ಬ್ಯಾಂಕ್ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ !! | 2022ರ ಜನವರಿಯಲ್ಲಿ ಬರೋಬ್ಬರಿ ಅರ್ಧ ತಿಂಗಳು ಬಾಗಿಲು ಮುಚ್ಚಲಿವೆ ಬ್ಯಾಂಕುಗಳು
ಅಗತ್ಯ ಕೆಲಸಕ್ಕಾಗಿ ಬ್ಯಾಂಕ್ ಗೆ ತೆರಳಲಿರುವವರು ಇದೊಂದು ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಿ. ಜನವರಿ 2022 ರಲ್ಲಿ ದೇಶಾದ್ಯಂತ ಬ್ಯಾಂಕ್ ಗಳಿಗೆ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರಗಳು ಸೇರಿ ಬರೋಬ್ಬರಿ 16 ದಿನ ರಜೆ ಇವೆ. ಭಾರತೀಯ ರಿಸರ್ವ್…










