ಶನಿವಾರ, 7 ನವೆಂಬರ್ 2026

News

ಸೇನಾ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ | ಹೊಡೆದು ಉರುಳಿಸಿತೇ ಎಲ್ ಟಿ ಟಿ ಇ ??!!

ಹವಾಮಾನ ವೈಪರಿತ್ಯದಿಂದ ಸಂಭವಿಸಿದೆ ಎನ್ನಲಾಗುತ್ತಿರುವ ದೇಶದ ಸೇನಾ ಮುಖ್ಯಸ್ಥರನ್ನು ಹೊತ್ತಿದ್ದ ಹೆಲಿಕಾಫ್ಟರ್​​ ದುರಂತದ ಬಗ್ಗೆ ಇದೀಗ ಅಲ್ಲಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಿವೃತ್ತ ಬ್ರಿಗೇಡಿಯರ್ ಸುಧೀರ್ ಸಾವಂತ್ಸಿಡಿಎಸ್​ ಹೆಲಿ ಅಪಘಾತದ…

ಓಮಿಕ್ರಾನ್ ವೈರಸ್ ಭೀತಿ | ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿದ ಕೇಂದ್ರ ಸರಕಾರ

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿ ಆದೇಶಿಸಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಭಾರತಕ್ಕೂ ಕಾಲಿಟ್ಟಿತ್ತು.ಹೀಗಾಗಿ ದೇಶದೆಲ್ಲೆಡೆ…

ಮಗಳ ಸಾವಿನಿಂದ ನೊಂದ ತಂದೆ ಅಳಿಯನ ಮನೆಮುಂದೆಯೇ ಆತ್ಮಹತ್ಯೆ

ಮಗಳ ಸಾವಿನಿಂದ ಮನನೊಂದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಿಂದ ವರದಿಯಾಗಿದೆ. ಬೇಲೂರು ತಾಲೂಕಿನ ಮಾಳೆಗೆರೆ ಎಂಬಲ್ಲಿ ಮಗಳ ಪತಿಯ ಮನೆ ಮುಂದೆಯೇ ನಾಗರಾಜ್ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.…

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ! ಸೇನಾ ಹೆಲಿಕಾಪ್ಟರ್ ದುರಂತಕ್ಕೆ ದೇಶಕ್ಕೆ ದೇಶವೇ ಮರುಗುತ್ತಿದೆ. ಈ ದುರ್ಘಟನೆಯಲ್ಲಿ ಉಡುಪಿ ಜಿಲ್ಲೆಯ ಅಳಿಯ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಹುತಾತ್ಮರಾಗಿದ್ದು, ಈಗ ಕಾರ್ಕಳದಲ್ಲಿ ನೀರವ ಮೌನ…

ಸೇನಾ ಮುಖ್ಯಸ್ಥ ಮರಣಿಸಲು ಕಾರಣವಾದ ಹೆಲಿಕಾಪ್ಟರ್ ನ ಬ್ಲ್ಯಾಕ್ ಬಾಕ್ಸ್ ಪತ್ತೆ | ಸಾವಿನ ಕಥೆ ಹೇಳಲಿದೆ ಈ ಕಪ್ಪು ಪೆಟ್ಟಿಗೆ !

ತಮಿಳುನಾಡಿನ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದ ವೇಳೆ ನಾಪತ್ತೆಯಾಗಿದ್ದ ಬ್ಲ್ಯಾಕ್​ಬಾಕ್ಸ್ ಪತ್ತೆಯಾಗಿದೆ. ಸತತ ಪ್ರಯತ್ನದ ನಂತರ ಈ ಕಪ್ಪು ಪೆಟ್ಟಿಗೆ ದೊರೆತಿದೆ. ಈ ಬ್ಲ್ಯಾಕ್​ಬಾಕ್ಸ್​ನಿಂದ ಹೆಲಿಕಾಪ್ಟರ್​ ಅಪಘಾತಕ್ಕೆ ಕಾರಣವಾಗಿರುವ ಈಗ ಕತ್ತಲಲ್ಲಿ ಹುದುಗಿರುವ ಮಾಹಿತಿ ಬಹಿರಂಗವಾಗಲಿದೆ. ತಮಿಳುನಾಡಿನ…

ಮಂಗಳವಾರ ಕೂದಲು, ಉಗುರು ಕತ್ತರಿಸುವುದು ಅಶುಭವೇಕೆ?? | ಹಿಂದೂ ಪಂಚಾಂಗದ ಪ್ರಕಾರ ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳಿ

ಹಿಂದೂ ಧರ್ಮದ ಹಲವಾರು ಆಚರಣೆಗಳು, ಸಂಪ್ರದಾಯಗಳನ್ನು ಮೂಢನಂಬಿಕೆಯೆಂದು ಜರಿಯುವವರು ಹಲವರಿದ್ದಾರೆ. ಆದರೆ, ವಿಜ್ಞಾನ ಮುಂದುವರಿದಂತೆಲ್ಲ ಈ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆ ದೊರೆಯುತ್ತ ಹೋಗುತ್ತಿದೆ. ಹಾಗೆಯೇ ಹಿಂದು ಪಂಚಾಂಗದಲ್ಲಿಯೂ ಅವುಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ. ಮಂಗಳವಾರ ಹಿಂದೂಗಳು ಕೂದಲು…

