ಶುಕ್ರವಾರ, 6 ನವೆಂಬರ್ 2026

News

ಮಾಸ್ಕ್ ಧರಿಸದಿದ್ರೆ ಇನ್ಮುಂದೆ ನಗರ ಪ್ರದೇಶದಲ್ಲಿ ಮತ್ತು ಹಳ್ಳಿಗಳಲ್ಲಿ ದಂಡಾಸ್ತ್ರ ಫಿಕ್ಸ್ | ದಂಡದ ಮೊತ್ತ ಎಲ್ಲಿ ಎಷ್ಟು ಗೊತ್ತಾ ?!

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಓಮಿಕ್ರಾನ್ ಕಂಟ್ರೋಲ್ ಮಾಡಲು ಸರ್ಕಾರ ದಂಡಾಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ. ಕೋವಿಡ್ ತಡೆಯಲು ರಾಜ್ಯ ಸರ್ಕಾರ, ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇಂದು ಕೃಷ್ಣಾದಲ್ಲಿ ಉನ್ನತಾಧಿಕಾರಿಗಳ…

ದಿನಕ್ಕೆ ಆರು ಬಾರಿ ಸ್ನಾನ ಮಾಡುವ, ಸ್ನಾನ ಮಾಡಿದ ಸೋಪನ್ನು ಕೂಡಾ ತೊಳೆದು ಸ್ವಚ್ಚ ಮಾಡುವ ಪತ್ನಿ | ಇದೀಗ ಡೈವೋರ್ಸ್ ನೀಡಲು ಮುಂದಾದ ಪತಿ !!

ಬೆಂಗಳೂರು: ದಿನಕ್ಕೆ ಆರು ಬಾರಿ ಸ್ನಾನ ಮಾಡುವ ವಿಪರೀತದ ಮನಸ್ಸಿನ ಪತ್ನಿಯ ಅತಿಯಾದ ಸ್ವಚ್ಛತೆಯ ಗೀಳಿನಿಂದ ಬೇಸತ್ತಿರುವ ಪತಿ ದಾಂಪತ್ಯ ಕಡಿದುಕೊಂಡು ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಘಟನೆ ನಡೆದಿದೆ .ಒಸಿಡಿ ( obsessive compulsive disorder) ಸಮಸ್ಯೆಯಿಂದ ಬಳಲುತ್ತಿರುವ…

ಮನೆ ಕಟ್ಟಬೇಕು ಎಂಬ ಕನಸಿದ್ಯಾ ಹಾಗಾದ್ರೆ ಮಂ ಡ್ಯದಲ್ಲಿರುವ ಈ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ

ಸ್ವಂತ ಸೂರು ನಿರ್ಮಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಜನ ಸಾಮಾನ್ಯರ ಕನಸು. ಇದಕ್ಕಾಗಿ ಎಷ್ಟೇ ಪ್ರಯ ತ್ನ ಪಟ್ಟರು ಕೆಲವೊಮ್ಮೆ ಫಲ ನೀಡುವುದಿಲ್ಲ ಹಣ ಹೊಂದಿಸಿ, ಭೂಮಿ ಸಿಕ್ಕು ಎಲ್ಲ ವ್ಯವಸ್ಥೇ ಆದರೂ ಮನೆ ನಿರ್ಮಾಣಕ್ಕೆ ಅಡೆತಡೆಯಾಗುತ್ತದೆ. ಹೆಣ್ಣು, ಹೊನ್ನು,…

ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಹೊಡೆದಾಟ | 9 ಮಂದಿ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಮಂಗಳೂರಿನ ಖಾಸಗಿ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಹೊಡೆದಾಟ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಏಳು ಮಂದಿ…

ಅಮಾಸೆಬೈಲಿನ ಕಾಡಿನ ಪೊದೆಯಲ್ಲಿ ಸಿಕ್ಕಿದೆ ಏಳು ದಿನಗಳ ನವಜಾತ ಹೆಣ್ಣು ಶಿಶು | ಹೆಣ್ಣೆಂದು ತಿರಸ್ಕರಿಸಿ ಅಮಾನವೀಯತೆ ಮೆರೆದರೇ ಪೋಷಕರು !!?

ಉಡುಪಿ :ಇತ್ತೀಚೆಗೆ ಪುಟ್ಟ ಕಂದಮ್ಮಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವ ಪ್ರಕರಣದ ಸಂಖ್ಯೆ ಅತಿಯಾಗಿದೆ. ಇದೀಗ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ನವಜಾತ ಶಿಶುವೊಂದನ್ನು ಪೋಷಕರು ಬಿಟ್ಟು ಹೋದ ಅಮಾನುಷ ಘಟನೆನಡೆದಿದೆ. ಮಹಿಳೆಯೊಬ್ಬರು ಹಾಲಿನ ಡೈರಿಗೆ ಹೋಗುತ್ತಿದ್ದ ವೇಳೆ,ಅಲ್ಲಿಯ…

