ಶನಿವಾರ, 7 ನವೆಂಬರ್ 2026

News

ದೇಶದ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಯೋಗಿ ಆದಿತ್ಯ ನಾಥ್ ದೇ ಹವಾ | ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆಯಲ್ಲಿ ಬಹಿರಂಗ !

ನವದೆಹಲಿ: ದೇಶದ ಬಹುದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಮತ್ತೊಂದು ಬಾರಿಗೆ ಕೇಸರಿ ಧ್ವಜ ಪಟಪಟಿಸಲಿದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ‘ಎಬಿಪಿ ನ್ಯೂಸ್-ಸಿ ವೋಟರ್’ ಸಮೀಕ್ಷೆ ವರದಿ ತಿಳಿಸಿದೆ.…

ಭಾರತ ಯಾವಾಗಲೂ ಹಿಂದೂಗಳ ದೇಶ- ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ : ಭಾರತವು ಯಾವಾಗಲೂ ಹಿಂದೂಗಳ ದೇಶವೇ ಹೊರತು,ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಅವರು ಹಣದುಬ್ಬರದ ವಿರುದ್ಧದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಭಾರತ ಹಿಂದೂಗಳ ದೇಶ.ಯಾವುದೇ ಪರಿಸ್ಥಿತಿಯಲ್ಲೂ ಅಧಿಕಾರದಲ್ಲಿರಲು ಬಯಸುವ ಹಿಂದುತ್ವವಾದಿಗಳದ್ದಲ್ಲ.ದೇಶದಲ್ಲಿ ಹಣದುಬ್ಬರವಿದ್ದು, ಸಂಕಷ್ಟ…

ಬ್ಯಾಂಕ್ ಲಾಕರ್ ಹೊಂದಿರುವವರು ಗಮನಿಸಿ | ಇನ್ನು ಮುಂದೆ ದೀರ್ಘಕಾಲದವರೆಗೆ ಲಾಕಾರ್ ತೆರೆಯದಿದ್ದರೆ ಬ್ಯಾಂಕ್ ಗಳೇ ನಿಮ್ಮ ಲಾಕರ್ ಅನ್ನು ಮುರಿಯುತ್ತವೆ!!|

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವುದು ಮಾಮೂಲು. ಇದರಿಂದ ದುಬಾರಿ ವಸ್ತುಗಳು ಸುರಕ್ಷಿತವಾಗಿರುತ್ತವೆ. ಬ್ಯಾಂಕುಗಳ ಹೋಲಿಕೆಯಲ್ಲಿ ನಮ್ಮ ಮನೆಯಲ್ಲಿಟ್ಟಿರುವ ಆಭರಣಗಳು ಕಳ್ಳತನವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಬ್ಯಾಂಕ್ ಲಾಕರ್…

ಈ ಗ್ರಾಮದಲ್ಲಿನ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದೆಯಂತೆ !! | ಇದೊಂದು ಪವಾಡ ಎಂದು ನಂಬಿ ಮರಕ್ಕೆ ಗ್ರಾಮಸ್ಥರಿಂದ ಪೂಜೆ-ಪುನಸ್ಕಾರ

ಪ್ರಪಂಚದಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ಸಂಭವಿಸುತ್ತಿರುತ್ತವೆ. ಹಾಗೆಯೇ ತೀರಾ ವಿಚಿತ್ರವೆಂಬಂತಹ ಘಟನೆ ಇಲ್ಲೊಂದು ನಡೆದಿದೆ. ಕೊಪ್ಪಳದ ಗ್ರಾಮವೊಂದರಲ್ಲಿ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದ್ದು ಅದನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಬಿಜಕಲ್ ಗ್ರಾಮದಲ್ಲಿ…

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬರೋಬ್ಬರಿ 15,000 ಶಿಕ್ಷಕರ ನೇಮಕಾತಿಗೆ ನಿರ್ಧಾರ | ಇಂಜಿನಿಯರಿಂಗ್ ಪದವೀಧರರಿಗೂ ಅವಕಾಶ

ರಾಜ್ಯದಲ್ಲಿ ಶಿಕ್ಷಕರ ಕೊರತೆ ಇರುವುದು ಹಲವು ವರ್ಷಗಳಿಂದ ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈ ಬಾರಿ ರಾಜ್ಯ ಸರ್ಕಾರ ಶಿಕ್ಷಕರು ಹಾಗೂ ಉಪನ್ಯಾಸಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಂಡಿದ್ದು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 15,000 ಶಿಕ್ಷಕರ…

‘ಶಾಲೆಯಲ್ಲಿ ಮೊಟ್ಟೆ ತಿನ್ನುವುದಕ್ಕೆ ವಿರೋಧ ಮಾಡಿದ್ರೆ, ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ’ ಎಂದ ಬಾಲಕಿ!! | ಮಠಾಧೀಶರು ಗಳಿಗೆ ಈ ರೀತಿ ತಾಕೀತು ಮಾಡಿರುವ ವಿದ್ಯಾರ್ಥಿನಿಯ ವೀಡಿಯೋ ವೈರಲ್

ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ವಿಚಾರ ರಾಜ್ಯದಲ್ಲಿ ಹೊಸ ಬಿಸಿ ಬಿಸಿ ಚರ್ಚೆಯೊಂದಕ್ಕೆ ನಾಂದಿ ಹಾಡಿದೆ. ಈಗಾಗಲೇ ಈ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಪರ-ವಿರೋಧದ ಚರ್ಚೆಯಾಗುತ್ತಿದೆ. ಹಲವರು ಮೊಟ್ಟೆ ನೀಡಬೇಕೆಂದು ಹೇಳುತ್ತಿದ್ದರೆ, ಇನ್ನು ಕೆಲವರು ವಿರೋಧಿಸುತ್ತಿದ್ದಾರೆ.…

ಕುತ್ತಿಗೆಗೆ ವೈರ್ ಬಿಗಿದು ಏನೂ ಅರಿಯದ ಮೂರು ವರ್ಷದ ಮಗುವನ್ನು ಕೊಂದ ಮಲತಾಯಿ!! ತಿಂಗಳ ಹಿಂದೆ ಮದುವೆಯಾಗಿ ಮನೆಗೆ ಬಂದಾಕೆ ಮಾಡಿದ್ದಳು ಹತ್ಯೆಗೆ ಪ್ಲಾನ್!!

ಮಲತಾಯಿಯ ಕ್ರೂರತ್ವಕ್ಕೆ ಐದು ವರ್ಷದ ಮಗುವೊಂದು ಬಲಿಯಾಗಿ,ಮೂರು ವರ್ಷಗಳ ಮಗು ಗಂಭೀರ ಗಾಯಗೊಂಡ ಘಟನೆ ವಿಜಯಪುರ ಮಿಂಚಿನಾಳ ಎಂಬಲ್ಲಿ ನಡೆದಿದೆ.ಮಗುವನ್ನು ಕೊಂದ ಕ್ರೂರಿ ಮಲತಾಯಿಯನ್ನು ಸವಿತಾ ವಿನೋದ್ ಎಂದು ಗುರುತಿಸಲಾಗಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ:…

ವರ್ಕ್ ಫ್ರಮ್ ಹೋಂ ನಲ್ಲಿದ್ದಾಗ ಹಾಸಿಗೆಯಿಂದ ಬಿದ್ದು ಗಾಯಮಾಡಿಕೊಂಡ ವ್ಯಕ್ತಿ | ವಿಮಾ ಕಂಪನಿಗೆ ಪರಿಹಾರ ನೀಡಲು ಸೂಚನೆ

ವರ್ಕ್ ಫ್ರಮ್ ಹೋಂ ನಲ್ಲಿ ಕೆಲಸ ಮಾಡುತ್ತಿದ್ದಾಗ ಅಚಾನಕ್ಕಾಗಿ ಹಾಸಿಗೆಯಿಂದ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದುಕ್ಕೊಂಡ ಉದ್ಯೋಗಿಯ ಬೆನ್ನಿಗೆ ಜರ್ಮನಿ ಕೋರ್ಟ್ ನಿಂತಿದೆ. ಅಲ್ಲದೆ ಅದಕ್ಕೆ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಜರ್ಮನಿಯಲ್ಲಿ ಉದ್ಯೋಗಿಯೊಬ್ಬರು ವರ್ಕ್…

ಪುರಾತನ ದೇವಾಲಯವನ್ನೇ ಅಗೆದು ಧ್ವಂಸ ಮಾಡಿದ ದುಷ್ಕರ್ಮಿಗಳು!! ನಿಧಿಯಾಸೆಗೆ ಎದೆಯೆತ್ತರದ ಗುಂಡಿ ತೋಡಿದವರಿಗೆ ಸಿಕ್ಕಿದ್ದು ಏನು!??

ದುಷ್ಕರ್ಮಿಗಳ ತಂಡವೊಂದು ನಿಧಿಯ ಆಸೆಗಾಗಿ ದೇವಾಲಯವನ್ನೇ ಪುಡಿಗೈದ ಘಟನೆಯೊಂದು ರಾಯಚೂರು ಜಿಲ್ಲೆಯಲ್ಲಿ ನಡೆದಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದ ಕೃಷ್ಣ ದೇವಾಲಯದಲ್ಲಿ ಈ ಘಟನೆ ನಡೆದಿದ್ದು,ದೇವರ ಮೂರ್ತಿಯನ್ನು ಕಿತ್ತೆಸೆದು ಎದೆಯೆತ್ತರದ ಗುಂಡಿ ತೋಡಿ…

ಮಂಗಳೂರು : ತಡೆಗೋಡೆ ಕುಸಿದು ಕೂಲಿ ಕಾರ್ಮಿಕ ಮಹಿಳೆ ಮೃತ್ಯು | ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು

ಮಂಗಳೂರು:ಕಾಮಗಾರಿ ನಡೆಯತ್ತಿದ್ದ ವೇಳೆ ತಡೆಗೋಡೆ ಕುಸಿದು ಬಿದ್ದು ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೋಂದೆಲ್ ಬಳಿಯ ಕೃಷ್ಣನಗರದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಆಂಧ್ರಪ್ರದೇಶ ಮೂಲದ ತಿಮ್ಮಕ್ಕ (42) ಎಂದು ತಿಳಿದು ಬಂದಿದೆ. ಮಂಗಳೂರು ಮಹಾನಗರ ಪಾಲಿಕೆಯ ಜಲಸಿರಿ…