ಶನಿವಾರ, 7 ನವೆಂಬರ್ 2026

News

ಮದ್ಯ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ಇಂದಿನಿಂದ ಎರಡು ದಿನ ಬಾಗಿಲು ಮುಚ್ಚಲಿವೆ ಬಾರ್ ಗಳು !!

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸೊಂದಿದೆ. ರಾಜ್ಯದಲ್ಲಿ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವ ಸಲುವಾಗಿ ಅಲ್ಲಲ್ಲಿ ಬಾರ್ ಗಳು ಎರಡು ದಿನ ಬಾಗಿಲು ಮುಚ್ಚಿವೆ. ಹೌದು, ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ 44 ಗ್ರಾಮ ಪಂಚಾಯತಿಗಳು, ಇತರೆ ಕಾರಣದಿಂದ ಬಾಕಿ…

ಒಂದೂವರೆ ಕ್ಲಾಸ್ ಕಲಿತಿದ್ದರೂ, ಇವರು ಮಾಡುತ್ತಾರೆ ಡಾಕ್ಟರೇಟ್ ಗಳಿಗೆ ಪಾಠ !! | ಬರೋಬ್ಬರಿ 52 ದೇಶ ಸುತ್ತಾಡಿದ ನಮ್ಮ ಉಡುಪಿಯ ಮೇಷ್ಟ್ರ ಬಗ್ಗೆ ಹೀಗೊಂದು ವರದಿ

ವಿದೇಶಗಳಿಗೆ ಹೋಗುವವರೆಂದರೆ ಭಾರೀ ಭಾರೀ ಕಲಿತವರು ಅಥವಾ ಸಿರಿವಂತರು ಎಂಬ ಕಲ್ಪನೆ ಇದೆ. ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವ ಸುವರ್ಣರದ್ದು ಇದಕ್ಕೆ ತದ್ವಿರುದ್ಧ. ಇವರು ಕಲಿತದ್ದು ಒಂದೂವರೆ ತರಗತಿ, ಸುತ್ತಾಡಿದ ಒಟ್ಟು ದೇಶಗಳ ಸಂಖ್ಯೆ ಬರೋಬ್ಬರಿ…

ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ !! | ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ

ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ರೂಪಾಂತರಿ ಓಮಿಕ್ರಾನ್ ಸೋಂಕಿನ ಅಟ್ಟಹಾಸ ಮೆರೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ನಿನ್ನೆ ರಾತ್ರಿ…

ಮದುವೆ ವಿಚಾರದಲ್ಲಿ ಪ್ರಧಾನಿಗೆ ಪತ್ರ ಬರೆದ ಮದುಮಗಳು!

ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳಿಂದಾಗಿ ರಕ್ಷಿಸಿಕೊಳ್ಳಲು ಹಲವು ದೇಶಗಳು ಕೆಲವು ಕಾನೂನು ನಿರ್ಬಂಧಗಳನ್ನು ಹೊರಡಿಸಿದೆ. ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಬ್ರಿಟಿಷ್ ಸರ್ಕಾರ ಕೂಡ ಲಾಕ್‌ಡೌನ್’ ಹೇರಲು ಯೋಜನೆ ಹಾಕಿಕೊಂಡಡಿದೆ. ಏತನ್ಮಧ್ಯೆ,…

ಅಂಗಡಿಯ ವಸ್ತುಗಳನ್ನು ಕಳ್ಳತನ ಮಾಡಿದ್ದಕ್ಕಾಗಿ ಕ್ಷಮಿಸಿ ಎಂದು ಪತ್ರ ಬರೆದು ಕದ್ದ ಸಾಮಾನುಗಳನ್ನು ವಾಪಸ್ಸು ಮಾಡಿದ ಕಳ್ಳರು !! | ಹೀಗೂ ಇರ್ತಾರಾ ಕಳ್ಳರು??

ಕಳ್ಳರ ಕಾಯಕವೇ ಕದಿಯುವುದು. ಆದರೆ ಇತ್ತೀಚಿನ ಕಳ್ಳರಲ್ಲಿ ಕೊಂಚ ಮಾನವೀಯತೆ ಪ್ರದರ್ಶಿಸಲ್ಪಡುತ್ತಿದೆ. ಹೌದು, ಇಲ್ಲೊಂದು ಕಡೆ ಕಳ್ಳರು ತಾವು ಕದ್ದ ವಸ್ತುಗಳನ್ನು ಕ್ಷಮಾಪಣೆ ಪತ್ರದೊಂದಿಗೆ ವಾಪಸ್​​ ನೀಡಿರುವ ಕುತೂಹಲಕಾರಿ ಘಟನೆ ನಡೆದಿದೆ. ಅಂದಹಾಗೆ, ಈ ಘಟನೆ ನಡೆದಿರುವುದು ‌ಉತ್ತರ…

