ಶುಕ್ರವಾರ, 6 ನವೆಂಬರ್ 2026

News

ಗ್ರಾಹಕರಿಗೆ ಸಿಹಿ ಸುದ್ದಿ | LPG ಗ್ಯಾಸ್ ಸಿಲಿಂಡರ್ ತೂಕ ಕಡಿಮೆ ಮಾಡುವ ಸಾಧ್ಯತೆ | ಶೀಘ್ರದಲ್ಲೇ ಸಿಲಿಂಡರ್ ಬೆಲೆ ಇಳಿಕೆ !!

ನವದೆಹಲಿ: ದಿನನಿತ್ಯದ ಅಗತ್ಯಗಳಲ್ಲಿ ಒಂದಾದ ಎಲ್‌ಪಿಜಿ ಸಿಲಿಂಡರ್ ತೂಕ ಕಡಿಮೆಯಾಗುವ ಸಾಧ್ಯತೆಯಿದ್ದು, ಜೊತೆಗೆ ಬೆಲೆ ಇಳಿಕೆಯೂ ಆಗುವ ಸಾಧ್ಯತೆ ಹೆಚ್ಚಿದೆ. ಈಗಿರುವ 14.2 ಕೆಜಿ ತೂಕದ ಎಲ್​ಪಿಜಿ ಸಿಲಿಂಡರ್‌ಗಳು ಭಾರವಾಗಿದ್ದು, ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು…

ರಾಜ್ಯಾದ್ಯಂತ ಡಿಸೆಂಬರ್ 8ರಿಂದ ಮದ್ಯ ಮಾರಾಟ ಬಂದ್ | ಮದ್ಯಪ್ರಿಯರಲ್ಲಿ ಶುರುವಾಗಿಯೇ ಬಿಡ್ತು ಚಡಪಡಿಕೆ!

ಡಿಸೆಂಬರ್ 10 ರಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಿಂದ 3 ದಿನಗಳ ಕಾಲ ವೈನ್ ಸ್ಟೋರ್ ಮತ್ತು ಬಾರ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಈ ಆಚರಣೆ ರಾಜ್ಯಾದ್ಯಂತ ಜಾರಿಯಲ್ಲಿರಲ್ಲಿರಲಿದೆ. ಮೂರು…

ಶಬರಿಮಲೆ : ಮಳೆ,ಭಕ್ತರಿಗೆ ಕಿರಿ ಕಿರಿ, ಹೀಗಿದೆ ವ್ಯವಸ್ಥೆ

ಶಬರಿಮಲೆ :ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.ಈತನ್ಮದ್ಯೆ ಸೋಮವಾರ ಸಂಜೆ ಶಬರಿಮಲೆ ಹಾಗೂ ಪರಿಸರದ ನೀಲಕಲ್ ಮೊದಲಾದೆಡೆ ಮಳೆಯಾಗುತ್ತಿದೆ. ಇದರಿಂದಾಗಿ ಭಕ್ತರಿಗೆ ಕಿರಿ ಕಿರಿಯಾಗಿದೆ.ಪಂಪಾನದಿಯಲ್ಲಿ ಯಾರಿಗೂ ಸ್ನಾನಕ್ಕೆ ಅವಕಾಶವಿಲ್ಲ.ಅಲ್ಲದೆ ಶಬರಿಮಲೆ ಸನ್ನಿಧಾನ,ಪಂಪಾ ಗಣಪತಿ ಸನ್ನಿಧಾನ ಸೇರಿದಂತೆ ಎಲ್ಲಿಯೂ…

ಇಸ್ಲಾಂ ತೊರೆದು ಹಿಂದೂ ಧರ್ಮ ಸೇರಿದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ | “ಹಿಂದೂ ಧರ್ಮ ವಿಶ್ವದ ಪರಿಶುದ್ಧ ಧರ್ಮ” ಎಂಬ ಹೇಳಿಕೆ !!

ಸನಾತನ ಧರ್ಮ, ವೈದಿಕ ಧರ್ಮ ಎಂದು ಕರೆಯಲಾಗುವ ಹಿಂದೂ ಧರ್ಮದಲ್ಲಿ ಅನೇಕ ಸಂಸ್ಕಾರಗಳು, ಪದ್ಧತಿಗಳು ರೂಢಿಯಲ್ಲಿದೆ. ಧರ್ಮಗಳಲ್ಲಿ ಅತ್ಯಂತ ಪ್ರಾಚೀನವಾದುದು ಹಿಂದೂ ಧರ್ಮ. ಇಂತಹ ಶ್ರೇಷ್ಠ ಧರ್ಮವನ್ನು ಮೆಚ್ಚಿಕೊಳ್ಳುವವರು ಅದೆಷ್ಟೋ ಮಂದಿ ಇದ್ದಾರೆ. ಇಂತಹ ಪಟ್ಟಿಗೆ ನೂತನ ಹೆಸರೊಂದು…

2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಗಳ ಭರ್ಜರಿ ಜಯ

2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಗಳ ಭರ್ಜರಿ ಜಯ ನ್ಯೂಜಿಲೆಂಡ್ ವಿರುದ್ಧದ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ 2 ಪಂದ್ಯಗಳ…

ಕರಾವಳಿಯಲ್ಲಿ ಪ್ರಾರಂಭವಾಯಿತು ‘ಕಂಬಳ ಋತು’ | ಮೊದಲ ಕಂಬಳಕ್ಕೆ ಸಾಕ್ಷಿಯಾಯಿತು ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ | ಕಂಬಳದಲ್ಲಿಯೂ ಕೇಳಿಬಂತು ಮರೆಯಾದ ಪುನೀತ್ ರಾಜ್ ಕುಮಾರ್ ಹೆಸರು!!

