ಶನಿವಾರ, 7 ನವೆಂಬರ್ 2026

News

ಶಿರಸಿ:ಹೊಸ ವರ್ಷದ ಮುನ್ನ ದಿನ ಕಾಲೇಜೊಂದರ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಮೋಜು ಮಸ್ತಿ!! ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ವೀಡಿಯೋ ವೈರಲ್

ಹೊಸ ವರ್ಷದ ಮುನ್ನ ದಿನ ಶಿರಸಿಯ ಕಾಲೇಜೊಂದರ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವೊಂದು ಪ್ರವಾಸದ ನೆಪದಲ್ಲಿ ಮೋಜು ಮಸ್ತಿಗೆ ತೆರಳಿದ್ದು, ಸದ್ಯ ಯುವಕ-ಯುವತಿಯರು ಮೋಜಿನಲ್ಲಿ ತಲ್ಲೀನರಾಗಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಬಾರ್ ಮಾಡಿ ಆದೇಶ ಹೊರಡಿಸಲಾಗಿದೆ.…

ಪ್ರತಿ ದೇವಸ್ಥಾನದ ಹುಂಡಿಗಳಿಗೂ ಬರಲಿ ಕ್ಯೂ ಆರ್ ಕೋಡ್ !! | ಈ ವ್ಯವಸ್ಥೆಯ ಅನುಷ್ಠಾನದಿಂದಾಗಲಿದೆ ಅದೆಷ್ಟೋ ಉಪಯೋಗಗಳು | ಜನಸಾಮಾನ್ಯರ ಈ ಅಭಿಪ್ರಾಯವನ್ನು ಜಾರಿಗೆ ತರಬಹುದೇ ಸರ್ಕಾರ??

ಭಾರತದಲ್ಲೀಗ ಶರವೇಗದಲ್ಲಿ ಓಡುತ್ತಿರುವ ವಿಷಯಗಳಲ್ಲಿ ಡಿಜಿಟಲೀಕರಣ ಮೊದಲನೇ ಸ್ಥಾನದಲ್ಲಿದೆ. ಹಣ ಪಾವತಿ, ಅರ್ಜಿ ಸಲ್ಲಿಕೆ, ಸರ್ಕಾರಿ ಸೇವೆಗಳು, ಬ್ಯಾಂಕ್ ಕೆಲಸಗಳು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ ಇವೆಲ್ಲವೂ ಡಿಜಿಟಲ್ ಪಾವತಿಯ ಮೂಲಕ ಸಾಗುತ್ತಿದೆ. ಹೀಗೆ ಡಿಜಿಟಲ್‌ ಮೂಲಕವೇ…

ಈ ದೇವಸ್ಥಾನದ ಹಣ್ಣುಕಾಯಿ ಪ್ರಸಾದ ಬರೋಬ್ಬರಿ 2.50 ಲಕ್ಷಕ್ಕೆ ಹರಾಜು!! | ಅಷ್ಟಕ್ಕೂ ಆ ಹಣ್ಣುಕಾಯಿ ಪ್ರಸಾದದ ವಿಶೇಷತೆಯೇನು??

ದೇವಸ್ಥಾನದ ದೇವರ ಪ್ರಸಾದಕ್ಕೆ ತುಂಬಾನೇ ಮೌಲ್ಯವಿದೆ. ಅದು ತುಂಬಾನೇ ಪವಿತ್ರವಾದದ್ದು. ಆದರೆ ಇಲ್ಲೊಂದು ದೇವಸ್ಥಾನದ ದೇವರ ಪ್ರಸಾದ ಬರೋಬ್ಬರಿ 2.50 ಲಕ್ಷಕ್ಕೆ ಹರಾಜಾಗಿದೆ!! ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಪ್ರಸಿದ್ಧ ಶ್ರೀ ಮಾರುತಿ ದೇವಸ್ಥಾನದಲ್ಲಿ ದೇವರಿಗೆ…

ಗೂಗಲ್ ಪೇ ಬಳಸುವವರಿಗೆ ಗುಡ್ ನ್ಯೂಸ್ | ಇನ್ನು ಮುಂದೆ ಗೂಗಲ್ ಪೇ ಆಪ್ ಮೂಲಕ ಚಿನ್ನ ಖರೀದಿಸಬಹುದು ಮತ್ತು ಮಾರಬಹುದು !!