ಈ ಎಲೆಕ್ಟ್ರಿಕ್ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು, 1000 ಕಿಲೋಮೀಟರ್ ಚಲಿಸುತ್ತದೆಯಂತೆ !! | ಈ ಕಾರಿನ ಮತ್ತಷ್ಟು ಸ್ಪೆಷಾಲಿಟಿಯ ಕುರಿತು ಇಲ್ಲಿದೆ ಮಾಹಿತಿ

ಮಾರುಕಟ್ಟೆಗೆ ದಿನದಿಂದ ದಿನಕ್ಕೆ ಹೊಸ ಹೊಸ ಮಾದರಿಯ ವಾಹನಗಳು ದಾಪು ಕಾಲಿಡುತ್ತಲೇ ಇದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನಗಳ ಮಾಡೆಲ್ ಅಧಿಕವಾಗುತ್ತಿದೆ.ಹೊಸ ಕಂಪನಿಗಳು ತಮ್ಮಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.ಇದೀಗ ಜಿಎಸ್‌ಎ ಗ್ರೂಪ್ ಈ ವರ್ಷ ತನ್ನ ಎಲ್ಲಾ ಹೊಸ ಎಲೆಕ್ಟ್ರಿಕ್…

ರಾಜ್ಯದಲ್ಲಿ ಜಾರಿಯಾಗುತ್ತಾ ನೈಟ್ ಕರ್ಫ್ಯೂ !?? | ನಾಳೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ

ದೇಶದಲ್ಲಿ ಇದೀಗ ರೂಪಾಂತರಿ ಓಮಿಕ್ರೋನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ ರಾಜ್ಯದಲ್ಲೂ ಕೊರೋನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.…

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹೊಂದಿರುವವರು ಗಮನಿಸಿ !! | ಆರ್ ಬಿಐ ಮುಂದೂಡಿದೆ ಆನ್ಲೈನ್ ಪಾವತಿಗೆ ಜಾರಿಯಾಗಬೇಕಿದ್ದ ಈ ಹೊಸ ನಿಯಮ

ಗ್ರಾಹಕರ ದತ್ತಾಂಶವನ್ನು ಹೆಚ್ಚು ಸುರಕ್ಷಿತವಾಗಿರಿಸುವ ಸಲುವಾಗಿ ಆರ್‌ಬಿಐ ಜನವರಿ 1 ರಿಂದ ಜಾರಿಗೆ ತರಲು ಹೊರಟಿದ್ದ ಹೊಸ ನಿಯಮವನ್ನು 6 ತಿಂಗಳವರೆಗೆ ಮುಂದೂಡಿದ್ದು, ಹಾಗಾಗಿ ಕಾರ್ಡ್ ಪಾವತಿಯ ಟೋಕನೈಸೇಶನ್ ವ್ಯವಸ್ಥೆ ಜೂನ್ ನಂತರ ಜಾರಿಗೆ ಬರಲಿದೆ. ಸಣ್ಣ ಅಂಗಡಿಯಾಗಿರಲಿ…

ನಿರಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳಿಗೆ ಧನ ಸಹಾಯಕ್ಕೆ ಅರ್ಜಿ ಆಹ್ವಾನ|ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ.8

ನಾಡಿನ ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ನಾಟಕ ಸೇರಿದಂತೆ ಇತರೆ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2021-22ನೇ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಧನ…

ಭಾರತೀಯ ವಾಯುಸೇನೆಯ ಮತ್ತೊಂದು ಫೈಟರ್ ಜೆಟ್ ಪತನ !! | ಪೈಲೆಟ್ ವಿಂಗ್ ಕಮಾಂಡರ್ ಹುತಾತ್ಮ

ಭಾರತೀಯ ವಾಯುಸೇನೆಯ ಮತ್ತೊಂದು ಫೈಟರ್ ಜೆಟ್ ನಿನ್ನೆ ರಾತ್ರಿ ಪತನಗೊಂಡಿದೆ. ಭಾರತೀಯ ವಾಯುಸೇನೆಯ ಮಿಗ್-21 ಫೈಟರ್ ಜೆಟ್ ಪತನಗೊಂಡು ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಸರ್ ಬಳಿ ನಿನ್ನೆ ರಾತ್ರಿ ನಡೆದಿದೆ. ಈ…