ವಾಯುಪಡೆಯ ಹೆಲಿಕಾಪ್ಟರ್ ಪತನಕ್ಕೂ ಮೊದಲಿನ 19ಸೆಕೆಂಡ್ ನ ವಿಡಿಯೋ | ಮೋಡದಲ್ಲಿ ಮರೆಯಾದ ಕಾಪ್ಟರ್ ಪತನ

ತಮಿಳುನಾಡಿನ ಕುನೂರ್ ಬಳಿ ಬುಧವಾರ ಪತನಗೊಂಡ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಜನರನ್ನು ಹೊತ್ತೊಯ್ದಿದ್ದ ಭಾರತೀಯ ವಾಯುಪಡೆಯ(ಐಎಎಫ್) ಹೆಲಿಕಾಪ್ಟರ್ ದುರಂತಕ್ಕೆ ಮೊದಲಿನ 19 ಸೆಕೆಂಡುಗಳ ವಿಡಿಯೊ ಹೊರಬಿದ್ದಿದೆ. https://mobile.twitter.com/ANI/status/1468799533337382914?ref_src=twsrc%5Etfw%7Ctwcamp%5Etweetembed%7Ctwterm%5E1468799533337382914%7Ctwgr%5E%7Ctwcon%5Es1_&ref_url=https%3A%2F%2Fkannadadunia.com%2Flive-news%2Fvideo-captures-cds-gen-bipin-rawats-helicopter-moments-before-the-crash-watch%2F ವೀಡಿಯೊದಲ್ಲಿ ಜನರ ಗುಂಪು ರೈಲ್ವೆ…

ಮೀನು ಹಿಡಿದುಕೊಂಡು ಬಸ್ ಹತ್ತಬೇಡಿ, ವಾಸನೆ ಬರುತ್ತದೆ ಎಂದು ಎಲ್ಲರೆದುರು ಮಹಿಳೆಗೆ ಅವಮಾನ ಮಾಡಿ ಸರ್ಕಾರಿ ಬಸ್ ನಿಂದ ಕೆಳಗಿಳಿಸಿದ ಕಂಡಕ್ಟರ್ !! | ವೈರಲ್ ಆದ ಈ ಘಟನೆಯ ಬಗ್ಗೆ ಸಿಎಂ ಕೈಗೊಂಡ ಕ್ರಮ ಏನು ಗೊತ್ತಾ??

ಮೀನು ಹಿಡಿದುಕೊಂಡು ಬಸ್ ಹತ್ತಬೇಡಿ ವಾಸನೆ ಬರುತ್ತದೆ ಎಂದು ಸರ್ಕಾರಿ ಬಸ್ ನಿಂದ ಮೀನುಗಾರ ಮಹಿಳೆಯನ್ನು ಕಂಡಕ್ಟರ್ ಇಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. ಕನ್ಯಾಕುಮಾರಿಯ ವಾಣಿಯಕುಡಿ ಗ್ರಾಮದ ಸೆಲ್ವಮೇರಿ ಎಂಬುವವರು ನೊಂದ ಮೀನುಗಾರ ಮಹಿಳೆಯಾಗಿದ್ದಾರೆ.ಬಸ್ ನಲ್ಲಾದ…

ಭೂಮಿ ಖರೀದಿಸಲು ಹೊರಟವರಿಗೆ ಸಿಹಿಸುದ್ದಿ | ಒಂದೇ ದಿನದಲ್ಲಿ ಭೂ ಪರಿವರ್ತನೆ | ಕಾಯ್ದೆಗೆ ತಿದ್ದುಪಡಿ, ಒಳ ವ್ಯವಹಾರಕ್ಕೆ ಸದ್ಯದಲ್ಲೇ ಕಡಿವಾಣ ಹಾಕಲಿದೆ ರಾಜ್ಯ ಸರ್ಕಾರ

ಭೂಮಿ ಖರೀದಿಸಿ ಭೂಪರಿವರ್ತನೆಮಾಡಿಸಿಕೊಳ್ಳಲು ಇನ್ನು ಮುಂದೆ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಇಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವ ಅಗತ್ಯವೂ ಇಲ್ಲ. ಭೂಮಿ ಖರೀದಿಸಿದವರು ಅರ್ಜಿ ಸಲ್ಲಿಸಿದ 24 ತಾಸಿನಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲೆಂದು ಕಾಯ್ದೆಗೆ ತಿದ್ದುಪಡಿ…

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಕಾಲಿಕ ಮರಣಕ್ಕೆ’ ಮಾಡಿದ ಕರ್ಮ ‘ ಎಂದು ಟ್ವೀಟ್ ಮಾಜಿ ಕರ್ನಲ್ ಭಕ್ಷಿ | ಟೀಕೆಗಳ ಸುರಿಮಳೆ, ಟ್ವೀಟ್ ಡಿಲೀಟ್ !!

ನವದೆಹಲಿ: ನಿನ್ನೆ (ಡಿಸೆಂಬರ್​ 8) ಭಾರತದ ಪಾಲಿಗೆ ಅತ್ಯಂತ ಕಡು ಕರಾಳ ದಿನ. ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬಿಪಿನ್​ ರಾವತ್​…