ಬೆಂಗಳೂರಿಗೆ ಎಂಟ್ರಿ ಕೊಟ್ಟ ಓಮಿಕ್ರಾನ್ ಮಹಾಮಾರಿ

ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಅತಿ ಯಾಗಿ ಒಮಿ ಕ್ರಾನ್ ಕಾಣಿಸಿಕೊಂಡಿದೆ. ಆದರೆ ಇದೀಗ ಒಮಿ ಕ್ರಾನ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಇಬ್ಬರಲ್ಲಿ ಕಾಣಿಸಿಕೊಂಡಿದೆ. ಬೆಂಗಳೂರಿನ ಪ್ರತಿಷ್ಠಿತ ಅಸ್ಪತ್ರೆ ಯ ವೈದ್ಯರಲ್ಲಿ ಓ ಮಿಕ್ರಾನ್ ಕೇಸ್ ಪತ್ತೆಯಾಗಿದೆ. ಇವರಿಗೆ…

ಇನ್ಮುಂದೆ ವಾಟ್ಸಪ್ ನಲ್ಲೇ ವೈದ್ಯರ ಭೇಟಿ | ಒಂದೇ ಮೆಸೇಜ್ ಮೂಲಕ ನೀವು ನಿಮ್ಮ ಸಮಸ್ಯೆಗೆ ಕಂಡುಕೊಳ್ಳಬಹುದಂತೆ ಪರಿಹಾರ!!

ಈ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸದವರು ಯಾರು ಇಲ್ಲ. ಹೆಚ್ಚಿನ ಯುವಜನತೆ ವಾಟ್ಸಾಪ್, ಇನ್ಸ್ಟಾಗ್ರಾಮ್ ಖಾತೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ವಾಟ್ಸಪ್ ಉಪಯೋಗಿಸದವರು ಸಿಗುವುದು ಅಪರೂಪ. ವಾಟ್ಸಪ್ ಇತ್ತೀಚಿಗೆ ವಾಟ್ಸಾಪ್ ಪೇ ಎಂಬ ನೂತನ ಫ್ಯೂಚರ್ ಅನ್ನು ಬಿಡುಗಡೆ…

ಮನೆ ಕಟ್ಟಲು ಹೊರಟವರಿಗೆ ಕಾದಿದೆ ಶಾಕಿಂಗ್ ನ್ಯೂಸ್ | ಸದ್ಯದಲ್ಲೇ 400 ರೂ. ಗಡಿ ಮುಟ್ಟಲಿದೆ ಒಂದು ಚೀಲ ಸಿಮೆಂಟ್ ರೇಟ್ !!

ಮನೆ ಕಟ್ಟಲು ಅಥವಾ ಯಾವುದೇ ಕಟ್ಟಡ ಕಟ್ಟಲು ಹೊರಟವರಿಗೆ ಬಿಗ್ ಶಾಕಿಂಗ್ ನ್ಯೂಸ್ ಒಂದಿದೆ. ಕಟ್ಟಡ ನಿರ್ಮಾಣ ಚಟುವಟಿಕೆಯ ಪ್ರಮುಖ ಕಚ್ಚಾವಸ್ತುವಾದ ಸಿಮೆಂಟ್ ಬೆಲೆ ಇನ್ನು ಕೆಲ ತಿಂಗಳಿನಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ಪ್ರತಿ ಚೀಲ ಸಿಮೆಂಟ್ ಬೆಲೆ 15-20…

ಸದ್ಯದಲ್ಲೇ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ | ತಾವು ಬಯಸಿದ ಜಿಲ್ಲೆಗೆ ವರ್ಗಾವಣೆ ನೀಡಲು ಮುಂದಾಗಿದೆ ಸರ್ಕಾರ !!?

ಶಿಕ್ಷಕರಿಗೆ ಸದ್ಯದಲ್ಲಿ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತರುವ ಮೂಲಕ ಮತ್ತಷ್ಟು ಶಿಕ್ಷಕ ಸ್ನೇಹಿಯಾಗಿ ರೂಪಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಶಿಕ್ಷಕರ ವರ್ಗಾವಣೆಯಲ್ಲಿ ತಾವು ಬಯಸಿದ ಜಿಲ್ಲೆಗೆ ಒಂದು…

ಭಾರತದಲ್ಲಿ ಓಮಿಕ್ರಾನ್ ವೈರಸ್ ಪತ್ತೆ | ಅದೂ ಕರ್ನಾಟಕದ ಇಬ್ಬರಲ್ಲಿ

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಬಹು ರೂಪಾಂತರಿ ಓಮಿಕ್ರಾನ್ ಕೋವಿಡ್ ತಳಿ ಭಾರತದಲ್ಲಿಯೂ ಕಾಣಿಸಿಕೊಂಡಿದೆ. ದೇಶದಲ್ಲಿ ಎರಡು ಓಮಿಕ್ರಾನ್ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಎರಡೂ ಪ್ರಕರಣಗಳು ಕರ್ನಾಟಕದಲ್ಲಿ ದೃಢಪಟ್ಟಿದೆ.…