ಈ ಯುಗದಲ್ಲಿ ಡಿಜಿಟಲ್ ಪೇಮೆಂಟ್ ಎನ್ನುವುದು ಮಾಮೂಲಾಗಿ ಹೋಗಿದೆ. ಅದರಲ್ಲೂ ಗೂಗಲ್ ಪೇ ಅನ್ನುವುದು ದೈನಂದಿನ ಜೀವನದ ಒಂದು ಬಹು ದೊಡ್ಡ ಅಂಗವಾಗಿ ಹೋಗಿದೆ. ಎಲೆಕ್ಟ್ರಿಸಿಟಿ ಬಿಲ್, ನೀರಿನ ಬಿಲ್, ರೀಚಾರ್ಜ್ ಹೀಗೆ ಯಾವುದೇ ರೀತಿಯ ಪೇಮೆಂಟ್ ಆದರೂ…

ರಾಜ್ಯದಲ್ಲಿ ನಡೆಯಿತೊಂದು ಆನೆಯ ಕಿಡ್ನಾಪ್ ಪ್ರಯತ್ನ !! | ಸರ್ಕಸ್ ಕಂಪನಿಗಾಗಿ ಮಠದ ಆನೆಯನ್ನೇ ಕದ್ದರೇ ಅರಣ್ಯಾಧಿಕಾರಿ ??

ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ ಎಂಬ ಮಾತಿದೆ. ಒಂದು ವೇಳೆ ಅಡಿಕೆಯನ್ನಾದರೂ ಕದಿಯಬಹುದು, ಆದರೆ ಆನೆಯನ್ನು ಕದಿಯುವುದು ಹೇಗೆ?? ಇಂತಹ ಪ್ರಯತ್ನ ಇಲ್ಲಿಯವರೆಗೆ ಎಲ್ಲೂ ನಡೆದಿಲ್ಲ. ಆದರೆ ಇಲ್ಲೊಂದು ಕಡೆ ಆ ಪ್ರಯತ್ನವೂ ನಡೆದು ಹೋಗಿದೆ.…

ಬೈಂದೂರು: ಖರೀದಿಸಿದಾಗ ಕೋಳಿ ಮರಿಯೊಂದರ ಬೆಲೆ 10 – ಸಾಗಿಸುವಾಗ ಅಲ್ಲಿ ಹರಿದಿತ್ತು 52!!

ಬೈಂದೂರು:10 ರೂಪಾಯಿ ಬೆಲೆಯ ಪುಟ್ಟ ಕೋಳಿಮರಿಯೊಂದನ್ನು ಖರೀದಿಸಿದ ಆ ಕುಟುಂಬವೊಂದು, ಅದನ್ನು ಸಾಗಿಸಲು 52 ರೂಪಾಯಿಯ ಟಿಕೆಟ್ ಪಡೆದುಕೊಂಡ ಘಟನೆಯೊಂದು ನಡೆದಿದೆ.ತಾವು ಖರೀದಿಸಿದ ಕೋಳಿ ಮರಿಯನ್ನು ಚೀಲದಲ್ಲಿ ತುಂಬಿಸಿಕೊಂಡು ಬಸ್ಸು ಹತ್ತಿದ್ದೇ ತಡ, ನಿರ್ವಾಹಕ ಕೋಳಿ ಮರಿಗೂ ಟಿಕೆಟ್…

‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್ ನಲ್ಲಿ ವರ್ಕೌಟ್ ಮಾಡಿದ ಮೋದಿ !! | ಪ್ರಧಾನಿಯ ವರ್ಕೌಟ್ ವೀಡಿಯೋ ಸಖತ್ ವೈರಲ್

ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಸದಾ ಒಂದಿಲ್ಲೊಂದು ಕಾರ್ಯಗಳಲ್ಲಿ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಹಾಗೆಯೇ ಇದೀಗ ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದೆ. ದೇಶದಲ್ಲಿ ಕ್ರೀಡಾ…

15 ವರ್ಷದ ಬಾಲಕನೊಂದಿಗೆ ಸಪ್ತಪದಿ ತುಳಿದ 22 ವರ್ಷದ ಯುವತಿ !! | ಅಪ್ರಾಪ್ತ ನೊಂದಿಗೆ ಮದುವೆಯಾದ ಮತ್ತೊಂದು ಪ್ರಕರಣ ಬಯಲು

ಇತ್ತೀಚಿಗೆ ಶಿಕ್ಷಕಿಯೊಬ್ಬಳಿಗೆ ತನ್ನ ವಿದ್ಯಾರ್ಥಿಯ ಮೇಲೆ ಪ್ರೇಮಾಂಕುರ ಮೂಡಿ ಓಡಿ ಹೋಗಿ ಮದುವೆಯಾಗಿದ್ದಳು. ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 22 ವರ್ಷ ವಯಸ್ಸಿನ ಯುವತಿಯೊಬ್ಬಳು 15 ವರ್ಷದ ಬಾಲಕನೊಂದಿಗೆ ವಿವಾಹವಾಗಿರುವ ಪ್ರಸಂಗ ಪಶ್ಚಿಮ ಬಂಗಾಳದ…

ರಾಜ್ಯದಲ್ಲಿ ಕೊರೋನಾ ಅಬ್ಬರಕ್ಕೆ ಮತ್ತೆ ಬಾಗಿಲು ಮುಚ್ಚಲಿದೆಯೇ ಶಾಲಾ-ಕಾಲೇಜ್ !??| ಈ ಕುರಿತು ಸರಕಾರಕ್ಕೆ ಸಲಹೆ ನೀಡಿದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ

ದಿನ ಕಳೆದಂತೆ ಓಮಿಕ್ರಾನ್‌ ಜೊತೆಗೆ ಕೊರೋನಾ ವೈರಸ್‌ ಸೋಂಕಿನ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಳವಾಗುತ್ತಿದೆ. ಈ ಬೆಳವಣಿಗೆ ಆತಂಕ ಮೂಡಿಸಿದ್ದು, ಮತ್ತೆ ಶಾಲೆಗಳು ಬಂದ್‌ ಆಗಲಿವೆಯಂತೆ. ಈಗಾಗಲೇ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ…

ಕೊಲ್ಲೂರು: ಎಳ್ಳಮಾವಾಸ್ಯೆಪ್ರಯುಕ್ತ ಗೋವಿಂದ ತೀರ್ಥದಲ್ಲಿ ಅಮಾವಾಸ್ಯೆ ತೀರ್ಥ ಸ್ನಾನ!! ಕೇಮಾರು ಶ್ರೀ ಗಳ ದಿವ್ಯ ಉಪಸ್ಥಿತಿ-ಸಹಸ್ರಾರು ಭಕ್ತರು ಭಾಗಿ

ಕೊಲ್ಲೂರು: ಇಲ್ಲಿನ ಕೊಡಚಾದ್ರಿ ಬೆಟ್ಟದಲ್ಲಿರುವ ಗೋವಿಂದತೀರ್ಥ(ಬೆಳ್ಕಲ್ ತೀರ್ಥ) ದಲ್ಲಿ ನಿನ್ನೆ ಎಳ್ಳುಅಮಾವಾಸ್ಯೆಯ ಪ್ರಯುಕ್ತ ತೀರ್ಥ ಸ್ನಾನ ನಡೆಯಿತು. ಈ ಪುಣ್ಯ ತೀರ್ಥ ಸ್ನಾನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಗಳ…