೇಟ್ ಪಾಸ್

ಇನ್ನು ಮುಂದೆ ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್ ಬಳಸಿ ಜೋರಾಗಿ ಮಾತನಾಡುವಂತಿಲ್ಲ. ಬಸ್ ಪ್ರಯಾಣದ ವೇಳೆ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿ ಕಿರಿಕಿರಿ ಉಂಟು ಮಾಡಿದರೆ ದಂಡ ಬೀಳೋದು ಗ್ಯಾರೆಂಟಿ! ಹೌದು, ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್…