ಕಲಾಧರೆಯ ಮಡಿಲಲ್ಲಿ ಅರಳಿದ ಬಹುಮುಖ ಪ್ರತಿಭೆ: ಶ್ರಾವ್ಯ ಅಲ್ತಾರು
ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ ಸಂಸ್ಕೃತಿ ಮತ್ತು ಕಲೆಯ ನೆಲೆಬೀಡಾದ ನಮ್ಮ ಕರಾವಳಿ ತೀರದ ಮಣ್ಣಿನಲ್ಲಿ ಅದೆಷ್ಟೋ ಪ್ರತಿಭೆಗಳು ಮೌನವಾಗಿಯೇ ಸಾಧನೆಯ ಶಿಖರ ಏರುತ್ತಿವೆ. ಅಂತಹ ಸಾಲಿನಲ್ಲಿ ಭರವಸೆಯ ಕಿರಣವಾಗಿ ಮೂಡಿಬಂದವರು ಕುಮಾರಿ ಶ್ರಾವ್ಯ ಅಲ್ತಾರು. ಬ್ರಹ್ಮಾವರ…










