ಸದ್ಯಕ್ಕಿಲ್ಲ ಹೊಸ ಬಿಪಿಎಲ್ ಕಾರ್ಡ್ ಹಂಚಿಕೆ !! | ‘ಅನರ್ಹರ ಪತ್ತೆ ಮೊದಲು, ಪಡಿತರ ಚೀಟಿ ವಿತರಣೆ ನಂತರ ‘ ನಿಲುವು ತಾಳಿದ ಆಹಾರ ಇಲಾಖೆ
ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನು ಆರ್ಥಿಕ ಸಬಲರು ವಾಪಸ್ ಕೊಟ್ಟ ನಂತರವಷ್ಟೇ ಹೊಸ ಅರ್ಜಿದಾರರಿಗೆ ಕಾರ್ಡ್ ವಿತರಿಸಲು ಆಹಾರ ಇಲಾಖೆ ನಿರ್ಧರಿಸಿದ್ದು, ಇದರಿಂದಾಗಿ ಹೊಸ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳು ಕಾರ್ಡ್ ಗಾಗಿ ಇನ್ನಷ್ಟು ದಿನ…