ತುಳುನಾಡು ಎಂದ ಕೂಡಲೇ ನೆನಪಿಗೆ ಬರುವುದೇ ಕಂಬಳ. ಈ ದೃಶ್ಯವನ್ನು ಕಣ್ ತುಂಬಿಕೊಳ್ಳುವುದೇ ಒಂದು ರೋಮಾಂಚನ.ಇದೀಗ ಕರಾವಳಿಯಲ್ಲಿ ಕಂಬಳ ಋತು ಆರಂಭವಾಗಿದ್ದು,ಪ್ರಥಮ ಕಂಬಳ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ ಎಂಬಲ್ಲಿ ನಡೆದಿದೆ. ಬಂಟ್ವಾಳದ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ…

ಟೈಲರ್ ಗಂಡ ತನ್ನ ರವಿಕೆಯ ಹೊಲಿಗೆ ಸರಿಯಾಗಿ ಹಾಕಿಲ್ಲ ಅಂತ ಬದುಕಿನ ಹುಕ್ಕು ಕಳಚಿಕೊಂಡ ಪತ್ನಿ !!

ಹೈದರಾಬಾದ್: ಟೈಲರ್ ಆಗಿರುವ ಗಂಡ, ತಾನು ಹೇಳಿದಂತೆ ಸೀರೆಯ ಬ್ಲೌಸ್ ಹೊಲಿಯಲಿಲ್ಲ, ಅಳತೆ ಸರಿ ಬಂದಿಲ್ಲ ಇತ್ಯಾದಿ ಕಂಪ್ಲೇಟ್ ಅನ್ನು ಗಂಡನ ಮೇಲೆ ಹೊರಿಸಿ ಬದುಕಿನ ಭಾರ ಇಳಿಸಿದ್ದಾಳೆ ಆತನ ಪತ್ನಿ. ಹೌದು, ಈ ಕಾರಣಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ…

ಆಧಾರ್ ಕಾರ್ಡ್ ಅನ್ನು ಪ್ರತಿಯೊಂದು ಕೆಲಸಕ್ಕೂ ಜೊತೆಗೆ ಒಯ್ದು ಕಿರಿಕಿರಿ ಅನುಭವಿಸಿದ್ದೀರಾ?? |‌ಹಾಗಿದ್ರೆ ಇಲ್ಲಿದೆ ನೋಡಿ ಮೊಬೈಲ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದಾದ ಸುಲಭ ವಿಧಾನ

ಎಲ್ಲಾ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಅನ್ನು ಆರಂಭದಲ್ಲಿ ಗುರುತಿನ ದಾಖಲೆಯಾಗಿ ಪರಿಚಯಿಸಲಾಯಿತು. ಆದರೆ ವರ್ಷಗಳಲ್ಲಿ ಅದು ಎಲ್ಲಾ ವ್ಯವಹಾರಗಳ ಅವಿಭಾಜ್ಯ ಅಂಗವಾಗಿದೆ. ಆಧಾರ್ ಕಾರ್ಡ್ ಇದ್ದಲ್ಲಿ ಸರ್ಕಾರಿ ಕೆಲಸ,…

12 ನೇ ಮಹಡಿಯಿಂದ ಜಿಗಿದ 14 ರ ಬಾಲೆ | ದೇಹ ಭೂಮಿಗೆ ಬೀಳುವ ಮೊದಲೇ ಹೋಗಿತ್ತು ಜೀವ !

ಬೆಂಗಳೂರು: 14 ವರ್ಷದ ಬಾಲಕಿ ಒಬ್ಬಳು ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹುಳಿಮಾವು ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಇದು…

ಕೊರೋನಾ ಮೂರನೆಯ ಅಲೆ ಬಂದೇ ಬಿಡ್ತಾ !? ಮಹಾರಾಷ್ಟ್ರದ ಒಂದೇ ಕುಟುಂಬದ 7 ಜನರಿಗೆ ಓಮಿಕ್ರಾನ್ | ದೇಶದಲ್ಲಿ ಒಟ್ಟು ಸಂಖ್ಯೆ12ಕ್ಕೆ ಏರಿಕೆ !

ಮುಂಬೈ: ದಕ್ಷಿಣ ಆಫ್ರಿಕಾದ ರೂಪಾಂತರಿ ಒಮಿಕ್ರಾನ್ ಭಾರತದಲ್ಲಿ ಅವಾಂತರ ಸೃಷ್ಟಿಸಲು ಸರ್ವರೀತಿಯಲ್ಲೂ ಸಜ್ಜಾಗಿದೆ. ಈಗ ರೂಪಾಂತರಿ ವೈರಸ್ ಕೇಸ್‍ಗಳು 12ಕ್ಕೆ ಏರಿದ್ದು, ಮಹಾರಾಷ್ಟ್ರದ ಒಂದೇ ಕುಟುಂಬದ 6 ಮಂದಿಗೆ ಓಮಿಕ್ರಾನ್ ದೃಢವಾಗಿದೆ. ಗಂಟೆ ಬಾರಿಸಿದೆ. ಸರ್ಕಾರ ಮತ್ತು ಜನರಿಗೆ…